ಶಾಕಿಂಗ್ ರಹಸ್ಯ ಬಯಲುಪಡಿಸಿದ ನರೇಶ್: ಮೂರನೇ ಹೆಂಡತಿ, ಕುಡಿದು ಬಟ್ಟೆ ಇಲ್ಲದೆ ಆ ಕೆಲಸ ಮಾಡಿದ್ದಕ್ಕಾಗಿ ಡೈವೋರ್ಸ್ ಬೇಕಂತೆ. ಏನು ಮಾಡಿದ್ದರಂತೆ ಗೊತ್ತೆ?
ನಟ ನರೇಶ್ ಅವರು ಇದೀಗ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ವಿರುದ್ಧ ಒಂದು ದೊಡ್ಡ ಬಾಂಬ್ ಅನ್ನೇ ಸಿಡಿಸಿದ್ದಾರೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರ ಮದುವೆ ವಿಚಾರ ಬೆಳಕಿಗೆ ಬರುತ್ತಿದ್ದ ಹಾಗೆಯೆ, ಆ ಮದುವೆ ನಡೆಯಲು ನಾನು ಬಿಡುವುದಿಲ್ಲ ಎಂದು ರಮ್ಯಾ ಹೇಳಿದ್ದರು. ಇದೀಗ ನರೇಶ್ ಅವರು ಮಾಧ್ಯಮದವರ ಎದುರು ರಮ್ಯಾ ರಘುಪತಿ ಅವರು ಮಾಡಿರುವ ಎಲ್ಲಾ ಕೆಲಸಗಳ ಬಗ್ಗೆ ಮಾತನಾಡಿ ಸಾಲು ಸಾಲು ಆರೋಪ ಮಾಡಿದ್ದಾರೆ..
ಆಕೆ ಮೊದಲು ನನ್ನ ತಾಯಿಯ ಅಸಿಸ್ಟಂಟ್ ಆಗಿ ಕೆಲಸಕ್ಕೆ ಬಂದ ನಂತರ, ನನಗೆ ಪರಿಚಯವಾಗಿ ಮದುವೆಯಾಯಿತು. ಮದುವೆಯಾದ ಕೆಲವೇ ದಿನಕ್ಕೆ ರಮ್ಯಾ ರಘುಪತಿ ಕುಡಿದು ಗಲಾಟೆ ಮಾಡಿದ್ದರು, ಆ ದಿನ ಅವರು ಆಡಿದ ಮಾತುಗಳನ್ನು ಕೇಳಿ ಜೀವನದಲ್ಲಿ ಜಿಗುಪ್ಸೆ ಮೂಡಿತ್ತು, ಅವರ ಕಸಿನ್ ಸಿಸ್ಟರ್ ಮದುವೆಗೆ ಮುಂಬೈ ಇಂದ ಬಟ್ಟೆ ಧರಿಸದ ಹುಡುಗಿಯರನ್ನು ಪಾರ್ಟಿಗಾಗಿ ಕರೆಸಿದ್ದರು. ಆ ದಿನ ದೊಡ್ಡ ಗಲಾಟೆಯೇ ಆಗಿ ಹೋಯಿತು. ಅವರ ತಂದೆ ತಾಯಿ ಎಲ್ಲರೂ ಅಲ್ಲೇ ಇದ್ದರು, ಅಂದು ನನ್ನ ಮರಿಯಾದೆ ಎಲ್ಲಾ ಹೋಯಿತು. ಮಗು ಹುಟ್ಟಿ ಒಂದು ವರ್ಷ ಕೂಡ ಆಗಿರಲಿಲ್ಲ, ಸಾಫ್ಟ್ ಸ್ಕಿಲ್ ಬ್ಯುಸಿನೆಸ್ ಎಂದು ಚಿತ್ತೂರಿಗೆ ಹೋದರು. ಇದನ್ನು ಓದಿ..Lakshana: ಇದಪ್ಪ ಟ್ವಿಸ್ಟ್ ಅಂದ್ರೆ: RJ ಸಖಿ ನಕ್ಷತ್ರ ಎಂದು ಗೊತ್ತಾಗಿಯೇ ಬಿಡ್ತು; ಇನ್ನು ಮುಂದೆ ಏನಾಗಲಿದೆ ಗೊತ್ತೇ?? ಬಾರಿ ಟ್ವಿಸ್ಟ್ ಕೊಟ್ಟ ಲಕ್ಷಣ.

ನಂತರ ಪರ್ಫ್ಯುಮ್ ಬ್ಯುಸಿನೆಸ್, ಆಮೇಲೆ ರಿಯಲ್ ಎಸ್ಟೇಟ್ ಬ್ಯುಸಿನೆಸ್, ಬೇಕರಿ ಬ್ಯುಸಿನೆಸ್.. ಹೀಗೆ ಬ್ಯುಸಿನೆಸ್ ಮೇಲೆಯೇ ಗಮನ ಇತ್ತು. ನನಗಿರುವವನು ಒಬ್ಬನೇ ಮಗ, ಮನೆಯಲ್ಲೇ ಇದ್ದು ಅವನನ್ನು ಚೆನ್ನಾಗಿ ನೋಡ್ಕೋ, ಈ ಥರ ಯಾವಾಗಲೂ ಮನೆಯಿಂದ ಹೊರಗಡೆ ಇದ್ರೆ ಸಂಸಾರ ಹೇಗೆ ನಡೆಯುತ್ತದೆ ಎಂದು ನಮ್ಮ ತಾಯಿ ಪ್ರಶ್ನೆ ಮಾಡುತ್ತಿದ್ದರು, ಆದರೂ ಅವರು ಕೇಳುತ್ತಿರಲಿಲ್ಲ.ತಿಂಗಳಲ್ಲಿ 15 ದಿನ ಬೆಂಗಳೂರಿನಲ್ಲಿ ಇರುತ್ತಿದ್ದರು, ಬ್ಯುಸಿನೆಸ್ ಅಂತ ಬೇರೆ ದಿನ ಬೇರೆ ಊರಿಗೆ ಹೋದರೆ ಸಂಸಾರ ಹೇಗೆ ನಡೆಯುತ್ತೆ, ಎಂದು ಹೇಳಿದ್ದಾರೆ ನಟ ನರೇಶ್. ಈ ರೀತಿ ತಮ್ಮ ಮೊದಲ ಪತ್ನಿಯ ಬಗ್ಗೆ ನರೇಶ್ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಇದನ್ನು ಓದಿ..Kannada News: ವರದಕ್ಷಿಣೆ ವಿಚಾರದಲ್ಲಿ ಸದ್ದು ಮಾಡಿದ ಯಂಗ್ ಹೀರೋ ಶರ್ವಾನಂದ್: ತೆಗೆದುಕೊಳ್ಳುತ್ತಿರುವುದು ಅದೆಷ್ಟು ಕೋಟಿ ಗೊತ್ತೇ?