Relationship: 70 ವರ್ಷದ ಮಾವನೊಂದಿಗೆ ಏನು ಆಗಲ್ಲ ಅಂತ ಗೊತ್ತಿದ್ದರೂ ಮದುವೆಯಾದ 28 ರ ಸೊಸೆ: ಕಾರಣ ಕೇಳಿದರೆ, ನೀವು ಕೂಡ ನಿರ್ಧಾರ ಸರಿ ಅಂತೀರಾ. ಯಾಕೆ ಗೊತ್ತೇ?
Kannada News: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಅನೇಕ ವಿಚಾರಗಳು ಬೆಳಕಿಗೆ ಬರುತ್ತಿದೆ. ಈ ಪ್ರಪಂಚದ ಮೂಲೆ ಮೂಲೆಗಳಲ್ಲಿ ನಡೆಯುವ ಆಸಕ್ತಿಜರ ವಿಚಾರಗಳು ಘಟನೆಗಳ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ನಮಗೆ ಗೊತ್ತಾಗುತ್ತಿದೆ. ಕೆಲವು ಘಟನೆಗಳು ನಾವು ಶಾಕ್ ಆಗುವ ಹಾಗೆ ಮಾಡುತ್ತದೆ ಎಂದರೆ ತಪ್ಪಲ್ಲ. ಇಂಥಹ ಒಂದು ಘಟನೆಯ ಬಗ್ಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗಿದ್ದು, ಇದು ಎಲ್ಲರೂ ಶಾಕ್ ಆಗುವ ಹಾಗೆ ಮಾಡಿದೆ. ಈ ರೀತಿಯ ಜನರು ಕೂಡ ಇದ್ದಾರಾ ಎಂದು ನೆಟ್ಟಿಗರು ಬಾಯಿಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಹುಡುಗಿಯೊಬ್ಬಳು ಮದುವೆಯಾಗಿದ್ದಾಳೆ, ಈ ವಿಚಾರವೇ ಈಗ ಸುದ್ದಿಯಾಗಿರುವುದು. ಇಲ್ಲಿ ನಡೆದಿರುವ ವಿಚಾರ ಏನು ಎಂದರೆ, ಮಗ ಸತ್ತ ನಂಗರ ಒಂಟಿಯಾಗಿದ್ದ ಸೊಸೆಯನ್ನು, ಹುಡುಗನ ತಂದೆಯೇ ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಗೋರಖ್ ಪುರ್ ಜಿಲ್ಲೆಯ ಚಾಪಿಯಾ ಉಮ್ರಾವ್ ಎನ್ನುವ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಈ ಘಟನೆಯು ಅಲ್ಲಿನ ಅಕ್ಕಪಕ್ಕದ ಸ್ಥಳದಲ್ಲಿ ಚರ್ಚೆಯಾಗಿದೆ. ಆ ಗ್ರಾಮದಲ್ಲಿ ವಾಸ ಮಾಡುತ್ತಿರುವ ಕೈಲಾಶ್ ಮತ್ತು ಯಾದವ್ ಅವರಿಗೆ ಮದುವೆಯಾಗಿ 4 ಮಕ್ಕಳಿದೆ. 12 ವರ್ಷಗಳ ಹಿಂದೆ ಕೈಲಾಶ್ ಅವರ ಪತ್ನಿ ಅಗಲಿದರು, ಆಗಿನಿಂದ ಒಂಟಿಯಾಗಿದ್ದಾರೆ. ಕೈಲಾಶ್ ಅವರು ಬರ್ಹಲ್ ಗಂಜ್ ಪೊಲೀಸ್ ಸ್ಟೇಶನ್ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಓದಿ..Relationship: ಪುರುಷರೇ, ಮದುವೆಯಾಗುವ ಮುನ್ನ ಹುಡುಗಿಯರಿಗೆ ಈ ಆಸೆಗಳು ಇರುತ್ತವೆ, ಮದುವೆಯಾದ ಮೇಲೆ ಎಲ್ಲವನ್ನು ನೀಡಿ, ಖುಷಿ ಪಟ್ಟು ನೀವು ಕೇಳಿದ್ದು ಕೊಡ್ತಾರೆ.
ಕೆಲವು ವರ್ಷಗಳ ಹಿಂದೆ ಕೈಲಾಶ್ ಅವರ ಮೂರನೇ ಮಗ ಅಗಲಿದ ನಂತರ ಅವರ ಪತ್ನಿ 30 ವರ್ಷದ ಪೂಜಾ ಒಂಟಿಯಾಗಿದ್ದಳು. ಹಾಗಾಗಿ ಸೊಸೆಯನ್ನೇ ಮದುವೆಯಾಗಲು ನಿರ್ಧಾರ ಮಾಡಿದ ಕೈಲಾಶ್, ಅವಳ ಹಣೆಗೆ ಕುಂಕುಮ ಹಚ್ಚಿ, ಹತ್ತಿರದ ದೇವಸ್ಥಾನದಲ್ಲಿ ಹೂವಿನ ಹಾರಗಳನ್ನು ಬದಲಾಯಿಸಿಕೊಂಡಿದ್ದಾರೆ. ಈ ಮದುವೆಯಲ್ಲಿ ಪೂಜಾ ಮನೆಯವರು ಮತ್ತು ಊರಿನವರು ಕೂಡ ಭಾಗವಹಿಸಿದ್ದಾರೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಬಳಿಕ ಪೊಲೀಸರವರೆಗು ಈ ವಿಚಾರ ತಲುಪಿದ್ದು, ಯಾರು ದೂರು ಕೊಡದ ಕಾರಣ ಪ್ರಕರಣ ದಾಖಲಾಗಿಲ್ಲ ಎಂದ್ ಪೊಲೀಸ್ ಠಾಣೆಯ ಮೂಲಕ ತಿಳಿದುಬಂದಿದೆ. ಇದು ಇಬ್ಬರು ಒಪ್ಪಿ ಮದುವೆ ಆಗಿರುವುದರಿಂದ ಮಧ್ಯಕ್ಕೆ ಹೋಗಲು ಆಗುವುದಿಲ್ಲ ಎಂದಿದ್ದಾರೆ ಪೊಲೀಸರು. ಇದನ್ನು ಓದಿ..Relationship: ಹೊಸದಾಗಿ ಮದುವೆಯಾಗಿರುವ ಹುಡುಗಿಯರು ಗೂಗಲ್ ನಲ್ಲಿ ಏನು ಹುಡುಕುತ್ತಾರಂತೆ ಗೊತ್ತೇ?? ಯಾರಿಗೇನು ಕಡಿಮೆ ಇಲ್ಲ.
Comments are closed.