Neer Dose Karnataka
Take a fresh look at your lifestyle.

Kannada Astrology: ಮಕರ ರಾಶಿಯಲ್ಲಿ ಸೃಷ್ಟಿಯಾಗುತ್ತಿದೆ ಬಲಿಷ್ಠ ರಾಜಯೋಗ: ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ? ಏನೇ ಮಾಡಿದರು ನೀವೇ ಕಿಂಗ್.

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೊಂದು ಗ್ರಹದ ಸ್ಥಾನ ಬದಲಾವಣೆ ನಿರ್ದಿಷ್ಟ ಸಮಯದಲ್ಲಿ ಬದಲಾವಣೆ ಆಗುತ್ತದೆ, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲು ಪರಿಣಾಮ ಬೀರುತ್ತದೆ. ಇದೀಗ ಮಕರ ರಾಶಿಯಲ್ಲಿ, ಸಂಕ್ರಾಂತಿಯ ಪ್ರಯುಕ್ತ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ, ಇದು ಸೂರ್ಯಗ್ರಹ ಮತ್ತು ಬುಧ ಗ್ರಹದ ಸಂಯೋಗದಿಂದ ರೂಪುಗೊಳ್ಳಲಿದೆ. ಈ ಯೋಗದಿಂದಾಗಿ, ಮೂರು ವಿಶೇಷ ಫಲ ಸಿಗಲಿದ್ದು, ಇದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಜಯೋಗ ನಿಮಗೆ ಒಳ್ಳೆಯದನ್ನು ಮಾಡುತ್ತದೆ, ಈ ರಾಶಿಯ 8ನೇ ಮನೆಯಲ್ಲಿ ರಾಜಯೋಗ ರೂಪುಗೊಳ್ಳುತ್ತಿದೆ. ಹಾಗಾಗಿ ಸಂಶೋಧನೆಯ ಕ್ಷೇತ್ರದಲ್ಲಿ ತೊಡಗಿರುವವರಿಗೆ ಇದು ಅದ್ಭುತವಾದ ಸಮಯ. ಈ ಸಮಯದಲ್ಲಿ ನಿಮ್ಮ ಹಳೆಯ ಆರೋಗ್ಯ ಸಮಸ್ಯೆಗಳು ಕಡಿಮೆ ಆಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ನಿಮಗೆ ಹೊಸ ಕೆಲಸದ ಅವಕಾಶ ಸಿಗಬಹುದು. ಹಾಗೆಯೇ ನಿಮ್ಮ ಕೆಲಸದಲ್ಲಿ ನಿಮಗೆ ಬೇಕಾದ ಕಡೆಗೆ ಪೋಸ್ಟಿಂಗ್ ಕೂಡ ಸಿಗುತ್ತದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮಜೊತೆಗಿರುತ್ತದೆ. ಇದನ್ನು ಓದಿ..Kannada Astrology: ಶನಿ ದೇವರ ಗ್ರಹವನ್ನು ಪ್ರದೇಶ ಮಾಡುತ್ತಿರುವ ಬುಧ ಗ್ರಹ: ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟ ತಡೆದುಕೊಳ್ಳಲು ಆಗಲ್ಲ. ಮುಟ್ಟಿದೆಲ್ಲಾ ಚಿನ್ನ.

ತುಲಾ ರಾಶಿ :- ಬುಧಾದಿತ್ಯ ರಾಜಯೋಗ ಈ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರುತ್ತದೆ. ಈ ರಾಶಿಯವರ 4ನೇ ಮನೆಯಲ್ಲಿ ರಾಜಯೋಗ ರೂಪುಗೊಳ್ಳುತ್ತಿದೆ. ಈ ಮನೆಯನ್ನು ತಾಯಿಯ ಮನೆ ಮತ್ತು ಸಂತೋಷದ ಮನೆ ಎಂದು ಕರೆಯುತ್ತಾರೆ. ಹಾಗಾಗಿ ಈ ಸಮಯದಲ್ಲಿ ದೈಹಿಕವಾದ ಸಂತೋಷಗಳು ಹೆಚ್ಚಾಗುತ್ತದೆ. ಹಣಕಾಸು ಜಾಸ್ತಿಯಾಗುತ್ತದೆ, ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಜೀವನದ ಎಲ್ಲಾ ಸೌಕರ್ಯಗಳು ಹೆಚ್ಚಾಗುತ್ತದೆ. ತಾಯಿ ಜೊತೆಗೆ ಬಾಂಧವ್ಯ ಹೆಚ್ಚಾಗುತ್ತದೆ. ಬುಧಾದಿತ್ಯ ಯೋಗ ಈ ರಾಶಿಯ 10ನೇ ಮನೆಯಲ್ಲಿ ನೆಟ್ಟಿರುವುದದಿಂದ ಹೊಸ ಕೆಲಸದ ಅವಕಾಶ ಬರಬಹುದು.

ಧನು ರಾಶಿ :- ಬುಧಾದಿತ್ಯ ರಾಜಯೋಗ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಎಲ್ಲವೂ ಒಳ್ಳೆಯದಾಗುವ ಹಾಗೆ ಮಾಡುತ್ತದೆ. ಈ ಯೋಗ ನಿಮ್ಮ ರಾಶಿಯ 2ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಕಾರಣಕ್ಕೆ ನೀವು ದಿಢೀರ್ ಲಾಭ ಪಡೆಯುತ್ತೀರಿ. ಹಾಗೆಯೇ ಬ್ಯುಸಿನೆಸ್ ನಲ್ಲಿ ಹೊಸ ಅವಕಾಶ ಸಿಗುತ್ತದೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಮಾತುಗಳ ಮೂಲಕ ನೀವು ಬೇರೆ ಜನರನ್ನು ಇಂಪ್ರೆಸ್ ಮಾಡುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಹಿರಿಯರು ಮತ್ತು ಕಿರಿಯರು ಇಬ್ಬರ ಬೆಂಬಲ ಕೂಡ ಸಿಗುತ್ತದೆ. ಇದನ್ನು ಓದಿ..Kannada Astrology: 3 ದಿನಗಳಲ್ಲಿ ತಾನೇ ಬಂದು ಅದೃಷ್ಟ ನೀಡಲಿದ್ದಾನೆ ಶನಿ ದೇವ: ಯಾವ ರಾಶಿಯವರಿಗೆ ಗೊತ್ತೇ?? ಇನ್ನು ನಿಮ್ಮ ತಂಟೆಗೆ ಯಾರು ಬಂದರು ನೀವೇ ಕಿಂಗ್.

Comments are closed.