Neer Dose Karnataka
Take a fresh look at your lifestyle.

Kannada News: ವರದಕ್ಷಿಣೆ ವಿಚಾರದಲ್ಲಿ ಸದ್ದು ಮಾಡಿದ ಯಂಗ್ ಹೀರೋ ಶರ್ವಾನಂದ್: ತೆಗೆದುಕೊಳ್ಳುತ್ತಿರುವುದು ಅದೆಷ್ಟು ಕೋಟಿ ಗೊತ್ತೇ?

Kannada News: ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು ಶರ್ವಾನಂದ್, ಇವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ಸಸ್ ಫುಲ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಶರ್ವಾನಂದ್ ಅವರು ಇಷ್ಟು ವರ್ಷಗಳ ಕಾಲ ಸಿಂಗಲ್ ಆಗಿದ್ದವರು, ಮೊನ್ನೆಯಷ್ಟೇ ರಕ್ಷಿತಾ ರೆಡ್ಡಿ ಅವರ ಜೊತೆಗೆ ಶರ್ವಾನಂದ್ ಅವರ ಎಂಗೇಜ್ಮೆಂಟ್ ನಡೆದಿದೆ. ಹೈದರಾಬಾದ್ ನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ಧೂರಿಯಾಗಿ ರಕ್ಷಿತಾ ಅವರ ಜೊತೆಗೆ ನಿಶ್ಚಿತಾರ್ಥ ನಡೆದಿದೆ. ಇವರ ಮದುವೆಯ ಎಂಗೇಜ್ಮೆಂಟ್ ಫೋಟೋಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತೆಲುಗು ಚಿತ್ರರಂಗದ ಸ್ಟಾರ್ ಕಲಾವಿದರು ಎಂಗೇಜ್ಮೆಂಟ್ ಗೆ ಬಂದು ವಿಶ್ ಮಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ರಾಣಾ ದಗ್ಗುಬಾಟಿ, ನಾನಿ, ನಾಗಾರ್ಜುನ ಅಕ್ಕಿನೇನಿ, ಅಮಲಾ ಅಕ್ಕಿನೇನಿ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಇವರ ಎಂಗೇಜ್ಮೆಂಟ್ ನಲ್ಲಿ ಭಾಗವಹಿಸಿದರು. ಈ ಜೋಡಿಯ ಎಂಗೇಜ್ಮೆಂಟ್ ವಿಚಾರ ವೈರಲ್ ಆಗುತ್ತಿದ್ದ ಹಾಗೆ, ನಟ ಶರ್ವಾನಂದ್ ಅವರು ಮದುವೆಗೆ ಎಷ್ಟು ವರದಕ್ಷಿಣೆ ತೆಗೆದುಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ಶುರು ಆಗಿದೆ. ರಕ್ಷಿತಾ ರೆಡ್ಡಿ ಅವರ ತಂದೆ ಹೈಕೋರ್ಟ್ ಜಡ್ಜ್ ಆಗಿ ಕೆಲಸ ಮಾಡಿದವರು. ಇದನ್ನು ಓದಿ..Kannada News: ಲೇಟ್ ಆಗಿ ಬಂದರು, ಸುಂದರಿಯೊಂದಿಗೆ ಖಡಕ್ ಎಂಟ್ರಿ ಕೊಟ್ಟ ಕೋಮಲ್: ಹೊಸ ಚಿತ್ರಕ್ಕೆ ನಟಿ ಯಾರು ಅಂತೇ ಗೊತ್ತೇ?

ರಕ್ಷಿತಾ ಅವರು ಕೂಡ ಅಮೆರಿಕಾದ ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಡುತ್ತಿದ್ದಾರೆ. ಹಾಗಾಗಿ ಇವರ ಬಳಿ ಆಸ್ತಿ ಚೆನ್ನಾಗಿಯೇ ಇದೆ. ಈಗ ತೆಲುಗು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ನಟ ಶರ್ವಾನಂದ್ ಅವರು 500 ಕೋಟಿಗಿಂತ ಹೆಚ್ಚು ಆಸ್ತಿ ಮತ್ತು ಕ್ಯಾಶ್ ಅನ್ನು ವರದಕ್ಷಿಣೆ ರೂಪದಲ್ಲಿ ಪಡೆಯುತ್ತಾತೆ ಎಂದು ವರದಿ ಮಾಡಲಾಗಿದೆ. ಆದರೆ ಶರ್ವಾನಂದ್ ಅವರ ಅಭಿಮಾನಿಗಳು ಹೇಳುತ್ತಿರುವುದೇ ಬೇರೆ.. ಅವರು ಕೂಡ ಒಬ್ಬ ಸಕ್ಸಸ್ ಫುಲ್ ನಟ, ಶರ್ವಾನಂದ್ ಅವರ ಎಲ್ಲಾ ಸಿನಿಮಾಗಳು ಚೆನ್ನಾಗಿಯೇ ಓಡುತ್ತದೆ, ಹಾಗಾಗಿ ಚೆನ್ನಾಗಿಯೇ ಸಂಪಾದನೆ ಮಾಡಿದ್ದಾರೆ, ವರದಕ್ಷಿಣೆ ತೆಗೆದುಕೊಳ್ಳುವ ಅವಶ್ಯಕತೆ ಶರ್ವಾನಂದ್ ಅವರಿಗೆ ಇಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Lakshana: ಇದಪ್ಪ ಟ್ವಿಸ್ಟ್ ಅಂದ್ರೆ: RJ ಸಖಿ ನಕ್ಷತ್ರ ಎಂದು ಗೊತ್ತಾಗಿಯೇ ಬಿಡ್ತು; ಇನ್ನು ಮುಂದೆ ಏನಾಗಲಿದೆ ಗೊತ್ತೇ?? ಬಾರಿ ಟ್ವಿಸ್ಟ್ ಕೊಟ್ಟ ಲಕ್ಷಣ.

Comments are closed.