Kannada News: ರವಿಚಂದ್ರನ್ ಹೊಸ ಸಿನಿಮಾದಲ್ಲಿ ನಾಯಿಗೆ ಕೊಡುತ್ತಿರುವ ಸಂಭಾವನೆ ತಿಳಿದರೆ, ನೀವು ನಾಯಿ ತಂದು ಬೆಳೆಸಿ ಟ್ರೈನಿಂಗ್ ಕೊಡ್ತೀರಾ. ಎಷ್ಟು ಲಕ್ಷ ಗೊತ್ತೇ??
Kannada News: ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಗೆ ದೊಡ್ಡ ಮೊತ್ತದಲ್ಲಿ ಸಂಭಾವನೆ ನೀಡಲಾಗುತ್ತದೆ. ಈಗಂತೂ ಎಲ್ಲರ ಸಂಭಾವನೆ ಕೂಡ ಹೆಚ್ಚಿದೆ. ನಟ ನಟಿಯರಿಗೆ ಮಾತ್ರವಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಾಯಿಗೂ ದುಬಾರಿ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ನಮಗೆಲ್ಲ ಗೊತ್ತಿರುವ ಹಾಗೆ ರವಿಚಂದ್ರನ್ ಅವರು ಗೌರಿ ಶಂಕರ್ ಹೆಸರಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಒಂದು ನಾಯಿ ಕೂಡ ನಟಿಸುತ್ತಿದೆ.
ಇದು ವಿಶ್ವದ ಅತ್ಯಂತ ದುಬಾರಿ ನಾಯಿ, ಸತೀಶ್ ಎನ್ನುವವರು ಈ ದುಬಾರಿ ನಾಯಿಯನ್ನು ಇತ್ತೀಚಿಗೆ ಖರೀದಿ ಮಾಡಿದರು. ಕಕೇಶಿಯನ್ ಶೆಫರ್ಡ್ ಬ್ರೀಡ್ ನ ಈ ನಾಯಿಯ ಬೆಲೆ ಬರೋಬ್ಬರಿ 20 ಕೋಟಿ ರೂಪಾಯಿಗಳು. ರಷ್ಯಾ ಇಂದ ಈ ನಾಯಿಯನ್ನು ಆಮದು ಮಾಡಿಕೊಂಡಿದ್ದಾರೆ ಸತೀಶ್. ಈ ನಾಯಿ ರವಿಚಂದ್ರನ್ ಅವರ ಗೌರಿ ಶಂಕರ್ ಸಿನಿಮಾದಲ್ಲಿ ಮುಖ್ಯ ಪಾತ್ರ ಒಂದರಲ್ಲಿ ನಟಿಸುತ್ತಿದ್ದು, ನಾಯಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ. ಅತ್ಯಂತ ಬುದ್ಧಿವಂತ ಮತ್ತು ಧೈರ್ಯಶಾಲಿ ನಾಯಿ ಆಗಿದೆ. ಇದನ್ನು ಓದಿ..Kannada News: ಮೊನ್ನೆಯಷ್ಟೇ ಮದುವೆಯಾಗಿದ್ದ ರಾಹುಲ್ ಗೆ ಬಿಗ್ ಶಾಕ್: ಹೆಂಡತಿ ಆಥಿಯಾ ಏನು ಮಾಡಿದ್ದಾಳೆ ಗೊತ್ತೇ?? ಆಥಿಯಾ ಮಾಡಿದ ಕೆಲಸ ನೋಡಿದರೆ ನೀವು ಶೇಕ್ ಆಗ್ತೀರಾ.

ಹಾಗಾಗಿಯೇ ಇಷ್ಟು ದುಬಾರಿ ಮೊತ್ತದ ಸಂಭಾವನೆಯ ಜೊತೆಗೆ, ನಾಯಿ ಉಳಿದುಕೊಳ್ಳಲು ಎಸಿ ಕಾಟೇಜ್, ಹಾಗೂ ವಿಶೇಷವಾದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಇಷ್ಟು ದುಬಾರಿ ಸಂಭಾವನೆ ಕೊಟ್ಟಿರುವ ಬಗ್ಗೆ ನಾಯಿಯ ಓನರ್ ಸತೀಶ್ ಅವರೇ ತಿಳಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದೆ. ಸತೀಶ್ ಅವರಿಗೆ ನಾಯಿಗಳ ಮೇಲೆ ಬಹಳ ಪ್ರೀತಿ, ಹಲವು ನಾಯಿಗಳನ್ನು ಸಾಕಿ ನೋಡಿಕೊಳ್ಳುತ್ತಿರುವ ಸತೀಶ್ ಅವರು, ಈಗ ವಿಶ್ವದ ಅತ್ಯಂತ ದುಬಾರಿ ನಾಯಿಯನ್ನು ಸಹ ಖರೀದಿ ಮಾಡಿದ್ದಾರೆ. ಇದನ್ನು ಓದಿ..Kannada News: ಸಿನೆಮಾಗಳಲ್ಲಿ ಮುತ್ತು ಕೊಡುವ ಸಮಯದಲ್ಲಿ ಹೇಗೆ ಇರುತ್ತದೆ ಎಂದು ವಿವರಣೆ ನೀಡಿದ ರಾಕುಲ್: ಅಷ್ಟಕ್ಕೇ ಸುಮ್ಮನಾಗದೆ ಹೇಳಿದ್ದೇನು ಗೊತ್ತೇ?