Kannada News: ಯುವ ನಟಿಯೊಂದಿಗೆ ಫುಲ್ ಸೀಕ್ರೆಟ್ ಆಗಿ ಕುಚ್ ಕುಚ್ ಆರಂಭಿಸಿದ ಹಿರಿಯ ನಟ. ಅಪ್ಸರೆಯನ್ನು ಪಟಾಯಿಸಿದ ವಯಸ್ಸಾದ ನಟ. ಏನ್ ಲಕ್ ಇವನದ್ದು.
Kannada News: ಚಿತ್ರರಂಗದಲ್ಲಿ ಡೇಟಿಂಗ್, ಲವ್, ಮದುವೆ ಇಂತಹ ವಿಚಾರಗಳು ವೈರಲ್ ಆಗುತ್ತದೆ. ಇಂಥಹ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇರುತ್ತದೆ. ಯಾವ ಹೀರೋ ಯಾವ ಹೀರೋಯಿನ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವುದು ಕೂಡ ಕಷ್ಟವೇ ಆಗಿದೆ. ಯಾಕೆಂದರೆ ಯಾರು ಯಾವಾಗ ಡೇಟಿಂಗ್ ಮಾಡುತ್ತಾರೆ, ಯಾವಾಗ ಬ್ರೇಕಪ್ ಮಾಡಿಕೊಳ್ಳುತ್ತಾರೆ ಎಂದು ಗೊತ್ತಾಗುವುದು ಇಲ್ಲ. ಕೆಲವರು ಡೇಟಿಂಗ್ ಮಾಡಿ ಮದುವೆ ಆಗುತ್ತಾರೆ, ಇನ್ನು ಕೆಲವರು ಡೇಟಿಂಗ್ ನಲ್ಲಿ ಸರಿ ಹೋಗದೆ ಸಂಬಂಧವನ್ನು ಮುರಿದುಕೊಳ್ಳುತ್ತಾರೆ.
ಈಗ ಡೇಟಿಂಗ್ ಮಾಡುವುದಕ್ಕೆ, ವಯಸ್ಸಿನ ವ್ಯತ್ಯಾಸ ಕೂಡ ಇಲ್ಲ ಎನ್ನುವುದು ಈಗಾಗಲೇ ಗೊತ್ತಿದೆ. ಇದೀಗ ಇಂಥದ್ದೇ ಘಟನೆ ಚಿತ್ರರಂಗದಲ್ಲಿ ನಡೆದಿದೆ. ರಾಜಮನೆತನಕ್ಕೆ ಸೇರಿದವರಾದ ನಟಿ ಅದಿತಿ ರಾಜ್ ಹೈದಾರಿ ಅವರು ಬಹಳ ಸುಂದರವಾದ ನಟಿ, ಇವರು ಇದೀಗ ತಮಗಿಂತ ಹೆಚ್ಚು ವಯಸ್ಸಾಗಿರುವ ನಟ ಸಿದ್ಧಾರ್ಥ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ. ಕೆಲ ಸಮಯ ಇದು ಒಂದು ಸುದ್ದಿಯಾಗಿತ್ತು, ಆದರೆ ಈಗ ಇವರಿಬ್ಬರು ಹೊರಪ್ರಪಂಚದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೈಕೈ ಹಿಡಿದು ಓಡಾಡುತ್ತಿದ್ದಾರೆ. ಇದನ್ನು ಓದಿ..Kannada News: ಮದುವೆ ಆದ ಬಳಿಕವೂ ನಟ ಸುಮನ್ ಗೆ ಕಾಟ ತಪ್ಪಲಿಲ್ಲ. ಆತನಿಗಾಗಿ, ಆ ಪೊಲೀಸ್ ಮಗಳು ಏನು ಮಾಡಿದ್ದಳು ಗೊತ್ತೇ?? ಯಪ್ಪಾ ಇಂಗು ಇರ್ತಾರ
ಅಷ್ಟೇ ಅಲ್ಲರೆ, ಕಾರ್ಯಕ್ರಮಗಳಲ್ಲಿ ಜೊತೆಯಾಗಿ, ಗಂಡ ಹೆಂಡತಿ ಹಾಗೆಯೇ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ಧಾರ್ಥ್ ಅವರು ಈ ವಯಸ್ಸಿನಲ್ಲಿ ಇಂತಹ ಸುಂದರವಾದ ನಟಿ ಸಿಕ್ಕಿದ್ದಾರೆ ಎಂದು ನೆಟ್ಟಿಗರು ಆಶ್ಚರ್ಯಪಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಇವರಿಬ್ಬರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಇವರಷ್ಟೇ ಮತ್ತೊಬ್ಬ ಯುವನಟಿ ಕೂಡ ಒಬ್ಬ ಸ್ಟಾರ್ ಹೀರೋ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ನಟಿ: ಯಾರು ಗೊತ್ತೇ ಆ ಅಪ್ಸರೆ. ಯಾರು ಎಂದು ಎದ್ದು ನಿಂತು ಕುಣಿದಾಡುತ್ತಿರಿ.
Comments are closed.