Vastu Shastra In Kannada: ಹಣದ ಸಮಸ್ಯೆಯೇ? ಮೊದಲು ಅಡುಗೆ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ. ಎಲ್ಲವೂ ಸರಿ ಹೋಗುತ್ತದೆ.
Vastu Shastra In Kannada: ವಾಸ್ತು ಶಾಸ್ತ್ರದಲ್ಲಿ ಮನೆ ಮತ್ತು ಮನೆಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಹಲವು ವಿಚಾರಗಳನ್ನು ಹಾಗೂ ಅವುಗಳಿಗೆ ಪರಿಹಾರವನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಕೆಲವು ವಸ್ತುಗಳನ್ನು ಇಂಥಹ ನಿರ್ದಿಷ್ಟ ಜಾಗಗಳಲ್ಲಿ ಇಟ್ಟರೆ ಅವುಗಳಿಂದ ಮನೆಗೆ ಒಳ್ಳೆಯದಾಗುತ್ತದೆ, ಹಾಗೆಯೇ ಇನ್ನು ಕೆಲವು ವಸ್ತುಗಳನ್ನು ಜಾಗಗಳಲ್ಲಿ ಇಟ್ಟರೆ, ಅವುಗಳಿಂದ ನೆಗಟಿವಿಟಿ ಹೆಚ್ಚಾಗುತ್ತದೆ. ಅದರಿಂದಾಗಿ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಜಗಳ ಆಗಬಹುದು, ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಇದೆಲ್ಲವು ಆಗಬಹುದು. ಹಾಗಾಗಿ ಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿಡಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಹಾಗಿದ್ದರೆ, ಅಡುಗೆ ಮನೆಯಲ್ಲಿ ನೀವು ಯಾವ ವಸ್ತುಗಳನ್ನು ಇಡಬಾರದು ಗೊತ್ತಾ? ತಿಳಿಸುತ್ತೇವೆ ನೋಡಿ..
ಹಿಟ್ಟು :- ಸಾಮಾನ್ಯವಾಗಿ ಯಾವುದಾದರೂ ಹಿಟ್ಟು ಉಳಿದರೆ ಫ್ರಿಜ್ ನಲ್ಲಿಡುತ್ತೇವೆ, ಆದರೆ ಆ ರೀತಿ ಇಡೀ ರಾತ್ರಿ ಫ್ರಿಜ್ ನಲ್ಲಿ ಇಡುವುದರಿಂದ ಮನೆಯಲ್ಲಿ ನೆಗಟಿವಿಟಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಅದರಿಂದಾಗಿ ಕ್ಯಾನ್ಸಡ್ ರೋಗ ಬರುವ ಸಾಧ್ಯತೆಯೂ ಇದೆ.
ಔಷಧಿ :- ಔಷಧಿಯನ್ನು ಅಡುಗೆ ಮನೆಯಲ್ಲಿ ಇಡಬೇಡಿ, ಒಂದು ವೇಳೆ ಹೀಗೆ ಮಾಡಿದರೆ, ಆಹಾರದ ರೀತಿಯಲ್ಲಿ ಔಷಧಿಯನ್ನು ತಿಂದ ಹಾಗೆ ಆಗುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಆರೋಗ್ಯದ ಸಮಸ್ಯೆಗಳು ಶುರುವಾಗಬಹುದು. ಅದರಲ್ಲೂ ಮನೆಯಲ್ಲಿ ಆಡಳಿತ ನಡೆಸುವ ಮುಖ್ಯ ವ್ಯಕ್ತಿಯ ಆರೋಗ್ಯಕ್ಕೆ ತೊಂದರೆ ಆಗಬಹುದು. ಇದನ್ನು ಓದಿ..Kannada Astrology: ಇನ್ನು ಮೂವತ್ತು ದಿನ, ನೀವು ಆಡಿದ್ದೇ ಆಟ. ದೇವರೇ ನಿಮ್ಮ ಪರ ನಿಲ್ಲಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
ಒಡೆದ ಪಾತ್ರೆಗಳು :- ಒಡೆದು ಹೋಗಿರುವ ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಇಡಬೇಡಿ. ಇಡದಿಂದ ಮನೆಯಲ್ಲಿ ಬಡತನ ಶುರುವಾಗುತ್ತದೆ. ಒಡೆದು ಹೋದ ಪಾತ್ರೆಗಳನ್ನು ನಿಮ್ಮ ಮನೆಯಲ್ಲಿ ಬೇಕೆಂದ ಜಾಗದಲ್ಲಿ ಇಡಬಾರದು ಎಂದು ಹೇಳುತ್ತಾರೆ. ಒಂದು ವೇಳೆ ಈ ರೀತಿ ಆದರೆ, ನಿಮ್ಮ ಮನೆಯಲ್ಲಿ ದ್ವೇಷ ಮತ್ತು ಜಗಳ ಶುರುವಾಗಬಹುದು.
ಅಡುಗೆ ಮನೆಯಲ್ಲಿ ಪೂಜೆ :- ಅಡುಗೆ ಮನೆಯಲ್ಲಿ ಕೆಲವರು ದೇವರ ಫೋಟೋ ಇಟ್ಟು, ಅಲ್ಲೇ ದೇವರ ಮನೆಯನ್ನು ಮಾಡಿಕೊಂಡಿರುತ್ತಾರೆ. ಆದರೆ ಹೀಗೆ ಮಾಡಬಾರದು. ಅಡುಗೆ ಮನೆಯಲ್ಲಿ ಈರುಳ್ಳಿ ಬೆಳ್ಳುಳ್ಳಿ ಬಳಸಲಾಗುತ್ತದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಗಟಿವಿಟಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ, ದೇವತೆಗಳಿಗೂ ಕೋಪ ಬರುತ್ತದೆ ಎಂದು ಹೇಳುತ್ತಾರೆ. ಇದನ್ನು ಓದಿ..Kannada Astrology: 12 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ಗುರು ಹಾಗೂ ಸೂರ್ಯ ಸಂಯೋಗ: ಇಬ್ಬರು ಒಟ್ಟಾಗಿ ಹಣ ನೀಡುವುದು ಯಾವ ರಾಶಿಗಳಿಗೆ ಗೊತ್ತೇ?
Comments are closed.