Kannada News: ತೆಲುಗಿನಲ್ಲಿ ಶೇಕ್ ಮಾಡಿದ ಹಿರಿಯ ನಟ ಪ್ರಗತಿ: ಜೊತೆ ಮಲಗಿದರೆ ಚಾನ್ಸ್ ಕೊಡ್ತೇನೆ ಎಂದ ಹೀರೋ: ಈ ವಯಸಿನಲ್ಲಿ ನಟಿ ಹೇಳಿದ್ದೇನು ಗೊತ್ತೇ??
Kannada News: ಚಿತ್ರರಂಗದಲ್ಲಿ ಈಗ ಕ್ಯಾಸ್ಟಿಂಗ್ ಕೌಚ್ ಎನ್ನುವುದು ಬಹಳ ಸಾಮಾನ್ಯವಾದ ವಿಚಾರ ಎನ್ನುವ ಹಾಗೆ ಆಗಿದೆ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬರುವವರಿಗೆ ಇಂಥಹ ಘಟನೆಗಳು ಹೆಚ್ಚಾಗಿ ನಡೆಯುತ್ತದೆ. ಇದರಿಂದ ನೊಂದವರು ಮೀಟು ಹ್ಯಾಶ್ ಟ್ಯಾಗ್ ಶುರು ಮಾಡಿಕೊಂಡು, ತಮಗೆ ಆದ ಆ ಕೆಟ್ಟ ಅನುಭವದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಈ ವಿಚಾರದ ಬಗ್ಗೆ ಮಾತನಾಡಲು ಭಯ ಪಡುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಅನೇಕ ನಟಿಯರು ತಮಗೆ ಆಗಿರುವ ಮೀಟು ಅನುಭವದ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ನಟಿ ಪ್ರಗತಿ ಅವರು ಸಹ ಇದೇ ವಿಚಾರದ ಬಗ್ಗೆ ಮಾತನಾಡಿದ್ದು, ಸೆನ್ಸೇಷನ್ ಸೃಷ್ಟಿಸಿದ್ದಾರೆ. ಇವರ ಮಾತು ಕೇಳಿ ಹಲವರು ಶಾಕ್ ಆಗಿದ್ದಾರೆ. ಪ್ರಗತಿ ಅವರು ಮೊದಲಿಗೆ ನಾಯಕಿಯಾಗಿ ನಟಿಸುತ್ತಿದ್ದರು, ಆದರೆ ಅವರಿಗೆ ಅವಕಾಶ ಸಿಗುವುದು ಕಡಿಮೆ ಆಯಿತು. ಬಳಿಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಲು ಶುರು ಮಾಡಿದರು. ಈಗಿನ ಸಿನಿಮಾಗಳಲ್ಲಿ ಬಹುತೇಕ ಎಲ್ಲಾ ಹೀರೋಗಳು, ಹೀರೋಯಿನ್ ಗಳಿಗೂ ಅಮ್ಮ, ಅತ್ತೆ, ಚಿಕ್ಕಮ್ಮ ಇಂತಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ..Kannada News: ಮೊನ್ನೆಯಷ್ಟೇ ಮದುವೆಯಾಗಿದ್ದ ರಾಹುಲ್ ಗೆ ಬಿಗ್ ಶಾಕ್: ಹೆಂಡತಿ ಆಥಿಯಾ ಏನು ಮಾಡಿದ್ದಾಳೆ ಗೊತ್ತೇ?? ಆಥಿಯಾ ಮಾಡಿದ ಕೆಲಸ ನೋಡಿದರೆ ನೀವು ಶೇಕ್ ಆಗ್ತೀರಾ.
ಇಂದು ಪ್ರಗತಿ ಅವರು ಈ ಮಟ್ಟಕ್ಕೆ ಬೆಳೆಯಲು ಬಹಳ ಕಷ್ಟಪಟ್ಟಿರುವ ಬಗ್ಗೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರಗತಿ ಅವರು ಹೇಳಿದ್ದು ಹೀಗೆ.. “ನಾನು ಕೂಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ನಿರ್ದೇಶಕರು ಮತ್ತು ನಿರ್ಮಾಪಕರು ಮಾತ್ರವಲ್ಲ ಸ್ಟಾರ್ ಹೀರೋ ಕೂಡ ಕಮಿಟ್ಮೆಂಟ್ ಕೇಳಿಡ್ದರು. ಅವರ ಜೊತೆಗೆ ಇಡೀ ರಾತ್ರಿ ಕಳೆದರೆ ಅವಕಾಶ ಕೊಡುತ್ತೇನೆ ಎಂದು ಹೇಳಿದರು, ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಆ ಹೀರೋ ಇಂದ ಹೇಗೋ ಹೊರಬಂದೆ..” ಎಂದು ಹೇಳಿದ್ದಾರೆ ನಟಿ ಪ್ರಗತಿ. ಇದನ್ನು ಓದಿ..Kannada News: ಸಿನೆಮಾಗಳಲ್ಲಿ ಮುತ್ತು ಕೊಡುವ ಸಮಯದಲ್ಲಿ ಹೇಗೆ ಇರುತ್ತದೆ ಎಂದು ವಿವರಣೆ ನೀಡಿದ ರಾಕುಲ್: ಅಷ್ಟಕ್ಕೇ ಸುಮ್ಮನಾಗದೆ ಹೇಳಿದ್ದೇನು ಗೊತ್ತೇ?
Comments are closed.