Relationship: ಹೊಸದಾಗಿ ಮದುವೆಯಾಗಿರುವ ಹುಡುಗಿಯರು ಗೂಗಲ್ ನಲ್ಲಿ ಏನು ಹುಡುಕುತ್ತಾರಂತೆ ಗೊತ್ತೇ?? ಯಾರಿಗೇನು ಕಡಿಮೆ ಇಲ್ಲ.
Relationship: ಇದು ಗೂಗಲ್ ಯುಗ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಯಾರಿಗೆ ಏನೇ ಬೇಕಾದರೂ ಎಲ್ಲರೂ ಕೂಡ ಗೂಗಲ್ ಮೊರೆ ಹೋಗುತ್ತಾರೆ. ಏನೇ ವಿಷಯ ತಿಳಿದುಕೊಳ್ಳಬೇಕಾದರು ಕೂಡ, ಗೂಗಲ್ ಸರ್ಚ್ ಮಾಡುತ್ತಾರೆ. ಅಡುಗೆ ಕಲಿಯಲು, ಹೊಸದಾಗಿ ಏನನ್ನಾದರೂ ಕಲಿಯಲು ಅಥವಾ ಓದುವ ವಿಷಯ, ಬೇರೆ ವಿಷಯದಲ್ಲಿ ಏನೇ ಡೌಟ್ಸ್ ಇದ್ದರು ಕೂಡ, ಗೂಗಲ್ ಸರ್ಚ್ ಮಾಡುವ ಮೂಲಕ ಯಾವುದೇ ವಿಷಯವನ್ನು ತಿಳಿದುಕೊಳ್ಳಬಹುದು. ಗೊತ್ತಿಲ್ಲದ ವಿಚಾರಗಳನ್ನು ಗೂಗಲ್ ಮೂಲಕ ತಿಳಿದುಕೊಳ್ಳಬಹುದು. ಅರ್ಜೆಂಟ್ ಆಗಿ ಏನಾದರೂ ಒಂದು ಕೆಲಸ ಮಾಡಬೇಕು ಎಂದರೆ, ಅದನ್ನು ಮೊದಲು ಗೂಗಲ್ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ.
ಇತ್ತೀಚೆಗೆ ನಡೆಸಿರುವ ಒಂದು ಸಮೀಕ್ಷೆಯ ಪ್ರಕಾರ, ಹೊಸದಾಗಿ ಮದುವೆ ಆಗಿರುವ ಹುಡುಗಿಯರು ತಮ್ಮ ಮೊಬೈಲ್ ನಲ್ಲಿ ಗಂಡನ ವಿಚಾರದಲ್ಲಿ ಏನೆಲ್ಲಾ ಗೂಗಲ್ ಸರ್ಚ್ ಮಾಡುತ್ತಾರೆ ಎನ್ನುವ ಕುತೂಹಲ ಹಲವರಲ್ಲಿ ಇದೆ. ಹೊಸ ವಧುಗಳು ಯಾವ ವಿಚಾರವನ್ನು ಗೂಗಲ್ ಸರ್ಚ್ ಮಾಡುತ್ತಾರೆ ಎಂದು ತಿಳಿಸುತ್ತೇವೆ ನೋಡಿ.. ಹುಡುಗಿಯರು ಸಾಮಾನ್ಯವಾಗಿ, ತಮ್ಮ ಗಂಡನನ್ನು ಹೇಗೆ ಇಂಪ್ರೆಸ್ ಮಾಡಬೇಕು ಎಂದು ಗೊತ್ತಿಲ್ಲದ ಅದರ ಬಗ್ಗೆ ಗೂಗಲ್ ಸರ್ಚ್ ಮಾಡುತ್ತಾರೆ. ಮದುವೆ ನಂತರ ಗಂಡಂದಿರನ್ನು ತಮ್ಮೊಳಗೆ ರಹಸ್ಯವಾಗಿ ಹೇಗೆ ಇಟ್ಟುಕೊಳ್ಳಬೇಕು ಎಂದು ಗೂಗಲ್ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ. ಇದನ್ನು ಓದಿ..Relationship: ಗಂಟೆಗಳ ಕಾಲ ಹುಡುಗರ ಜೊತೆ ಮಾತನಾಡುವಾಗ ಹುಡುಗಿಯರು ಒಬ್ಬಂಟಿಯಾಗಿ ಏನು ಮಾಡುತ್ತಾರೆ ಗೊತ್ತೇ??
ಯಾವ ಕೆಲಸ ಮಾಡಿದರೆ ಗಂಡ ತಾವು ಹೇಳುವ ಮಾತನ್ನೆಲ್ಲಾ ಕೇಳುತ್ತಾರೆ ಎಂದು ಹೂಫಾಲ್ ಸರ್ಚ್ ಮಾಡುತ್ತಾರೆ, ಹಾಗೆಯೇ ಮಕ್ಕಳನ್ನು ಪಡೆಯಬೇಕಾದರೆ ಯಾವ ಸಮಯ ಒಳ್ಳೆಯದು ಎಂದು ಗೂಗಲ್ ನಲ್ಲಿ ಪ್ರಶ್ನೆ ಕೇಳುತ್ತಾರೆ. ಮೊದಲೆಲ್ಲಾ ಇದನ್ನು ಹುಡುಗಿಯರು ತಾಯಿಯ ಬಳಿ ಕೇಳುತ್ತಿದ್ದರು. ಆದರೆ ಈಗ ಗೂಗಲ್ ನಲ್ಲಿ ಕೇಳುತ್ತಾರೆ. ಅಷ್ಟೇ ಅಲ್ಲದೆ, ಶೃಂಗಾರದ ವಿಚಾರಕ್ಕೆ ಭಯ ಪಡುತ್ತಿದ್ದವರು, ಈಗ ಅದರ ಬಗ್ಗೆ ಕೂಡ ಗೂಗಲ್ ಸರ್ಚ್ ಮೂಲಕವೇ ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಅತ್ತೆಯನ್ನು ಮೆಚ್ಚಿಸಿ ಅವರಿಗೆ ಇಷ್ಟವಾಗುವ ಸೊಸೆ ಆಗುವುದು ಜೆಗೆ, ಅತ್ತೆಯನ್ನು ಇಂಪ್ರೆಸ್ ಮಾಡುವುದು ಹೇಗೆ ಎಂದು ಗೂಗಲ್ ಸರ್ಚ್ ಮಾಡುತ್ತಾರೆ. ಜೊತೆಗೆ ಹಣಕಾಸಿನ ವಿಚಾರದಲ್ಲಿ ಬೆಳೆಯುವುದು ಹೇಗೆ ಎಂದು ಮತ್ತು ಬ್ಯುಸಿನೆಸ್ ಬಗ್ಗೆ ಗೂಗಲ್ ಸರ್ಚ್ ಮಾಡುತ್ತಾರೆ. ಇದನ್ನು ಓದಿ..Relationship: ಪುರುಷರೇ, ಮದುವೆಯಾಗುವ ಮುನ್ನ ಹುಡುಗಿಯರಿಗೆ ಈ ಆಸೆಗಳು ಇರುತ್ತವೆ, ಮದುವೆಯಾದ ಮೇಲೆ ಎಲ್ಲವನ್ನು ನೀಡಿ, ಖುಷಿ ಪಟ್ಟು ನೀವು ಕೇಳಿದ್ದು ಕೊಡ್ತಾರೆ.
Comments are closed.