Kannada News: ಇಷ್ಟೆಲ್ಲ ಕಷ್ಟ ಅನುಭವಿಸಿದ ಬಳಿಕವೂ ಕೂಡ ಅದೇ ತಪ್ಪು ಮಾಡುತ್ತಿರುವ ಸಮಂತಾ: ಮೊದಲ ಬಾರಿಗೆ ರೊಚ್ಚಿಗೆದ್ದ ಫ್ಯಾನ್ಸ್. ಬುದ್ದಿ ಕಲಿಯಮ್ಮ ತಾಯಿ.
Kannada News: ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿದ್ದ ಸಮಂತಾ ಅವರು, ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ಮತ್ತು ಪುಷ್ಪ ಸಿನಿಮಾದ ಊ ಅಂಟಾವ ಹಾಡಿನಿಂದ ಸಮಂತಾ ಅವರ ಪಾಪ್ಯುಲಾರಿಟಿ ಬಾಲಿವುಡ್ ನಲ್ಲಿ ಕೂಡ ಹೆಚ್ಬಾಯಿತು. ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಒಳ್ಳೆಯ ಕೆರಿಯರ್ ರೂಪಿಸಿಕೊಳ್ಳುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲೇ, ಕಳೆದ ವರ್ಷ ಅವರು ಮಯೋಸೈಟಿಸ್ ಎನ್ನುವ ಖಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಹೊರಬಂದಿತು.
ಸಮಂತಾ ಅವರಿಗೆ ಈ ಸಮಸ್ಯೆ ಬರಲು ಕಾರಣ ಅವರು ರೆಸ್ಟ್ ತೆಗೆದುಕೊಳ್ಳದೇ ವರ್ಕ್ ಔಟ್ ಮಾಡಿದ್ದು ಎಂದು ವೈದ್ಯರು ಹೇಳಿದ್ದರು. ಹಲವು ತಿಂಗಳು ಚಿಕಿತ್ಸೆ ಪಡೆದ ನಂತರ ಸಮಂತಾ ಅವರು ಈಗಷ್ಟೇ ಸಹಜ ಜೀವನಕ್ಕೆ ಮರಳಿ ಬರುತ್ತಿದ್ದಾರೆ, ಇತ್ತೀಚೆಗೆ ಶಾಕುಂತಲಂ ಸಿನಿಮಾ ಪ್ರೊಮೋಷನ್ ನಲ್ಲಿ ಸಮಂತಾ ಕಾಣಿಸಿಕೊಂಡಿದ್ದರು.. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಶುರು ಮಾಡಿರುವ ಸಮಂತಾ ಅವರು ಇತ್ತೀಚೆಗೆ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಒಂದನ್ನು ಸಹ ಶೇರ್ ಮಾಡಿದ್ದರು. ಇದನ್ನು ಓದಿ..ಶಾಕಿಂಗ್ ರಹಸ್ಯ ಬಯಲುಪಡಿಸಿದ ನರೇಶ್: ಮೂರನೇ ಹೆಂಡತಿ, ಕುಡಿದು ಬಟ್ಟೆ ಇಲ್ಲದೆ ಆ ಕೆಲಸ ಮಾಡಿದ್ದಕ್ಕಾಗಿ ಡೈವೋರ್ಸ್ ಬೇಕಂತೆ. ಏನು ಮಾಡಿದ್ದರಂತೆ ಗೊತ್ತೆ?
ಈ ವಿಡಿಯೋ ನೋಡಿ ಸಮಂತಾ ಅವರ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ. ಈ ರೀತಿ ಹೆಚ್ಚು ವರ್ಕ್ ಔಟ್ ಮಾಡಿದ ಕಾರಣದಿಂದಲೇ ಮಯೋಸೈಟಿಸ್ ಶುರುವಾಯಿತು, ಈಗ ಮತ್ತೆ ಅದನ್ನೇ ಮಾಡುತ್ತಿದ್ದರೆ, ಇನ್ನೊಮ್ಮೆ ಆರೋಗ್ಯ ಹದಗೆಡುತ್ತದೆ, ಸಮಂತಾ ಅವರಿಗೆ ಮತ್ತೆ ತೊಂದರೆ ಆಗುತ್ತದೆ ಎಂದು ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಮಂತಾ ಅವರಿಗೆ ನೀವು ಮತ್ತೆ ಇಷ್ಟೊಂದು ವರ್ಕೌಟ್ ಮಾಡಬೇಡಿ ಎಂದು ಕಮೆಂಟ್ಸ್ ಗಳಲ್ಲಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸಮಂತಾ ಅವರು ಅಭಿಮಾನಿಗಳ ಈ ಸಲಹೆಯನ್ನು ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಮೋಹನ್ ಲಾಲ್ ರಾವರಿಗೋ ಕ್ಯಾರೇ ಎನ್ನದ ರಿಷಬ್ ಶೆಟ್ಟಿ: ಖಡಕ್ ಆಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??
Comments are closed.