Neer Dose Karnataka
Take a fresh look at your lifestyle.

Relationship: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಗಂಡನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?

Relationship: ಈಗಿನ ಕಾಲದಲ್ಲಿ ಯಾರು ಯಾವಾಗ ಯಾಕೆ ಒಬ್ಬ ವ್ಯಕ್ತಿಯ ಉಸಿರು ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗುವುದಿಲ್ಲ. ಇದಕ್ಕೆ ಕಾರಣ ಹಣಕಾಸಿನ ವಿಚಾರ, ಅಥವಾ ಮದುವೆ ನಂತರದ ಸಂಬಂಧಗಳು ಇರಬಹುದು. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುವುದು ಸಾಮಾನ್ಯ ಎನ್ನುವ ಹಾಗೆ ಆಗಿದೆ. ಗಂಡ ಹೆಂಡತಿಯರು ಈ ರೀತಿ ಮದುವೆ ನಂತರ ಸಂಬಂಧ ಇಟ್ಟುಕೊಳ್ಳುತ್ತಿರುವ ವಿಚಾರವೇ ಈ ರೀತಿಯ ಘಟನೆಗೆ ಮುಖ್ಯ ಕಾರಣ ಎಂದರೆ ತಪ್ಪಲ್ಲ. ಇತ್ತೀಚೆಗೆ ಹೆಂಡತಿ ಒಬ್ಬಳು, ಗಂಡನಿಗೆ ಗೊತ್ತಾಗದ ಹಾಗೆ ಅವನ ಫ್ರೆಂಡ್ ಜೊತೆಗೆ ಸಂಬಂಧ ಬೆಳೆಸಿಕೊಂಡಿಡಿಸಲು. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

ಮಿಹ್ಲಾಲ್ ಹೆಸರಿನ ವ್ಯಕ್ತಿ ಒಬ್ಬರು ಗಾಜಿಯಾಬಾದ್ ನಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಈಗ 40 ವರ್ಷ ವಯಸ್ಸು. ಇವರು ಪೂನಂ ಎನ್ನುವ ಹುಡುಗಿಯ ಜೊತೆಯೇ ಮದುವೆ ಆಗಿದ್ದರು. ಕೂಲಿ ಕೆಲಸ ಮಾಡಿ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇವರ ಮನೆಯ ಹತ್ತಿರ ಅಕ್ಷಯ್ ಎನ್ನುವ ಒಬ್ಬ ಹುಡುಗ ಇದ್ದ, ಮಿಹ್ಲಾಲ್ ಮತ್ತು ಅಕ್ಷಯ್ ಇಬ್ಬರು ಕೂಡ ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಆಗಾಗ ಅಕ್ಷಯ್ ಮಿಹ್ಲಾಲ್ ಮನೆಗೆ ಬರುತ್ತಿದ್ದ. ಕೆಲವು ದಿನಗಳ ಹಿಂದೆ ಅಕ್ಷಯ್ ಗೆ ಪೂನಂ ಜೊತೆಗೆ ಸಂಬಂಧ ಇರುವ ಬಗ್ಗೆ ಮಿಹ್ಲಾಲ್ ಗೆ ಅನುಮಾನ ಶುರುವಾಯಿತು. ಅವನ ಜೊತೆಗೆ ಪೂನಂ ಹೆಚ್ಚ್ಯ್ ಮಾತನಾಡುತ್ತಾಳೆ ಎಂದು ಅಕ್ಕಪಕ್ಕದವರು ಕೂಡ ಹೇಳಿದ್ದರು. ಇದರಿಂದ ಮಿಹ್ಲಾಲ್ ಗೆ ಅನುಮಾನ ಜಾಸ್ತಿಯಾಯಿತು. ಇದನ್ನು ಓದಿ..Relationship: 70 ವರ್ಷದ ಮಾವನೊಂದಿಗೆ ಏನು ಆಗಲ್ಲ ಅಂತ ಗೊತ್ತಿದ್ದರೂ ಮದುವೆಯಾದ 28 ರ ಸೊಸೆ: ಕಾರಣ ಕೇಳಿದರೆ, ನೀವು ಕೂಡ ನಿರ್ಧಾರ ಸರಿ ಅಂತೀರಾ. ಯಾಕೆ ಗೊತ್ತೇ?

ಹಾಗಾಗಿ ಸ್ನೇಹಿತನ ಉಸಿರು ನಿಲ್ಲಿಸಬೇಕು ಮಾಡಬೇಕು ಎಂದು ನಿರ್ಧಾರ ಮಾಡಿದನು. ಆದರೆ ಈ ಪ್ಲಾನ್ ತಿಳಿದುಕೊಂಡ ಅಕ್ಷಯ್, ಅದೇ ಕೆಲಸವನ್ನು ಮಿಹ್ಲಾಲ್ ಗೆ ಮಾಡಿದನು. ಬಳಿಕ ಸ್ನೇಹಿತನ ಭಾಗಗಳನ್ನು ಒಂದು ಚೀಲಕ್ಕೆ ತುಂಬಿ ಕಾಲುವೆ ಯೊಂದಕ್ಕೆ ಎಸೆದಿದ್ದಾನೆ. ಬ್ಯಾಗ್ ಇಂದ ವಾಸನೆ ಬರುತ್ತಿದ್ದನ್ನು ಜನರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ, ಪೊಲೀಸರು ವಿಚಾರಣೆ ನಡೆಸಿ ಅದು ಅಕ್ಷಯ್ ಮಾಡಿರುವ ಕೆಲಸ ಎಂದು ಪತ್ತೆಹಚ್ಚಿ ಅವನ ಮನೆಗೆ ಬಂದು ವಿಚಾರಿಸಿದ್ದಾರೆ. ಅಕ್ಷಯ್ ಅನ್ನು ವಿಚಾರಣೆ ಮಾಡಿದಾಗ ಬೇರೆ ರೀತಿ ಉತ್ತರ ಕೊಟ್ಟಿದ್ದಾನೆ, ನಂತರ ಪೊಲೀಸರು ಅವರ ಶೈಲಿಯಲ್ಲಿ ವಿಚಾರಿಸಿದ ನಂತರ ತಾನು ಮಾಡಿದ ಕೆಲಸವನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಓದಿ..Relationship: ಕುಣಿದುಕೊಂಡು ಹೋಗಿ, 32 ವರ್ಷದ ಆಂಟಿ ಹೋಗಿ ಹೋಗಿ 16 ವರ್ಷದ ಹುಡುಗನ ಜೊತೆ ಫುಲ್ ಡಿಂಗ್ ಡಾಂಗ್. ಕೊನೆಗೆ ಯಾವ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ??

Comments are closed.