Kannada News: ಮದುವೆ ಆದ ಬಳಿಕವೂ ನಟ ಸುಮನ್ ಗೆ ಕಾಟ ತಪ್ಪಲಿಲ್ಲ. ಆತನಿಗಾಗಿ, ಆ ಪೊಲೀಸ್ ಮಗಳು ಏನು ಮಾಡಿದ್ದಳು ಗೊತ್ತೇ?? ಯಪ್ಪಾ ಇಂಗು ಇರ್ತಾರ
Kannada News: ನಟ ಸುಮನ್ ಅವರು ಎಲ್ಲರಿಗೂ ಗೊತ್ತಿರುವ ಕಲಾವಿದ. ಇವರು ಮೂಲತಃ ತೆಲುಗಿನವರಾದರು ಸಹ, ಕನ್ನಡ ಮತ್ತು ತಮಿಳು ಎರಡು ಭಾಷೆಯ ಚಿತ್ರರಂಗದಲ್ಲಿ ಕೂಡ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ, ಫೇಮಸ್ ಆಗಿದ್ದಾರೆ. ಸುಮನ್ ಅವರು ಚಿತ್ರರಂಗದಲ್ಲಿ ಸೂಪರ್ ಹಿಟ್ ಹೀರೋ ಎನ್ನಿಸಿಕೊಂಡ ಸಮಯದಲ್ಲೇ ಅವರು ಮೂರು ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿತು, 3 ವರ್ಷ ನ್ಯಾಯಾಲಯಕ್ಕೆ ಹಾಜರು ಪಡಿಸಿದಂಥ ಕೇಸ್ ಗಳನ್ನು ಹಾಕಿ, ಸುಮನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಅಷ್ಟಕ್ಕೂ ಇವರ ವಿಚಾರದಲ್ಲಿ ನಡೆದಿದ್ದೇನು ಗೊತ್ತಾ?
ನಟ ಸುಮನ್ ಅವರು ಅರೆಸ್ಟ್ ಆದಾಗ ಪರಿಸ್ಥಿತಿ ಹೇಗಿತ್ತು ಎಂದರೆ, ಏನೇ ಮಾಡಿದರೂ ಅವರನ್ನು ಹೊರಗೆ ಕರೆತರುವುದು ಸಾಧ್ಯವಿಲ್ಲ ಎನ್ನುವ ಹಾಗಿತ್ತು. ಅಮೀರ್ ಪೇಟ್ ನಲ್ಲಿರುವ ಸುಮನ್ ಅವರ ಫ್ರೆಂಡ್ ಕ್ಯಾಸೆಟ್ ಅಂಗಡಿಯಲ್ಲಿ ನೀಲಿ ಸಿನಿಮಾಗಳ ಮಾರಾಟ ಮಾಡಲಾಗುತ್ತಿದೆ ಎನ್ನುವ ಕೇಸ್ ನಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಸುಮನ್ ಅವರ ತಾಯಿ ಬಹಳ ಕಷ್ಟಪಟ್ಟು ಹೋರಾಡಿ ತಮ್ಮ ಮಗನನ್ನು ಈ ಕೇಸ್ ಇಂದ ಹೊರಗೆ ಕರೆದುಕೊಂಡು ಬಂದರು. ತಮಿಳುನಾಡು ಗವರ್ನರ್ ಸುಮನ್ ಅವರ ತಾಯಿಯ ಕ್ಲಾಸ್ ಮೇಟ್ ಆಗಿದ್ದ ಕಾರಣ, ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಾಯ ಮಾಡಿದರು. ಇಷ್ಟೆಲ್ಲಾ ಆಗುವುದಕ್ಕೆ ಕಾರಣ ಚೆನ್ನೈನ ಒಬ್ಬ ದೊಡ್ಡ ಪೊಲೀಸ್ ಆಫೀಸರ್ ಮಗಳು. ಇದನ್ನು ಓದಿ..Kannada News: 12 KM ರಸ್ತೆಗೆ ಅಪ್ಪು ಹೆಸರಿಡುವ ಕುರಿತು ಇಷ್ಟು ದಿನ ಸುಮ್ಮನಿದ್ದ ಸುಮಲತಾ ರವರು ಕೊನೆ ಕ್ಷಣದಲ್ಲಿ ಹೇಳಿದ್ದೇನು ಗೊತ್ತೇ??
ಸುಮನ್ ಅವರಿಗೆ ಮದುವೆಯಾಗಿ ಮಕ್ಕಳಿದ್ದರು ಕೂಡ, ಆ ಹುಡುಗಿಗೆ ಸುಮನ್ ಅವರ ಮೇಲೆ ಒನ್ ಸೈಡ್ ಲವ್.
ಸುಮನ್ ಅವರ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಕಡೆಗೆಲ್ಲಾ ಹೋಗುತ್ತಿದ್ದರು, ಈ ವಿಚಾರ ಸುಮನ್ ಅವರಿಗೆ ಕೂಡ ಗೊತ್ತಿರಲಿಲ್ಲ. ಆದರೆ ಹುಡುಗಿಯ ತಂದೆಗೆ ಗೊತ್ತಾಗಿ, ಪ್ಲಾನ್ ಮಾಡಿ ಸುಮನ್ ಅವರು ಜೈಲಿಗೆ ಹೋಗುವ ಹಾಗೆ ಮಾಡಿದರು. ಕೊನೆಗೆ ಮೂರು ವರ್ಷಗಳ ನಂತರ ಸುಮನ್ ಅವರ ತಾಯಿ ಕಷ್ಟಪಟ್ಟು ಮಗ ಹೊರಗೆ ಬರುವ ಹಾಗೆ ಮಾಡಿದರು. ಸುಮನ್ ಅವರು ಜೈಲಿನಿಂದ ಹೊರಬಂದರು ಕೂಡ, ಪ್ರತಿದಿನ ಸ್ಟೇಶನ್ ಗೆ ಹೋಗಿ ಸೈನ್ ಮಾಡಬೇಕಿತ್ತು, ಕೊನೆಗೆ ಸುಮನ್ ಅವರು ಆ ಕೇಸ್ ಇಂದ ಹೊರಬಂದರು. ಈ ರೀತಿಯಾಗಿ ಯಾವುದೇ ತಪ್ಪು ಮಾಡದೆ ಇದ್ದರು ಕೂಡ, ಜೈಲು ಶಿಕ್ಷೆ ಅನುಭವಿಸುವ ಹಾಗೆ ಆಯಿತು. ಇದನ್ನು ಓದಿ..Kannada News: ಮದುವೆ ಏನೋ ಆಯಿತು. ಈಗ ಕಿಯರಾ, ಸಿದ್ದಾರ್ಥ್ ಒಟ್ಟಿಗೆ ಇರುವ ಮನೆಯ ಬೆಲೆ ಕೇಳಿದರೆ, ಒಮ್ಮೆ ಆದ್ರೂ ಆ ಮನೆಯಲ್ಲಿ ಇರಬೇಕು ಅಂತೀರಾ. ಎಷ್ಟು ಕೋಟಿ ಗೊತ್ತೇ??
Comments are closed.