Neer Dose Karnataka
Take a fresh look at your lifestyle.

Kannada Astrology: ಸೂರ್ಯ ಹಾಗೂ ಶನಿ ದೇವರ ಸಂಯೋಗದಿಂದ ಕೆಲವೇ ದಿನಗಳಲ್ಲಿ ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ? ಇನ್ನು ಇವರೇ ಟಾಪ್. ಟಚ್ ಮಾಡೋಕೆ ಕೂಡ ಆಗಲ್ಲ.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಸೂರ್ಯ ಗ್ರಹವು ಫೆಬ್ರವರಿ 17ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಕುಂಭ ರಾಶಿಯಲ್ಲಿ ಈಗಾಗಲೇ ಶನಿಗ್ರಹವಿದೆ, ಹಾಗಾಗಿ ಈ ಎರಡು ಗ್ರಹಗಳ ಸಂಯೋಗದಿಂದ ರಾಜಯೋಗ ಶುರುವಾಗಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ 3 ರಾಶಿಗಳ ಮೇಲೆ ಅತಿಹೆಚ್ಚಿನ ಪರಿಣಾಮ ಬೀರಲಿದ್ದು, ಆ ರಾಶಿಯವರಿಗೆ ಅದೃಷ್ಟ ಕೈಹಿಡಿಯುತ್ತದೆ ಹಾಗೂ ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಹಾಗಿದ್ದರೆ ಆ ಮೂರು ರಾಶಿಗಳು ಯಾವುವು? ಆ ರಾಶಿಯವರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿಯ ಸಂಯೋಗ ಆಗುವುದರಿಂದ, ವೃಷಭ ರಾಶಿಯವರಿಗೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಸಹ ಲಾಭ ಸಿಗುತ್ತದೆ. ಇವರಿಗೆ ಹೊಸ ಕೆಲಸ ಸಿಗಬಹುದು. ಕೆಲಸದಿಂದ ನಿಮಗೆ ಸಂತೋಷ ಸಿಗುತ್ತದೆ. ನಿಮ್ಮಉನ್ನತ ಅಧಿಕಾರಿಗಳಿಂದ ಕೆಲಸದಲ್ಲಿ ಬಡ್ತಿ ಮತ್ತು ನಿಮ್ಮ ಸಂಬಳದಲ್ಲಿ ಕೂಡ ಹೆಚ್ಚಾಗುತ್ತದೆ.. ಇದನ್ನು ಓದಿ..

ಮೇಷ ರಾಶಿ :- ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿಗ್ರಹದ ಸಂಯೋಗದಿಂದ ಮೇಷ ರಾಶಿಯವರಿಗೆ ಆದಾಯ ಜಾಸ್ತಿಯಾಗುತ್ತದೆ. ಹಣಗಳಿಕೆಗೆ ಬೇರೆ ಬೇರೆ ಮಾರ್ಗಗಳು ಶುರುವಾಗುತ್ತದೆ. ಇದು ಹೂಡಿಕೆ ಮಾಡುವುದಕ್ಕೂ ಒಳ್ಳೆಯ ಸಮಯ ಆಗಿದೆ, ಲಾಭ ಪಡೆಯುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಇನ್ಕ್ರಿಮೆಂಟ್ ಹಾಗೂ ನಿಮ್ಮ ಸಂಬಳ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಸಹ ಇದು ಲಾಭದ ಸಮಯ ಆಗಿದೆ. ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಿಕೊಂಡಿದ್ದರೆ ಹಾಗೂ ಬೆಟ್ಟಿಂಗ್ ನಲ್ಲಿ ಗಳಿಕೆ ಮಾಡಲು ಸಾಧ್ಯವಾಗುತ್ತದೆ.Kannada Astrology: ಬರೋಬ್ಬರಿ 50 ವರ್ಷ ಕಳೆದ ಮೇಲೆ ಸೃಷ್ಟಿಯಾಗುತ್ತಿದೆ ಗಜಲಕ್ಷ್ಮಿ ಯೋಗ: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಕೋಟಿ ಕೋಟಿ ಗಳಿಸುವುದು ಯಾರು ಗೊತ್ತೇ??

ಮಕರ ರಾಶಿ :- ಸೂರ್ಯ ಗ್ರಹ ಈ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಿ, ಅಲ್ಲಿ ಸೂರ್ಯ ಚಂದ್ರ ಗ್ರಹದ ಸಂಯೋಗ ನಡೆಯುವುದರಿಂದ ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಸ್ಟ್ರಾಂಗ್ ಆಗುತ್ತೀರಿ. ನಿಮ್ಮ ಆಸೆಗಳು ನನಸಾಗುತ್ತದೆ, ನಿಮ್ಮ ದುಡ್ಡು ಬೇರೆ ಕಡೆ ಸಿಕ್ಕಿಕೊಂಡಿದ್ದರೆ ಅದು ನಿಮ್ಮ ಕಡೆಗೆ ವಾಪಸ್ ಬರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ, ಹಣ ಗಳಿಕೆಯ ಜೊತೆಗೆ ಹಣ ಉಳಿಸಲು ಕೂಡ ಸಾಧ್ಯವಾಗುತ್ತದೆ. ಮುಂದಿನ ದಿನಗಳಿಗೆ ಹೆಚ್ಚಿನ ಹೂಡಿಕೆ ಮಾಡಬಹುದು. ಚೆನ್ನಾಗಿ ಮಾತನಾಡುವವರ ಸಮಯ ಚೆನ್ನಾಗಿದೆ, ಅಂದರೆ ಸಿನಿಮಾ, ಮಾಧ್ಯಮ ಮಾರ್ಕೆಟಿಂಗ್ ಮತ್ತು ಟೀಚಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಬಹಳ ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada Astrology: ಉದಯವಾಗುತ್ತಿದ್ದಾನೆ ಶನಿ ದೇವ: ಇದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?? ಇನ್ನು ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.

Comments are closed.