Neer Dose Karnataka
Take a fresh look at your lifestyle.

Kannada News: ಸಿನೆಮಾಗಳಲ್ಲಿ ಮುತ್ತು ಕೊಡುವ ಸಮಯದಲ್ಲಿ ಹೇಗೆ ಇರುತ್ತದೆ ಎಂದು ವಿವರಣೆ ನೀಡಿದ ರಾಕುಲ್: ಅಷ್ಟಕ್ಕೇ ಸುಮ್ಮನಾಗದೆ ಹೇಳಿದ್ದೇನು ಗೊತ್ತೇ?

297

Kannada News: ಕನ್ನಡ ಚಿತ್ರರಂಗದ ಮೂಲಕ ನಾಯಕಿಯಾಗಿ ಜರ್ನಿ ಶುರು ಮಾಡಿದವರು ನಟಿ ರಾಕುಲ್ ಪ್ರೀತ್ ಸಿಂಗ್. ಇಂದು ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಎಲ್ಲಾ ಕಡೆ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮದೇ ಹವಾ ಸೃಷ್ಟಿಸಿದ್ದಾರೆ. ಹಲವು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ ರಾಕುಲ್. ಆಗಾಗ ಸಂದರ್ಶನಗಳಲ್ಲಿ ಪಾಲ್ಗೊಳ್ಳುವ ರಾಕುಲ್ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಬರುವ ಕಿಸ್ಸಿಂಗ್ ದೃಶಗಳ ಬಗ್ಗೆ ಮಾಡಿರುವ ಕಮೆಂಟ್ ಈಗ ಭಾರಿ ವೈರಲ್ ಆಗಿದೆ..

ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಡಾಕ್ಟರ್ ಜಿ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ, ಈ ಸಿನಿಮಾಗಳಲ್ಲಿ ಇಂಟಿಮೇಟ್ ಕಿಸ್ಸಿಂಗ್ ದೃಶಗಳು ಇದ್ದು, ಆ ರೀತಿಯ ದೃಶ್ಯಗಳನ್ನು ಚಿತ್ರೀಕರಣ ಮಾಡುವಾಗ ಹೇಗಿರುತ್ತದೆ ಎಂದು ತಿಳಿಸಿದ್ದಾರೆ. ನಟ ನಟಿಯರು ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವಾಗ ಕಷ್ಟವಾಗುತ್ತದೆ, ನರ್ವಸ್ ಆಗಿರುತ್ತೇವೆ ಎಂದು ಹೇಳಿದ್ದಾರೆ ನಟಿ ರಾಕುಲ್. ಇನ್ನು ಕೆಲವು ನಟ ನಟಿಯರು ಕೂಡ ಇದೇ ರೀತಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ರೀತಿಯ ದೃಶ್ಯಗಳು ಚಿತ್ರೀಕರಣ ಆಗುವಾಗ, ಮನಸ್ಸಿನಲ್ಲಿ ಸೆಕೆಂಡ್ಸ್ ಗಳನ್ನು ಕೌಂಟ್ ಮಾಡುತ್ತಿರುತ್ತೇನೆ ಎಂದಿದ್ದಾರೆ. ಇದನ್ನು ಓದಿ..Kannada News: ರಶ್ಮಿಕಾ ರವರ ಬಾಯ್ಬಿಟ್ಟು ನೋಡುವುದಲ್ಲ, ಆ ಅಂದವನ್ನು ಕಾಪಾಡಿಕೊಳ್ಳಲು, ಎಷ್ಟು ಕಷ್ಟ ಬೀಳುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ?

ಆ ರೀತಿಯ ದೃಶ್ಯಗಳನ್ನು ಮಾಡುವಾಗ ನರ್ವಸ್ ಆಗುವ ಕಾರಣ ಅದು ತುಂಬಾ ಮುಖ್ಯ, ದೃಷ್ಯ ಮುಗಿದ ಮೇಲು ನಂಬರ್ ಕೌಂಟ್ ಮಾಡುತ್ತಿರುತ್ತೇನೆ, ಕಲಾವಿದರಾಗಿ ಒಂದು ದೃಶ್ಯವನ್ನು ಕೇವಲ ದ್ರಶ್ಯದ ಹಾಗೆಯೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ರಾಕುಲ್ ಅವರು ಜ್ಯಾಕ್ ಭಗ್ನಾನಿ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ರಾಕುಲ್, ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಇವರಿಬ್ಬರ ವಿಚಾರ 2021ರಲ್ಲಿ ಹೊರಬಂದಿತ್ತು. ಇವರಿಬ್ಬರು ಬೇಗ ಮದುವೆ ಆಗುತ್ತಾರೆ ಎಂದು ಕೆಪಿ ವಿಚಾರಗಳು ಕೇಳಿಬರುತ್ತಿದೆ. ಇದನ್ನು ಓದಿ..Kannada News: ಮೊನ್ನೆಯಷ್ಟೇ ಮದುವೆಯಾಗಿದ್ದ ರಾಹುಲ್ ಗೆ ಬಿಗ್ ಶಾಕ್: ಹೆಂಡತಿ ಆಥಿಯಾ ಏನು ಮಾಡಿದ್ದಾಳೆ ಗೊತ್ತೇ?? ಆಥಿಯಾ ಮಾಡಿದ ಕೆಲಸ ನೋಡಿದರೆ ನೀವು ಶೇಕ್ ಆಗ್ತೀರಾ.

Leave A Reply

Your email address will not be published.