Neer Dose Karnataka
Take a fresh look at your lifestyle.

Kannada News: ಮೊನ್ನೆಯಷ್ಟೇ ಮದುವೆಯಾಗಿದ್ದ ರಾಹುಲ್ ಗೆ ಬಿಗ್ ಶಾಕ್: ಹೆಂಡತಿ ಆಥಿಯಾ ಏನು ಮಾಡಿದ್ದಾಳೆ ಗೊತ್ತೇ?? ಆಥಿಯಾ ಮಾಡಿದ ಕೆಲಸ ನೋಡಿದರೆ ನೀವು ಶೇಕ್ ಆಗ್ತೀರಾ.

1,966

Kannada News: ಕರ್ನಾಟಕದ ಕ್ರಿಕೆಟರ್ ಕೆ.ಎಲ್.ರಾಹುಲ್ (KL Rahul) ಮತ್ತು ಬಾಲಿವುಡ್ (Bollywood) ನಲ್ಲಿ ನೆಲೆಸಿರುವ ಕನ್ನಡದ ಹೀರೋ ಸುನೀಲ್ ಶೆಟ್ಟಿ (Suniel Shetty) ಅವರ ಮಗಳು ಅಥಿಯಾ ಶೆಟ್ಟಿ (Athiya Shetty) ಕಳೆದ ವಾರ ಜನವರಿ 23ರಂದು ಸುನೀಲ್ ಶೆಟ್ಟಿ ಅವರ ಖಂಡಾಲದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿಗೆ ವಿಶ್ ಮಾಡಿ ಆಶೀರ್ವಾದ ಮಾಡಲು ಇಬ್ಬರ ಕುಟುಂಬದವರು, ಸ್ನೇಹಿತರು, ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟ್ ಲೋಕದ ತಾರೆಯರು ಬಂದಿದ್ದರು. ಇವರಿಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇನ್ನು ರಾಹುಲ್ ಅಥಿಯಾ ಬಗ್ಗೆ ಹೇಳುವುದಾದರೆ, ಈ ಜೋಡಿ ಬಹಳಷ್ಟು ಸಾರಿ ಜೊತೆಯಾಗಿ ಹೊರಗಡೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಕೆಲವಿ ವರ್ಷಗಳ ಕಾಲ ಡೇಟಿಂಗ್ ಮಾಡಿ, ಈಗ ಮದುವೆಯಾದರು. ಈ ಜೋಡಿ ಲವ್ ಮಾಡುತ್ತಿದ್ದ ಸಮಯದಿಂದಲೂ ಇವರಿಗೆ ಅಭಿಮಾನಿಗಳು ಕೂಡ ಇದ್ದಾರೆ. ಆದರೆ ಇದೀಗ ಮದುವೆಯಾಗಿ ಒಂದು ವಾರಕ್ಕೆ ಅಥಿಯಾ ಮಾಡಿರುವ ಅದೊಂದು ಕೆಲಸಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಮದುವೆಯಾಗಿ ಒಂದು ವಾರಕ್ಕೆ ಅಥಿಯಾ ಶೆಟ್ಟಿ ಮತ್ತು ರಾಹುಲ್ ಹೊರಗಡೆ ಕಾಣಿಸಿಕೊಂಡಿದ್ದು ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದಾರೆ. ಇದನ್ನು ಓದಿ..Kannada News: ಒಂಟಿ ಕಾಲಲ್ಲಿಯೇ ದೊಣ್ಣೆ ಏಟಿಗೂ ಅಲುಗಾಡದ ರಾಮಾಚಾರಿ; ಸೀರಿಯಲ್ ನೋಡಿದ ಪ್ರತಿಯೊಬ್ಬರೂ ಹೇಳಿದ್ದೇನು ಗೊತ್ತೇ?

ರಾಹುಲ್ ಅವರು ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡರೆ, ಅಥಿಯಾ ಅವರು ನೀಲಿ ಬಣ್ಣದ ಪ್ಯಾಂಟ್ ಗೆ ನೀಲಿ ಬಣ್ಣದ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ ಮದುವೆಯಾದ ಒಂದೇ ವಾರಕ್ಕೆ ಅಥಿಯಾ ಹಣೆಯಲ್ಲಿ ಸಿಂಧೂರ ಹಾಗೂ ಕತ್ತಲ್ಲಿ ತಾಳಿ ಎರಡು ಕೂಡ ಕಾಣುತ್ತಿಲ್ಲ. ಇಷ್ಟು ಬೇಗ ಈ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ಅಥಿಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಸೆಲೆಬ್ರಿಟಿ ಆಗಿ ಸಂಸ್ಕೃತಿ ಸಂಪ್ರದಾಯ ಮರೆಯಬಾರದು, ತಾಳಿ ಮತ್ತು ಸಿಂಧೂರ ತಿಲಕ ತೆಗೆಯುವುದು ಗಂಡದ ಆರೋಗ್ಯ ಮತ್ತು ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ, ಅದನ್ನು ತಿಳಿದುಕೊಂಡಿರಬೇಕು ಎಂದು ನೆಟ್ಟಿಗರು ಹೇಳುತ್ತಿದ್ದು, ಅಥಿಯಾ ಶೆಟ್ಟಿ ಅವರ ಈ ಲುಕ್ ಗೆ ನೆಗಟಿವ್ ಕಮೆಂಟ್ಸ್ ಗಳೇ ಹೆಚ್ಚಾಗಿ ಬರುತ್ತಿದೆ. ಇದನ್ನು ಓದಿ..Kannada News: ರಶ್ಮಿಕಾ ರವರ ಬಾಯ್ಬಿಟ್ಟು ನೋಡುವುದಲ್ಲ, ಆ ಅಂದವನ್ನು ಕಾಪಾಡಿಕೊಳ್ಳಲು, ಎಷ್ಟು ಕಷ್ಟ ಬೀಳುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ?

Leave A Reply

Your email address will not be published.