Kannada News: ಕಿರಾತಕ ಸಿನಿಮಾದಲ್ಲಿ ಮಿಂಚಿ, ರಾಜ್ಯವನ್ನೇ ಶೇಕ್ ಶೇಕ್ ಮಾಡಿದ್ದ ನಟಿ ಬ್ಯಾನ್ ಆಗಿದ್ದು ಯಾಕೆ ಗೊತ್ತೇ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Kannada News: ನಟ ಯಶ್ ಅವರು ಬಹಳಷ್ಟು ವರ್ಷಗಳ ಹಿಂದೆ ನಟಿಸಿದ ಸಿನಿಮಾ ಕಿರಾತಕ, ಈ ಸಿನಿಮಾ ಹಳ್ಳಿಸೊಗಡಿನ ಸಿನಿಮಾ ಆಗಿದ್ದು, ಸೂಪರ್ ಹಿಟ್ ಆಗಿ ಯಶ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಈ ಸಿನಿಮಾದಲ್ಲಿ ಯಶ್ ಅವರಿಗೆ ನಾಯಕಿಯಾಗಿ ನಟಿಸಿದ್ದಾ ಓವಿಯಾ ಅವರು ಎಲ್ಲರಿಗು ಬಹಳ ಇಷ್ಟವಾಗಿದ್ದರು. ಕಿರಾತಕ ಸಿನಿಮಾದಲ್ಲಿ ಸೈಕಲ್ ಓಡಿಸುತ್ತಾ, ಶಾಲೆಗೆ ಹೋಗುವ ಹುಡುಗಿ, ಯಶ್ ಅವರ ಲವ್ ಅನ್ನು ರಿಜೆಕ್ಟ್ ಮಾಡುತ್ತಲೇ ಇದ್ದು, ನಂತರ್ಸ್ ಒಪ್ಪಿಕೊಳ್ಳುವ ಪಾತ್ರ ಇದಾಗಿತ್ತು.
ಮೂಲತಃ ತಮಿಳಿನವರಾದ ಓವಿಯಾ, ಕಿರಾತಕ ಸಿನಿಮಾ ಇಂದ ಇಲ್ಲಿಯೂ ಪಾಪ್ಯುಲರ್ ಆಗಿದ್ದರು. ಆದರೆ ಕನ್ನಡದಲ್ಲಿ ಇನ್ಯಾವುದೇ ಸಿನಿಮಾದಲ್ಲಿ ಇವರು ನಟಿಸಲಿಲ್ಲ. ಇನ್ನು ತಮಿಳು ಸಿನಿಮಾದಲ್ಲಿ ಸಹ ಓವಿಯಾ ಅವರಿಗೆ ಕೆಲವು ಅವಕಾಶಗಳು ಸಿಕ್ಕಿ ನಟಿಸಿದರು ಸಹ, ಸ್ಟಾರ್ ಸ್ಟೇಟಸ್ ಪಡೆಯಲಿಲ್ಲ. ಆದರೆ ಈ ನಟಿ ನೀಡಿದ್ದ ಅದೊಂದು ಹೇಳಿಕೆಯಿಂದ ಇಡೀ ತಮಿಳುನಾಡು ಇವರ ವಿರುದ್ಧ ಆಕ್ರೋಶಗೊಂಡಿತ್ತು. ಹಲವು ಸಂಘಟನೆಗಳು ಓವಿಯಾ ವಿರುದ್ಧ ನಿಂತಿದ್ದವು. ಕೊನೆಗೆ ಇವರನ್ನು ಬ್ಯಾನ್ ಮಾಡಬೇಕು ಎಂದು ಸಹ ಹೇಳಲಾಗುತ್ತಿತ್ತು.. ಇದನ್ನು ಓದಿ..Kannada News: ಎಲ್ಲದಕ್ಕಿಂತ ಮುಖ್ಯವಾದದ್ದು ನಿಮ್ಮ ಖುಷಿ ಎಂದು ಬಿಟ್ಟ ರಶ್ಮಿಕಾ. ಅಭಿಮಾನಿಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ದ. ಯಾಕಂತೆ ಗೊತ್ತೆ?
ಅಷ್ಟಕ್ಕೂ ಓವಿಯಾ ಅವರು ಹೇಳಿದ್ದೇನು ಎಂದರೆ, ಹೆಣ್ಣಿಗೆ ಮದುವೆ ಆಗಲೇಬೇಕು ಎನ್ನುವ ಅವಶ್ಯಕತೆ ಇಲ್ಲ, ಗಂಡನ ಅವಶ್ಯಕತೆ ಕೂಡ ಇಲ್ಲ. ನಾನಂತೂ ಮದುವೆ ಆಗಿಲ್ಲ .. ಎಂದು ಹೇಳಿ ಇನ್ನಷ್ಟು ಇಂಥದ್ದೇ ಮಾತುಗಳನ್ನು ಹೇಳಿದ್ದರು. ಇದೆಲ್ಲವು ಅವರ ಟ್ವಿಟರ್ ಖಾತೆಯಲ್ಲಿದೆ. ಈ ರೀತಿ ಸಂಪ್ರದಾಯ ಮತ್ತು ಸಂಸ್ಕೃತಿಯ ವಿರುದ್ಧ ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿದ್ದಕ್ಕೆ ಹಲವು ತಮಿಳು ಸಂಘಟನೆಗಳು ಇವರ ವಿರುದ್ಧ ಬಿದ್ದವು, ಅಷ್ಟೇ ಅಲ್ಲದೆ ಇವರಿಗೆ ಸಿನಿಮಾದಲ್ಲಿ ಅಷ್ಟೇನು ಯಶಸ್ಸು ಸಿಗದ ಕಾರಣ, ನಿರ್ಮಾಪಕರು ಕೂಡ ಇವರನ್ನು ಸಿನಿಮಾಗೆ ಹಾಕಿಕೊಳ್ಳುವುದನ್ನು ನಿಲ್ಲಿಸಿಬಿಟ್ಟರು. ಹೀಗೆ ಚೆನ್ನಾಗಿದ್ದ ಕೆರಿಯರ್ ಅನ್ನು ಹಾಳು ಮಾಡಿಕೊಂಡರು ಓವಿಯಾ. ಇದನ್ನು ಓದಿ..Kannada News: ತಾನೊಬ್ಬಳು ನಟಿ ಎನ್ನುವುದನ್ನು ಮರೆತು, ಸಲ್ಮಾನ್ ಕುರಿತು ಅಸಲಿ ಸತ್ಯವನ್ನು ಎಲ್ಲರ ಮುಂದೆ ಬಿಚ್ಚಿಟ್ಟ ನಟಿ ಸ್ವರ ಭಾಸ್ಕರ್. ಹೇಳಿದ್ದೇನು ಗೊತ್ತೇ??
Comments are closed.