Kannada News: ಆತನಿಗೆ ಹಲವಾರು ಜನ ಗರ್ಲ್ ಫ್ರೆಂಡ್ ಗಳು ಮೊದಲು ಇದ್ದರೂ ಕೂಡ ಸಿದ್ದಾರ್ಥ್ ಬೇಕು ಬೇಕು ಎಂದು ಕಿಯರ ಮದುವೆಯಾಗಿದ್ದು ಯಾಕೆ ಗೊತ್ತೇ?
Kannada News: ಬಾಲಿವುಡ್ ನ ಮತ್ತೊಂದು ಜೋಡಿ ಮೊನ್ನೆಯಷ್ಟೇ ಮದುವೆಯಾದರು. ಅದು ನಟ ಸಿದ್ಧಾರ್ಥ್ ಮಲ್ಹೋತ್ರ ಮತ್ತು ನಟಿ ಕಿಯಾರಾ ಅಡ್ವಾಣಿ. ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಹಲವು ಗಾಸಿಪ್ ಗಳಿಗೆ ಈ ಜೋಡಿ ತೆರೆ ಎಳೆದಿದೆ. ಫೆಬ್ರವರಿ 7ರಂದು ರಾಜಸ್ತಾನ್ ನಲ್ಲಿರುವ ಕೋಟೆಯಲ್ಲಿ ಇವರಿಬ್ಬರ ಮದುವೆ ನಡೆದಿದ್ದು, ಫೆಬ್ರವರಿ 8ರಂದು ಇಬ್ಬರು ಏರ್ ಪೋರ್ಟ್ ನಲ್ಲಿ ಜೊತೆಯಾಗಿ ಕೈಕೈ ಹಿಡಿದು ಹೋಗುತ್ತಿರುವಾಗ ಕಾಣಿಸಿಕೊಂಡಿದ್ದರು.
ಸಿನಿಮಾರಂಗದಲ್ಲಿ ಲವ್ ರೀಲೇಶನ್ಷಿಪ್ ಎನ್ನುವುದು ಬಹಳ ಕಾಮನ್. ಸಿದ್ಧಾರ್ಥ್ ಮಲ್ಹೋತ್ರ ಅವರ ವಿಚಾರದಲ್ಲೂ ಇದು ಕಾಮನ್ ಆಗಿದೆ. ಸಿದ್ಧಾರ್ಥ್ ಅವರು ಈಗಾಗಲೇ ಹಲವು ಹೀರೋಯಿನ್ ಗಳ ಜೊತೆಗೆ ಡೇಟಿಂಗ್ ಮಾಡಿದ್ದರು. ಆದರೆ ಈಗ ಕಿಯಾರಾ ಅಡ್ವಾಣಿ ಅವರ ಜೊತೆಗೆ ಮದುವೆಯಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಾಯಕಿಯರು ಮದುವೆ ಆಗುವುದು ಹಣಕ್ಕಾಗಿ ಎಂದು ಹೇಳಲಾಗುತ್ತದೆ. ಉದ್ಯಮಿಗಳನ್ನು ಮದುವೆಯಾಗಿ ಲೈಫ್ ನಲ್ಲಿ ಸೆಟ್ಲ್ ಆಗಿರುವುದನ್ನು ನೋಡಿದ್ದೇವೆ. ಆದರೆ ಕಿಯಾರಾ ಅವರು ಮದುವೆ ಆಗಿರುವುದು ಪ್ರೀತಿಗಾಗಿ. ಇದನ್ನು ಓದಿ..Kannada News: ಕನ್ನಡದ ಟಾಪ್ ನಟಿಗೆ ನೇರವಾಗಿ ಪ್ರೊಪೋಸ್ ಮಾಡಿ ತೆಲುಗಿನ ಎನ್ಟಿಆರ್ ಅಣ್ಣ ಕಲ್ಯಾಣ್ ರಾಮ್. ಬೆಚ್ಚಿಬಿದ್ದ ಪತ್ನಿ. ಏನಾಗಿದೆ ಗೊತ್ತೇ?
ಈ ಹಿಂದೆ ಸಂದರ್ಶನ ಒಂದರಲ್ಲಿ ಕಿಯಾರಾ ಅವರು ಮದುವೆ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ ಅವರು, “ನಾನು ಮದುವೆಯಾದರೆ ಅದು ಪ್ರೀತಿಗಾಗಿ ಮಾತ್ರ ಆಗಿರುತ್ತೆ, ನನಗೆ ಪ್ರೀತಿ ಮುಖ್ಯ. ಜೀವನ ನಡೆಸಲು ಪ್ರೀತಿಯೇ ದೊಡ್ಡ ಅಡಿಪಾಯ..” ಎಂದು ಹೇಳಿದ್ದಾರೆ. ತಮ್ಮ ಮದುವೆ ಬಗ್ಗೆ ಈಗಾಗಲೇ ತಿಳಿಸಿದ್ದರು. ಇವರಿಬ್ಬರು ಮೊದಲಿಗೆ ಲವ್ ಸ್ಟೋರಿಸ್ ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದರು., ನಂತರ ಶೇರ್ಷ ಸಿನಿಮಾದಲ್ಲಿ ಜೊತೆಯಾಗಿ ನಟಿಸುವಾಗ ಇಬ್ಬರ ನಡುವೆ ಪ್ರೀತಿ ಶುರುವಾಯಿತು. ಈಗ ಈ ಜೋಡಿ ಮದುವೆಯಾಗಿದ್ದಾರೆ. ಇದನ್ನು ಓದಿ..Kannada News: ಯುವ ನಟಿಯೊಂದಿಗೆ ಫುಲ್ ಸೀಕ್ರೆಟ್ ಆಗಿ ಕುಚ್ ಕುಚ್ ಆರಂಭಿಸಿದ ಹಿರಿಯ ನಟ. ಅಪ್ಸರೆಯನ್ನು ಪಟಾಯಿಸಿದ ವಯಸ್ಸಾದ ನಟ. ಏನ್ ಲಕ್ ಇವನದ್ದು.
Comments are closed.