Kannada News: ರಶ್ಮಿಕಾ ರವರ ಬಾಯ್ಬಿಟ್ಟು ನೋಡುವುದಲ್ಲ, ಆ ಅಂದವನ್ನು ಕಾಪಾಡಿಕೊಳ್ಳಲು, ಎಷ್ಟು ಕಷ್ಟ ಬೀಳುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ?
Kannada News: ನಟಿ ರಶ್ಮಿಕಾ ಮಂದಣ್ಣ ಅವರು ಫಿಟ್ನೆಸ್ ಫ್ರೀಕ್ ಎಂದು ಹೇಳಬಹುದು. ಇವರು ವರ್ಕೌಟ್ ಗೆ ಕೇರ್ ಆಫ್ ಅಡ್ರೆಸ್ ಎಂದು ಹೇಳಿದರು ಕೂಡ ತಪ್ಪಾಗೋದಿಲ್ಲ. ಜಿಮ್ ನಲ್ಲಿ ಇವರು ವರ್ಕೌಟ್ ಮಾಡುತ್ತಿರುವ ಹಲವು ವಿಡಿಯೋಗಳು ಫೋಟೋಗಳನ್ನು ನಾವು ನೋಡಿದ್ದೇವೆ. ಫಿಟ್ ಆಗಿರುವುದರ ಜೊತೆಗೆ ನೋಡುವುದಕ್ಕೆ ತೆಳ್ಳಗೆ ಬೆಳ್ಳಗೆ ಇರುವುದರಿಂದ ರಶ್ಮಿಕಾ ಅವರಿಗೆ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತಿದೆ ಎಂದೇ ಹೇಳಬಹುದು. ತಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು, ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನಟಿ ರಶ್ಮಿಕಾ.
ವಿಶೇಷವಾಗಿ 2021ರಲ್ಲಿ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ರಶ್ಮಿಕಾ ಅವರನ್ನು ಇನ್ನಷ್ಟು ಎತ್ತರಕ್ಕೆ ಕರೆದುಕೊಂಡು ಹೋಯಿತು. ಪುಷ್ಪ ಸಿನಿಮಾ ಸಕ್ಸಸ್ ನಂತರ ರಶ್ಮಿಕಾ ಅವರಿಗೆ ಹೆಚ್ಚು ಹೆಚ್ಜು ಪ್ಯಾನ್ ಇಂಡಿಯಾ ಸಿನಿಮಾ ಆಫರ್ ಗಳೇ ಬರುತ್ತಿದೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ಅವರದ್ದು ಮಹತ್ವದ ಪಾತ್ರ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಚಿತ್ರೀಕರಣಕ್ಕೆ ಶೀಘ್ರದಲ್ಲೇ ಪಾಲ್ಗೊಳ್ಳಲಿದ್ದಾರೆ ನಟಿ ರಶ್ಮಿಕಾ. ಇದೀಗ ರಶ್ಮಿಕಾ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಆ ವಿಡಿಯೋ ನೋಡಿ ಹುಡುಗರು ಫಿದಾ ಆಗಿದ್ದಾರೆ ಎಂದೇ ಹೇಳಬಹುದು. ಇದನ್ನು ಓದಿ..Kannada News: ದೇಶವನ್ನೇ ಶೇಕ್ ಶೇಕ್ ಮಾಡುವಂತೆ ಹಾಡು ಹೇಳುವ ಮಂಗಲಿ, ಒಂದು ಹಾಡಿಗೆ ಪಡೆಯುವ ಸಂಭಾವನೆ ಕೇಳಿದರೆ, ನೀವೇ ಶೇಕ್ ಆಗ್ತೀರಾ.
ವಿಡಿಯೋ ನೋಡಿದ ಕೆಲವರು ಶಾಕ್ ಆಗಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿಕಾ ಅವರು ಎರಡು ಫುಟ್ ಬಾಲ್ ಸೈಜ್ ನ ಬಾಲ್ ಗಳ ನಡುವೆ ತಮ್ಮ ಇಡೀ ದೇಹವನ್ನು ಬ್ಯಾಲೆನ್ಸ್ ಮಾಡುತ್ತಿರುವ ಈ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ರಶ್ಮಿಕಾ ಅವರ ಸೌಂದರ್ಯದ ಹಿಂದೆ ಇಷ್ಟು ಕಷ್ಟ ಪಡಬೇಕಾ ಎನ್ನುವ ಪ್ರಶ್ನೆ ನೆಟ್ಟಿಗರಲ್ಲಿ ಶುರುವಾಗಿದೆ. ರಶ್ಮಿಕಾ ಅವರು ಇಷ್ಟು ಸೀರಿಯಸ್ ಆಗಿ ವರ್ಕೌಟ್ ಮಾಡುತ್ತಾರಾ ಎಂದು ಕೂಡ ಅನ್ನಿಸುತ್ತಿದೆ. ಕಮೆಂಟ್ಸ್ ಮಾಡುತ್ತಿರುವ ನೆಟ್ಟಿಗರು, ನಿಮ್ಮ ಬ್ಯೂಟಿ ಹಿಂದೆ ಇಷ್ಟು ಕಷ್ಟ ಇದೆಯಾ ಎಂದು ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಒಂಟಿ ಕಾಲಲ್ಲಿಯೇ ದೊಣ್ಣೆ ಏಟಿಗೂ ಅಲುಗಾಡದ ರಾಮಾಚಾರಿ; ಸೀರಿಯಲ್ ನೋಡಿದ ಪ್ರತಿಯೊಬ್ಬರೂ ಹೇಳಿದ್ದೇನು ಗೊತ್ತೇ?
Comments are closed.