Kannada Astrology: 12 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ಗುರು ಹಾಗೂ ಸೂರ್ಯ ಸಂಯೋಗ: ಇಬ್ಬರು ಒಟ್ಟಾಗಿ ಹಣ ನೀಡುವುದು ಯಾವ ರಾಶಿಗಳಿಗೆ ಗೊತ್ತೇ?
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ಪ್ರತಿ ರಾಶಿಯವರ ಅದೃಷ್ಟವನ್ನು ಬದಲಾಯಿಸುತ್ತದೆ. ಒಂದು ನಿಮ್ಮ ರಾಶಿಯಲ್ಲಿ ಸೂರ್ಯದೇವ ಒಳ್ಳೆಯ ಸ್ಥಾನದಲ್ಲಿದ್ದರೆ, ನಿಮ್ಮ ಅದೃಷ್ಟ ಬೆಳಗುವುದು ಗ್ಯಾರಂಟಿ. ಅದೇ ವೇಳೆ, ಗುರುದೇವನು ಒಳ್ಳೆಯ ಸ್ಥಾನದಲ್ಲಿದ್ದರೆ, ಈ ಎರಡು ಗ್ರಹಗಳ ಆಶೀರ್ವಾದ ಸಿಕ್ಕರೆ ಬಹಳಷ್ಟು ಒಳ್ಳೆಯ ಲಾಭ ಆಗುತ್ತದೆ. ಈ ಅಪರೂಪದ ಸಮಾಗಮವು 12 ವರ್ಷಗಳ ನಂತರ 2023ರ ಏಪ್ರಿಲ್ 22ರಂದು ನಡೆಯಲಿದೆ. ಈ ದಿವಸ ಸೂರ್ಯದೇವ ಮತ್ತು ಗುರುದೇವ ಇಬ್ಬರ ಸಂಗಮ ಮೇಷ ರಾಶಿಯಲ್ಲಿ ನಡೆಯಲಿದೆ, ಇದು ಮಹಾ ಸಂಯೋಗ ಆಗಿರಲಿದ್ದು, 5 ರಾಶಿಯ ಜನರಿಗೆ ವಿಶೇಷ ಪ್ರಯೋಜನ ಸಿಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಸೂರ್ಯದೇವ ಮತ್ತು ಗುರುದೇವನ ಸಂಯೋಗ ಎರಡು ಗ್ರಹಗಳ ಸ್ನೇಹದಿಂದ ಈ ರಾಶಿಯವರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಇದರಿಂದ ಏಪ್ರಿಲ್ ತಿಂಗಳು ಈ ರಾಶಿಯವರಿಗೆ ಅದೃಷ್ಟ ತರುತ್ತದೆ, ನೀವು ಶುರು ಮಾಡುವ ಎಲ್ಲಾ ಕೆಲಸಗಳು ಯಶಸ್ವಿ ಆಗುವುದರ ಜೊತೆಗೆ, ನಿಮ್ಮ ಕನಸುಗಳು ನನಸಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ನಿಮಗೆ ಹಣ ಸಿಗುತ್ತದೆ. ಇಷ್ಟೇ ಅಲ್ಲದೆ, ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಕಡೆಯಿಂದ ಕೂಡ ನಿಮಗೆ ಹಣ ಸಿಗಬಹುದು. ಹೊಸ ಮನೆ ಮತ್ತು ವಾಹನ ಖರೀದಿ ಮಾಡುವ ಯೋಗವಿದೆ, ಹಾಗೆಯೇ ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. ಇದನ್ನು ಓದಿ..Kannada Astrology: ಉದಯವಾಗುತ್ತಿದ್ದಾನೆ ಶನಿ ದೇವ: ಇದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?? ಇನ್ನು ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.
ಮಿಥುನ ರಾಶಿ :- ಸೂರ್ಯದೇವ ಮತ್ತು ಗುರುದೇವನ ಸಂಯೋಗದಿಂದ ಈ ರಾಶಿಯವರು ಶ್ರೀಮಂತರಾಗುತ್ತಾರೆ. ಇವರಿಗೆ ಹೆಚ್ಚು ಹಣ ಗಳಿಸುವ ಅವಕಾಶ ಸಿಗುತ್ತದೆ. ನಿಮಗೆ ಸಿಗುವ ಅವಕಾಶವನ್ನು ಗುರುತಿಸಿ ಹಾಗೂ ಕಷ್ಟಪಟ್ಟು ಕೆಲಸ ಪಟ್ಟು ಕೆಲಸ ಮಾಡುವುದಕ್ಕೆ ಯೋಚನೆ ಮಾಡಬೇಡಿ, ಇದರಿಂದ ನಿಮ್ಮ ಗುರಿ ತಲುಪಲು ಸಹಾಯವಾಗುತ್ತದೆ. ಕೆಲಸದಲ್ಲಿ ನಿಮ್ಮ ಪಾಲಿಗೆ ದೊಡ್ಡ ಕೊಡುಗೆಗಳು ಸಿಗಬಹುದು. ಹಾಗೆಯೇ ಬ್ಯುಸಿನೆಸ್ ನಲ್ಲಿ ದೊಡ್ಡ ಡೀಲ್ ಸಿಗಬಹುದು. ಮದುವೆ ಆಗದೆ ಇರುವ ಹುಡುಗರಿಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ, ನಿಮ್ಮ ಆರೋಗ್ಯ ಸುಧಾರಿಸುತ್ತದೆ.
ಸಿಂಹ ರಾಶಿ :- ಸೂರ್ಯದೇವ ಮತ್ತು ಗುರುದೇವನ ಸಂಯೋಗದಿಂದ ಈ ರಾಶಿಯವರ ಬದುಕಿನಲ್ಲಿ ಊಹಿಸದ ಮಟ್ಟಕ್ಕೆ ದೊಡ್ಡ ಬದಲಾವಣೆ ಆಗುತ್ತದೆ, ಇದು ಪಾಸಿಟಿವ್ ಬದಲಾವಣೆ ಆಗಿರುತ್ತದೆ. ಈ ಹಿಂದಿನ ದಿನಗಳಿಗಿಂತ ಹೆಚ್ಚು ಆರಾಮವಾಗಿ ಇರುತ್ತೀರಿ. ಇಡೀ ಜೀವನ ಆರ್ಥಿಕ ಸಮಸ್ಯೆ ಬರುವುದಿಲ್ಲ. ಆದಾಯಕ್ಕೆ ಹೊಸ ದಾರಿಗಳು ಸಿಗುತ್ತದೆ. ಹಳೆಯ ಫ್ರೆಂಡ್ಸ್ ಗಳನ್ನು ಭೇಟಿಯಾಗುತ್ತೀರಿ. ದಾಂಪತ್ಯ ಜೀವನ ಸಂತೋಷವಾಗಿರುತ್ತದೆ. ನಿಮ್ಮ ಮಗು ಮಾಡುವ ಸಾಧನೆ ಇಂದ ಹೆಮ್ಮೆಯಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಹೆಚ್ಚು ಹಣ ಬರುತ್ತದೆ. ಇದನ್ನು ಓದಿ..Kannada Astrology: ಸೂರ್ಯ ಹಾಗೂ ಶನಿ ದೇವರ ಸಂಯೋಗದಿಂದ ಕೆಲವೇ ದಿನಗಳಲ್ಲಿ ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ? ಇನ್ನು ಇವರೇ ಟಾಪ್. ಟಚ್ ಮಾಡೋಕೆ ಕೂಡ ಆಗಲ್ಲ.
ತುಲಾ ರಾಶಿ :- ಸೂರ್ಯದೇವ ಮತ್ತು ಗುರುದೇವ ಮೇಷ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ತುಲಾ ರಾಶಿಯ ಜನರಿಗೆ ಸಂತೋಷ ನೀಡುತ್ತದೆ. ಕೋರ್ಟ್ ಕೇಸ್ ಗಳ ತೀರ್ಪು ಸಿಗುತ್ತದೆ. ಆಸ್ತಿ ವಿಚಾರದಲ್ಲಿ ಲಾಭ ನಿಮ್ಮದಾಗುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಒಳ್ಳೆಯ ಸಮಯ. ಹೂಡಿಕೆ ಮಾಡುವ ಪ್ಲಾನ್ ಹೊಂದಿದ್ದರೆ, ಏಪ್ರಿಲ್ ತಿಂಗಳ ಕೊನೆಯಲ್ಲಿ ಮಾಡಿ, ಇದರಿಂದ ಹೆಚ್ಚು ಲಾಭ ಸಿಗುತ್ತದೆ. ಕೆಲಸ ಬದಲಾವಣೆ ಮಾಡಬೇಕು ಎಂದುಕೊಂಡಿರುವವರಿಗೆ ಏಪ್ರಿಲ್ ಒಳ್ಳೆಯ ತಿಂಗಳು. ನಿಮ್ಮ ಆರ್ಥಿಕ ಸಮಸ್ಯೆಗಳು ಏಪ್ರಿಲ್ ನಲ್ಲಿ ಮುಗಿಯುತ್ತದೆ, ಹೆಚ್ಚು ಹಣ ಬರುತ್ತದೆ.
ಧನು ರಾಶಿ :- ಸೂರ್ಯ ಮತ್ತು ಗುರುವಿನ ಸಂಯೋಗವು ಈ ರಾಶಿಯವರಿಗೆ ಶಾಂತಿ ಮತ್ತು ಸಂತೋಷ ಎರಡನ್ನು ತರುತ್ತದೆ. ಮನೆಯಲ್ಲಿ ಯಾವುದೇ ಜಗಳ ಆಗುವುದಿಲ್ಲ. ಜೀವನದಲ್ಲಿ ಐಷಾರಾಮಿತನ ಮತ್ತು ಸೌಕರ್ಯ ಎಲ್ಲವೂ ಜಾಸ್ತಿಯಾಗುತ್ತದೆ. ದೇವರ ಆಶೀರ್ವಾದ ನಿಮ್ಮ ಜೊತೆಗಿರುತ್ತದೆ. ಧಾರ್ಮಿಕ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. ಆರ್ಥಿಕ ವಿಚಾರದಲ್ಲಿ ಹೆಚ್ಚು ಪ್ರಯೋಜನ ನಿಮ್ಮದಾಗುತ್ತದೆ. ಈ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮಗೆ ಅಭಿಮಾನಿಗಳು ಜಾಸ್ತಿಯಾಗುತ್ತಾರೆ. ಲಕ್ಷ್ಮೀದೇವಿ ನಿಮ್ಮ ಮನೆಗೆ ಬರುತ್ತಾರೆ, ಬಹಳಷ್ಟು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಇದನ್ನು ಓದಿ..Kannada Astrology: ಇನ್ನು ಮೂವತ್ತು ದಿನ, ನೀವು ಆಡಿದ್ದೇ ಆಟ. ದೇವರೇ ನಿಮ್ಮ ಪರ ನಿಲ್ಲಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
Comments are closed.