Cricket News: ಮೈದಾನದ ಹೊರಗಡೆಯೂ ಈತ ಕಿಲಾಡಿ. ಈ ಬಾರಿ ಪಟಾಯಿಸಿದ್ದು ಯಾರನ್ನು ಗೊತ್ತೇ?? ದೊಡ್ಡವಳಾದರೂ ನಿಜಕ್ಕೂ ಅಪ್ಸರೆ, ಬಾಯ್ ಬಿಟ್ಟುಕೊಂಡು ನೋಡ್ತೀರಾ. ಯಾರು ಗೊತ್ತೇ??
Cricket News: ಸಧ್ಯಕ್ಕೆ ಭಾರತ ಕ್ರಿಕೆಟ್ ತಂಡದ ಸೆನ್ಸೇಷನ್ ಆಗಿರುವುದು ಶುಬ್ಮನ್ ಗಿಲ್ ಅವರು. ಕಳೆದ ವರ್ಷ ಅಷ್ಟೇನು ಸದ್ದು ಮಾಡದ ಗಿಲ್, ಈ ವರ್ಷ ಆರಂಭದಿಂದಲೇ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಶುಬ್ಮನ್ ಅವರು ಮೂರು ವಿಭಾಗದ ಕ್ರಿಕೆಟ್ ನಲ್ಲೂ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ ಸಿಡಿಸುವ ಮೂಲಕ ಹೊಸ ಸೆನ್ಸೇಷನ್ ಆಗಿದ್ದಾರೆ. ಅಷ್ಟೇ ಅಲ್ಲದೆ, ಟಿ20 ಪಂದ್ಯಗಳಲ್ಲಿ ಸಹ ಶತಕ ಸಿಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 63 ಎಸೆತಗಳಲ್ಲಿ ಬರೋಬ್ಬರಿ 126 ರನ್ಸ್ ಸಿಡಿಸಿದ್ದರು ಗಿಲ್. ಕ್ರಿಕೆಟ್ ಲೋಕದಲ್ಲಿ ಹೊಸ ಸಾಧನೆಗೆ ಮುನ್ನುಡಿ ಬರೆಯುತ್ತಿರುವ ಶುಬ್ಮನ್ ಗಿಲ್ ಅವರು ವೈಯಕ್ತಿಕ ಜೀವನದ ವಿಚಾರದಲ್ಲೂ ಭಾರಿ ಸುದ್ದಿಯಾಗಿದ್ದಾರೆ. ಬಾಲಿವುಡ್ ನ ಖ್ಯಾತ ನಟಿಗೆ ಮನಸೋತಿರುವ ಗಿಲ್, ಸಾರಾ ಅಲಿ ಖಾನ್ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ಧಿಯಿದೆ. ಇವರಿಬ್ಬರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರಾ ಅಲಿ ಖಾನ್ ಅವರು ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತಾ ಅವರ ಮಗಳು. ಇನ್ನು ಗಿಲ್ ಮತ್ತು ಸಾರ ಅವರ ನಡುವಿನ ವಯಸ್ಸಿನ ವ್ಯತ್ಯಾಸ ಈಗ ಭಾರಿ ಸುದ್ದಿಯಾಗುತ್ತಿದೆ. ಇದನ್ನು ಓದಿ..Cricket News: ಭಾರತ ತಂಡದಲ್ಲಿ ಸರ್ಜರಿ ಆರಂಭಿಸಿದ ಪಂದ್ಯ: ಸ್ಟಾರ್ ಆಟಗಾರನಿಗೂ ಕ್ಯಾರೇ ಎನ್ನದೆ ಬೆಂಚ್ ಕಾಯಿಸಿದ ನಾಯಕ. ಹೊರಹೋದವರು ಯಾರು ಗೊತ್ತೇ?
ಸಾರ ಅಲಿ ಖಾನ್ ಅವರಿಗೆ 27 ವರ್ಷ, ಗಿಲ್ ಅವರಿಗೆ 23 ವರ್ಷ, ತನಗಿಂತ 4 ವರ್ಷ ದೊಡ್ಡ ಹುಡುಗಿಯ ಜೊತೆಗೆ ಡೇಟ್ ಮಾಡುತ್ತಿದ್ದಾರೆ ಗಿಲ್. ಇವರೊಬ್ಬರೇ ಅಲ್ಲದೆ, ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರ ತೆಂಡೂಲ್ಕರ್ ಅವರ ಜೊತೆಯಲ್ಲಿ ಶುಬ್ಮನ್ ಗಿಲ್ ಹೆಸರು ಕೇಳಿಬಂದಿತ್ತು. ಇಲ್ಲೂ ಕೂಡ ಸಾರ ತೆಂಡೂಲ್ಕರ್ ಅವರಿಗೆ 25 ವರ್ಷ, ಗಿಲ್ ಅವರಿತೆ 23 ವರ್ಷ. ತನಗಿಂತ ದೊಡ್ಡ ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿ ಶುಬ್ಮನ್ ಗಿಲ್ ಸುದ್ದಿಯಾಗುತ್ತಿದ್ದಾರೆ. ಇಬ್ಬರು ಹುಡುಗಿಯರ ಹೆಸರು ಸಾರ, ಹಾಗಾಗಿ ಶುಬ್ಮನ್ ಮತ್ತು ಸಾರ ಹೆಸರು ಕೂಡ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ..Cricket News: ಬಿಗ್ ಷಾಕಿಂಗ್: ವಿರಾಟ್ ಹಾಗೂ ರೋಹಿತ್ ನಡುವೆ ನಡೆಯಿತೇ ಮಹಾಜಗಳ: ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಮಾಹಿತಿ. ಏನಾಗಿದೆ ಗೊತ್ತೇ??
Comments are closed.