Relationship: ಕುಣಿದುಕೊಂಡು ಹೋಗಿ, 32 ವರ್ಷದ ಆಂಟಿ ಹೋಗಿ ಹೋಗಿ 16 ವರ್ಷದ ಹುಡುಗನ ಜೊತೆ ಫುಲ್ ಡಿಂಗ್ ಡಾಂಗ್. ಕೊನೆಗೆ ಯಾವ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ??
Relationship: ಬಹಳಷ್ಟು ಮದುವೆಯಾದ ಹೆಂಗಸರು ತಮ್ಮ ಗಂಡ ಬೇಡ ಎಂದು ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ತಮಗೆ ಸಮಯ ಸಿಕ್ಕಾಗಲೆಲ್ಲಾ ಬಾಯ್ ಫ್ರೆಂಡ್ ಅನ್ನು ಮನೆಗೆ ಕರೆಸಿಕೊಂಡು ಎಂಜಾಯ್ ಮಾಡುತ್ತಾರೆ. ಶೃಂಗಾರ ಕಾರ್ಯದಲ್ಲಿ ನಿರತರಾಗುತ್ತಾರೆ. ಇದೇ ರೀತಿ ಗಂಡನನ್ನು ಬಿಟ್ಟು ಬೇರೊಬ್ಬ ಹುಡುಗನಿಂದ ಸಂತೋಷವಾಗಿದ್ದ ಹೆಂಗಸು, ಆ 16 ವರ್ಷದ ಹುಡುಗನ ಜೊತೆಗೆ ಸಂಸಾರ ನಡೆಸುತ್ತಿದ್ದಳು. ಅವನ ಜೊತೆಗೆ ಸಲುಗೆಯಿಂದ ಇದ್ದು, ತನ್ನನ್ನೇ ತಾನು ಕಳೆದುಕೊಂಡಳು. ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಥಾಣೆ ಎನ್ನುವ ಊರಿನಲ್ಲಿ ಈ ಮಹಿಳೆ ನೆಲೆಸಿದ್ದಳು. ಕೆಲ ಸಮಯದ ಹಿಂದೆ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದು. ಮದುವೆ ನಂತರ ಕೆಲ ಸಮಯ ಗಂಡನ ಜೊತೆಗೆ ಚೆನ್ನಾಗಿಯೇ ಇದ್ದಳು, ಬಳಿಕ ಅವಳ ಕಣ್ಣು ಬೇರೆ ಹುಡುಗರ ಮೇಲೆ ಬೀಳಲು ಶುರುವಾಯಿತು. ಆ ಸಮಯದಲ್ಲಿ ತನ್ನ ಮನೆಯ ಎದುರಿಗೆ ಇದ್ದ 16 ವರ್ಷದ ಹುಡುಗನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಹುಡುಗನ ಪರಿಚಯ ಮಾಡಿಕೊಂಡು, ಅವನ ಜೊತೆ ಚೆನ್ನಾಗಿ ಮಾತನಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ. ಹುಡುಗನಿಗೆ ಕುಡಿಯುವ ಅಭ್ಯಾಸ ಮಾಡಿಸಿ ತನ್ನ ಆಸೆಗಳನ್ನೆಲ್ಲಾ ತೀರಿಸಿಕೊಂಡಿದ್ದಾಳೆ. ಇದನ್ನು ಓದಿ..Relationship: ಹೊಸದಾಗಿ ಮದುವೆಯಾಗಿರುವ ಹುಡುಗಿಯರು ಗೂಗಲ್ ನಲ್ಲಿ ಏನು ಹುಡುಕುತ್ತಾರಂತೆ ಗೊತ್ತೇ?? ಯಾರಿಗೇನು ಕಡಿಮೆ ಇಲ್ಲ.
ಅವನು ಓದುವುದನ್ನು ಕೂಡ ಬಿಟ್ಟು, ಆ ಮಹಿಳೆಯ ಜೊತೆಗೆ ಕೈಕೈ ಹಿಡಿದು ಓಡಾದಿದ್ದಾನೆ. ಸಮಯ ಸಿಕ್ಕಾಗಲೆಲ್ಲಾ ಇಬ್ಬರು ಸಂತೋಷವಾಗಿ ಇರುತ್ತಿದ್ದರು. ಇತ್ತೀಚೆಗೆ ಹುಡುಗನ ವರ್ತನೆಯಲ್ಲಿ ಆದ ಬದಲಾವಣೆಯನ್ನು ಪೋಷಕರು ಗಮನಿಸಿ, ಪತ್ತೆ ಹಚ್ಚಿದಾಗ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಹುಡುಗನ ತಂದೆ ತಾಯಿಗೆ ಕೋಪ ಬಂದು, ಆ ಮಹಿಳೆ ತಮ್ಮ ಮಗನಿಗೆ ತೊಂದರೆ ಕೊಡುತ್ತಿದ್ದಾಳೆ, ತಮ್ಮ ಮಗನಿಗೆ ರಕ್ಷಣೆ ಕೊಡಬೇಕು ಎಂದು ಪೊಲೀಸರ ಬಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ಮಹಿಳೆಯನ್ನು ವಶಕ್ಕೆ ಕರೆಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದನ್ನು ಓದಿ..Relationship: 70 ವರ್ಷದ ಮಾವನೊಂದಿಗೆ ಏನು ಆಗಲ್ಲ ಅಂತ ಗೊತ್ತಿದ್ದರೂ ಮದುವೆಯಾದ 28 ರ ಸೊಸೆ: ಕಾರಣ ಕೇಳಿದರೆ, ನೀವು ಕೂಡ ನಿರ್ಧಾರ ಸರಿ ಅಂತೀರಾ. ಯಾಕೆ ಗೊತ್ತೇ?
Comments are closed.