Neer Dose Karnataka
Take a fresh look at your lifestyle.

Kannada News: ಕನ್ನಡದ ಟಾಪ್ ನಟಿಗೆ ನೇರವಾಗಿ ಪ್ರೊಪೋಸ್ ಮಾಡಿ ತೆಲುಗಿನ ಎನ್ಟಿಆರ್ ಅಣ್ಣ ಕಲ್ಯಾಣ್ ರಾಮ್. ಬೆಚ್ಚಿಬಿದ್ದ ಪತ್ನಿ. ಏನಾಗಿದೆ ಗೊತ್ತೇ?

487

Kannada News: ನಟ ನಂದಮೂರಿ ಕಲ್ಯಾಣ್ ರಾಮ್ ಅವರು ಈಗ ಬಿಂಬಿಸಾರ ಸಕ್ಸಸ್ ನಂತರ, ಬಹಳ ಒಳ್ಳೆಯ ಟ್ರ್ಯಾಕ್ ನಲ್ಲಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾ ಅಮಿಗೋಸ್ ಬಿಡುಗಡೆ ಆಗೋದಕ್ಕೆ ಸಿದ್ಧವಾಗಿದೆ. ಫೆಬ್ರವರಿ 10ರಂದು ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾವನ್ನು ರಾಜೇಂದ್ರ ರೆಡ್ಡಿ ಅವರು ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಕನ್ನಡದ ಬೆಡಗಿ ಆಶಿಕಾ ರಂಗನಾಥ್ ಕಲ್ಯಾಣ್ ರಾಮ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ.

ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಿದ್ದು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡ್ತಿದೆ ಅಂದ್ರೆ ಇದರಲ್ಲಿ ವಿಶೇಷವಾದ ಅಂಶವಿದೆ ಎಂದು ಜನರು ಊಹಿಸಿದ್ದಾರೆ. ಸಿನಿಮಾದ ಟ್ರೈಲರ್ ಮತ್ತು ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಹ ಸಿಗುತ್ತಿದೆ. ಸಿನಿಮಾ ಬಿಡುಗಡೆಗೆ ಉಳಿದಿರುವುದು ಇನ್ನು ಕೆಲವೇ ಸಮಯ ಮಾತ್ರ, ಅಮಿಗೋಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಿತು. ಹಾಗೆಯೇ ಸಿನಿಮಾ ತಂಡ ಪ್ರೊಮೋಶನ್ಸ್ ಗಾಗಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದೆ. ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕ ಪ್ರೊಮೋಷನ್ಸ್ ಭಾಗವಾಗಿ ಕಲ್ಯಾಣ್ ರಾಮ್ ಮತ್ತು ಆಶಿಕಾ ರಂಗನಾಥ್ ಹೋಗಿದ್ದರು. ಇದನ್ನು ಓದಿ..Kannada News: ಯುವ ನಟಿಯೊಂದಿಗೆ ಫುಲ್ ಸೀಕ್ರೆಟ್ ಆಗಿ ಕುಚ್ ಕುಚ್ ಆರಂಭಿಸಿದ ಹಿರಿಯ ನಟ. ಅಪ್ಸರೆಯನ್ನು ಪಟಾಯಿಸಿದ ವಯಸ್ಸಾದ ನಟ. ಏನ್ ಲಕ್ ಇವನದ್ದು.

ಅಲ್ಲಿ ಕಲ್ಯಾಣ್ ರಾಮ್ ಅವರಿಗೆ ಒಂದು ಫನ್ ಟಾಸ್ಕ್ ನೀಡಲಾಯಿತು. ಅದೇನೆಂದರೆ, ಆಶಿಕಾ ರಂಗನಾಥ್ ಅವರಿಗೆ ಪ್ರೊಪೋಸ್ ಮಾಡಬೇಕು ಎಂದು ಹೇಳಲಾಯಿತು. ಆಗ ಕಲ್ಯಾಣ್ ರಾಮ್ ಅವರು ರೋಸ್ ತೆಗೆದುಕೊಂಡು ಪ್ರೊಪೋಸ್ ಮಾಡಿದ್ದು, ಅದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ, ಕಲ್ಯಾಣ್ ರಾಮ್ ಸಾಮಾನ್ಯದವರಲ್ಲ ಎನ್ನುತ್ತಿದ್ದಾರೆ. ಆದರೆ ಈ ರೋಸ್ ತೆಗೆದುಕೊಳ್ಳುವುದಕ್ಕೆ ಆಶಿಕಾ ಅವರು ಯೋಚನೆ ಮಾಡುತ್ತಿದ್ದರು. ಆಗ ಕಲ್ಯಾಣ್ ರಾಮ್ ಅವರು, ಇದರಲ್ಲೇನಿದೆ ಪರವಾಗಿಲ್ಲ ರೋಸ್ ತೆಗೆದುಕೊಳ್ಳಬೇಡಿ ಎನ್ನುತ್ತಾರೆ. ಬಳಿಕ, ಆಶಿಕಾ ಅವರು ನನಗೆ ಯೋಚನೆ ಮಾಡೋದಕ್ಕೆ ಸ್ವಲ್ಪ ಸಮಯ ಕೊಡಿ ಎನ್ನುತ್ತಾರೆ. ಇದೀಗ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ನಟಿ: ಯಾರು ಗೊತ್ತೇ ಆ ಅಪ್ಸರೆ. ಯಾರು ಎಂದು ಎದ್ದು ನಿಂತು ಕುಣಿದಾಡುತ್ತಿರಿ.

Leave A Reply

Your email address will not be published.