Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?
Relationship: ಈಗಿನ ಕಾಲದಲ್ಲಿ ಮದುವೆ ಆಗಿರುವ ಹೆಂಗಸರು ತಮ್ಮ ಗಂಡನಿಗಿಂತ ಹೆಚ್ಚಾಗಿ ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಅದೆಲ್ಲವೂ ಜಾಸ್ತಿಯಾಗಿ ಮದುವೆಯಾದ ಗಂಡನಿಗಿಂತ ಹೆಚ್ಚಾಗಿ ಅವರ ಲವ್ವರ್ ಗಳೇ ಹೆಚ್ಚಾಗಿ ಬಿಡುತ್ತಾರೆ. ಇಂಥಹ ಹಲವು ಘಟನೆಗಳು ಆಗಾಗ ಹೊರಬರುತ್ತಲೇ ಇರುತ್ತದೆ. ಇತ್ತೀಚೆಗೆ ಮದುವೆ ಆಗಿರುವ ಹೆಣ್ಣೊಬ್ಬಳು, ತನ್ನ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆಗೆ ಎಂಜಾಯ್ ಮಾಡುತ್ತಿದ್ದಳು. ಇಷ್ಟಕ್ಕೆ ಸೀಮಿತಗೊಳಿಸದೆ ಅವನನ್ನೇ ಮದುವೆ ಆಗುವ ಭರವಸೆ ಕೂಡ ನೀಡಿದ್ದಳು. ಆದರೆ ಹುಡುಗ ಮದುವೆಯಾಗುವುದಕ್ಕೆ ನಿರಾಕರಿಸಿದಾಗ, ನಡೆದಿದ್ದೆ ಬೇರೆ ಆಗಿದೆ. ಈ ಘಟನೆ ಬೆಳಕಿಗೆ ಬಂದಿದ್ದು ಬಹಳ ತಡವಾಗಿ. ಅಷ್ಟಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ…
ಪೊಲೀಸರು ತಿಳಿಸಿರುವ ಹಾಗೆ, ರಾಜಸ್ತಾನ್ ನ ನಾಗೌರ್ ಜಿಲ್ಲೆಯಲ್ಲಿರುವ ಶ್ರೀಬಾಲಜಿ ಕಾಲೋನಿಯಲ್ಲಿ ಈ ಗಂಡ ಹೆಂಡತಿ ವಾಸ ಮಾಡುತ್ತಿದ್ದರು. ಗಂಡ ಹತ್ತಿರದಲ್ಲಿದ್ದ ಕಂಪನಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ, ಹೆಂಡತಿ ಮನೆಯಲ್ಲೇ ಇರುತ್ತಿದ್ದಳು. ಈ ಸಮಯದಲ್ಲಿ ಆಕೆಗೆ ಪಕ್ಕದ ಮನೆಯಲ್ಲಿದ್ದ ಮದುವೆ ಆಗಿದ್ದ ವ್ಯಕ್ತಿಯ ಪರಿಚಯವಾಯಿತು. ಇವರಿಬ್ಬರ ಪರಿಚಯ ವಿವಾಹೇತರ ಸಂಬಂಧವಾಗಿ ತಿರುಗಿತು. ಸಮಯ ಬಂದಾಗಲೆಲ್ಲಾ ಇಬ್ಬರು ಎಂಜಾಯ್ ಮಾಡುತ್ತಿದ್ದರು. ಹೀಗೆ ಕೆಲ ದಿನಗಳು ಕಳೆಯಿತು. ಈ ಹೆಣ್ಣು ಗಂಡನಿಗಿಂತ ಹೆಚ್ಚು ಬಾಯ್ ಫ್ರೆಂಡ್ ಅನ್ನೇ ಇಷ್ಟಪಡುತ್ತಿದ್ದ ಕಾರಣ, ಅವನ ಜೊತೆಯಲ್ಲೇ ಇರಬೇಕು ಎಂದು ಬಯಸಿದಳು.
ಅದಕ್ಕೆ ಅವಳು ಗಂಡನನ್ನು ಬಿಟ್ಟು ಬರುವ ನಿರ್ಧಾರ ಮಾಡಿ ಅವನಿಗೂ ಹೆಂಡತಿಯನ್ನು ಬಿಟ್ಟು ಬಾ ಮದುವೆ ಅಗೋಣ ಎಂದು ಹೇಳುತ್ತಾಳೆ. ಇದನ್ನು ಓದಿ..Relationship: ಪ್ರೀತಿ ಮಾಡಿ ಮದುವೆಯಾದರೆ ಸಿಗುವ ಲಾಭಗಳೇನು ಗೊತ್ತೇ? ತಿಳಿದರೆ ಮದುವೆಯಾಗಿದ್ದರೂ ಇಂದೇ ಡೈವೋರ್ಸ್ ಕೊಟ್ಟು ಮತ್ತೆ ಬೇರೆಯವರನ್ನು ಪ್ರೀತಿ ಮಾಡಿ ಮದುವೆಯಾಗ್ತೀರಾ.
ಆದರೆ ಇದಕ್ಕೆ ಆಕೆಯ ಲವ್ವರ್ ಒಪ್ಪಿರಲಿಲ್ಲ. ಇದೆ ವಿಷಯಕ್ಕೆ ಪ್ರತಿದಿನ ಆಕೆ ಒತ್ತಾಯ ಮಾಡುತ್ತಲೇ ಇದ್ದಳು.
ಆಕೆಯ ಮಾತಿಗೆ ಒಪ್ಪದ ಲವ್ವರ್ ಅವಳ ಉಸಿರು ನಿಲ್ಲಿಸುವ ನಿರ್ಧಾರ ಮಾಡಿದ್ದಾನೆ. ಆದರೆ ಕೆಲಸ ಮಾಡುವುದು ಹೇಗೆ ಎಂದು ಅವನಿಗೆ ಗೊತ್ತಾಗಲಿಲ್ಲ. ಇದಕ್ಕೋಸ್ಕರ ಯೂಟ್ಯೂಬ್ ನಲ್ಲಿ ಹಲವು ವಿಡಿಯೋಗಳನ್ನು ನೋಡಿ, ಒಂದು ಪ್ಲಾನ್ ಮಾಡಿದ. ಆ ಪ್ಲಾನ್ ಪ್ರಕಾರ ಆಕೆಗೆ ಜನವರಿ 22ರಂದ್ ಒಂದು ಜಾಗಕ್ಕೆ ಬಾ ಎಂದು ಕರೆಯುತ್ತಾನೆ. ತವರು ಮನೆಗೆ ಹೋಗ್ತಿದ್ದೀನಿ ಎಂದು ಹೇಳಿ ಆಕೆ ಮನೆಯಿಂದ ಬರುತ್ತಾಳೆ. ಆಕೆಯ ಲವ್ವರ್ ಅವಳನ್ನು ಕಾಡಿಗೆ ಕರೆದುಕೊಂಡು ಹೋಗುತ್ತಾನೆ, ಅಲ್ಲಿ ಚೂಪಾದ ವಸ್ತುವನ್ನು ಬಳಸಿ ಆಕೆಯ ಉಸಿರು ನಿಲ್ಲಿಸುತ್ತಾನೆ.
ನಂತರ ಆಕೆಯನ್ನು ಬೇರೆ ಬೇರೆ ಭಾಗಗಳಾಗಿ ಮಾಡಿ, ಬಾವಿಗೆ ಎಸೆದಿದ್ದಾನೆ. ನಂತರ ಆಕೆಯ ತಂದೆ ಮನೆಯವರು ಅಳಿಯನಿಗೆ ಫೋನ್ ಮಾಡಿ, ಆಕೆ ಮನೆಗೆ ಬಂದಿಲ್ಲ ಎಂದು ಹೇಳಿದರು. ಇದರಿಂದ ಆಕೆಯ ಗಂಡನಿಗೆ ಬೇಸರವಾಗಿ, ಜನವರಿ 24ರಂದು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾನೆ. ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡ ಪೊಲೀಸರು, ತನಿಖೆ ಶುರು ಮಾಡಿದಾಗ, ಅಕ್ಕ ಪಕ್ಕದವರಿಂದ ಆಕೆಗೆ ಇದ್ದ ಸಂಬಂಧದ ಬಗ್ಗೆ ಗೊತ್ತಾಗಿದೆ. ಬಳಿಕ ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ, ಈ ವಿಷಯಗಳು ಬೆಳಕಿಗೆ ಬಂದಿದೆ. ಅವನು ತಾನು ಮಾಡಿದ ಕೆಲಸವನ್ನು ಒಪ್ಪಿಕೊಂಡಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ, ರಾಜಸ್ತಾನ್ ರಾಜ್ಯದಲ್ಲಿ ಈ ಘಟನೆ ಭಾರಿ ವೈರಲ್ ಆಗಿದೆ.. ಇದನ್ನು ಓದಿ..Kannada News: ವಿಜಯ್ ಹಾಗೂ ರಶ್ಮಿಕಾ ಸಂಬಂಧ ಹೀಗೆ ಮುಂದುವರೆದರೆ ಏನಾಗುತ್ತದೆ ಅಂತೇ ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ವೇಣು ಸ್ವಾಮಿ. ಏನಾಗುತ್ತದೆ ಗೊತ್ತೇ??
Comments are closed.