Kannada Astrology: ಇನ್ನು ಮೂವತ್ತು ದಿನ, ನೀವು ಆಡಿದ್ದೇ ಆಟ. ದೇವರೇ ನಿಮ್ಮ ಪರ ನಿಲ್ಲಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ, ಶನಿಗ್ರಹವು ಈಗ ಮುಂದಿನ ತಿಂಗಳು ಮಾರ್ಚ್ 6ರಂದು ಉದಾಯಿಸಲಿದ್ದಾನೆ, ಪ್ರಸ್ತುತ ಶನಿದೇವರು ಇರುವುದು ಕುಂಭ ರಾಶಿಯಲ್ಲಿ. ಈ ರೀತಿ ಆಗುವುದರಿಂದ ತಂದೆ ಮತ್ತು ಮಗನ ಸ್ನೇಹ ಶುರುವಾಗುತ್ತದೆ. ಈ ವೇಳೆ ಶನಿದೇವರ ಅಸ್ತಮಿಸುವ ಶಕ್ತಿಯು ಕಡಿಮೆ ಆಗುತ್ತದೆ ಜೊತೆಗೆ ಸೂರ್ಯದೇವನ ಶಕ್ತಿಯು ಜಾಸ್ತಿಯಾಗುತ್ತದೆ. ಇನ್ನು 30 ದಿನಗಳು ಎಲ್ಲವೂ ಒಳ್ಳೆಯದಾಗುತ್ತದೆ. ಕೆಲವು ರಾಶಿಗಳಿಗೆ ಇದರಿಂದ ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಆಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ನಿಮಗೆ ಇನ್ನು 30 ತಿಂಗಳು ಆರೋಗ್ಯದ ವಿಷಯದಲ್ಲಿ ಬಹಳ ಒಳ್ಳೆಯದು, ಬಿಪಿ, ಕೀಲು ನೋವು, ನರಗಳಿಗೆ ಸಂಬಂಧ ಪಟ್ಟ ಸಮಸ್ಯೆ ನಿಮಗೆ ಆಗುವುದಿಲ್ಲ. ನೀವು ಬೇರೆ ದೇಶಕ್ಕೆ ಹೋಗುವ ವಿಚಾರದಲ್ಲಿ ವೀಸಾ ಪಾಸ್ ಪೋರ್ಟ್ ಸಮಸ್ಯೆ ಇಂದ ತೊಂದರೆ ಅನುಭವಿಸುತ್ತಿದ್ದರೆ, ಅದೆಲ್ಲವೂ ದೂರವಾಗುತ್ತದೆ. ಇದನ್ನು ಓದಿ..Kannada Astrology: ಬರೋಬ್ಬರಿ 50 ವರ್ಷ ಕಳೆದ ಮೇಲೆ ಸೃಷ್ಟಿಯಾಗುತ್ತಿದೆ ಗಜಲಕ್ಷ್ಮಿ ಯೋಗ: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಕೋಟಿ ಕೋಟಿ ಗಳಿಸುವುದು ಯಾರು ಗೊತ್ತೇ??
ವೃಷಭ ರಾಶಿ :- ನಿಮ್ಮ ಲವ್ ಲೈಫ್ ಚೆನ್ನಾಗಿರುತ್ತದೆ ಹಾಗೆಯೇ ನಿಮ್ಮ ರಿಲೇಟಿವ್ಸ್ ಗಳ ಜೊತೆಗೆ ಎಲ್ಲವೂ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಪಾರ್ಟ್ನರ್ ಜೊತೆಗೆ ಸಂಬಂಧ ಬಾಂಧವ್ಯ ಎಲ್ಲವೂ ಹೆಚ್ಚಾಗುತ್ತದೆ. ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ನೀವು ಮಾತನಾಡುವ ಶೈಲಿಯಲ್ಲಿ ಬದಲಾವಣೆ ಕಂಡುಬರುತ್ತದೆ. ತಾಯಿ ಆರೋಗ್ಯ ಚೆನ್ನಾಗಿರುತ್ತದೆ.
ಮಿಥುನ ರಾಶಿ :- ನಿಮಗಿರುವ ಎಲ್ಲಾ ನೋವು ಸಮಸ್ಯೆಗಳಿಂದ ಈ ಸಮಯದಲ್ಲಿ ನೀವು ಪರಿಹಾರ ಪಡೆದುಕೊಳ್ಳುತ್ತೀರಿ. ಮನೆಯಲ್ಲಿ ಖುಶಿ ಮತ್ತು ಸಮೃದ್ಧಿ ಇರುವುದರ ಜೊತೆಗೆ ಕೆಲವು ಶುಭ ಸುದ್ದಿಗಳನ್ನು ಕೂಡ ಕೇಳುತ್ತೀರಿ. ಪ್ರವಾಸಕ್ಕೆ ಹೋಗುವ ಯೋಗವಿದೆ, ಶತ್ರುಗಳಿಂದ ನಿಮಗೆ ತೊಂದರೆ ಆಗುವುದಿಲ್ಲ. ಸಹೋದ್ಯೋಗಿಗಳ ಜೊತೆಗೆ ಭಿನ್ನಾಭಿಪ್ರಾಯ ಇದ್ದರೆ ಅದೆಲ್ಲವೂ ಸರಿ ಹೋಗುತ್ತದೆ. ಇದನ್ನು ಓದಿ..Kannada Astrology: ಉದಯವಾಗುತ್ತಿದ್ದಾನೆ ಶನಿ ದೇವ: ಇದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?? ಇನ್ನು ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.
ತುಲಾ ರಾಶಿ :- ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ. ಇದು ಹೂಡಿಕೆಗೆ ಒಳ್ಳೆಯ ಸಮಯ, ಮುಂದಿನ ದಿನಗಳಲ್ಲಿ ಇದರಿಂದ ಹೆಚ್ಚು ಲಾಭ ಪಡೆಯುತ್ತೀರಿ. ಕೋರ್ಟ್ ಕಚೇರಿ ವಿಷಯಗಳಲ್ಲಿ ಜಯ ನಿಮ್ಮದಾಗುತ್ತದೆ. ಹೂಡಿಕೆ ಮಾಡಲು ಇದು ತುಂಬಾ ಒಳ್ಳೆಯ ಸಮಯ.
ವೃಶ್ಚಿಕ ರಾಶಿ :- ಈಗ ನಿಮ್ಮ ರಾಶಿಯವರಿಗೆ ಶನಿ ದೇವರ ಧೈಯಾ ಸಮಯ ನಡೆಯುತ್ತಿದ್ದು, ಮುಂದಿನ 30 ದಿನಗಳಲ್ಲಿ ಇದರಿಂದ ಪರಿಹಾರ ಸಿಗುತ್ತದೆ. ಈ ಸಮಯದಲ್ಲಿ ದೊಡ್ಡದು ಚಿಕ್ಕದು ಎಲ್ಲಾ ಬಿಸಿನೆಸ್ ಗಳು ನಿಮಗೆ ಲಾಭ ತರುತ್ತದೆ. ಈ ವೇಳೆ ನಿಮಗೆ ಕುಟುಂಬದವರ ಬೆಂಬಲ ಸಿಗುತ್ತದೆ. ನಿಮ್ಮ ತಂದೆಯಿಂದ ಹಣಕಾಸಿನ ವಿಚಾರದಲ್ಲಿ ಸಹಾಯ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಸೂರ್ಯ ಹಾಗೂ ಶನಿ ದೇವರ ಸಂಯೋಗದಿಂದ ಕೆಲವೇ ದಿನಗಳಲ್ಲಿ ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ? ಇನ್ನು ಇವರೇ ಟಾಪ್. ಟಚ್ ಮಾಡೋಕೆ ಕೂಡ ಆಗಲ್ಲ.
ಕುಂಭ ರಾಶಿ :- ಸರ್ಕಾರಿ ಕೆಲಸಗಳು ಯಾವುದೇ ಆದರೂ ನಿಂತಿದ್ದರೆ ಈ ಸಮಯದಲ್ಲಿ ಎಲ್ಲವೂ ಪೂರ್ತಿಯಾಗುತ್ತದೆ. ಬಿಲ್ಡರ್ ಗಳು ಕಬ್ಬಿಣದ ವ್ಯವಹಾರ ಮಾಡುತ್ತಿರುವರು ಇವರೆಲ್ಲರಿಗೂ ಮುಂದಿನ 30 ದಿನಗಳು ಹೆಚ್ಚು ಲಾಭವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಎರಡು ವಿಷಯಗಳ ಬಗ್ಗೆ ನೀವು ಸಂಪೂರ್ಣ ಗಮನ ಕೊಡಬೇಕು ಮೊದಲನೆಯದು ಶನಿವಾರದ ದಿನ ತಪ್ಪಿಸದೇ ದೇವಸ್ಥಾನಕ್ಕೆ ಹೋಗಿ ಎರಡನೆಯದು ಕಪ್ಪು ಬಟ್ಟೆಗ ಹಾಕಿಕೊಳ್ಳುವುದನ್ನು ಕಡಿಮೆ ಮಾಡಿ.
Comments are closed.