Neer Dose Karnataka
Take a fresh look at your lifestyle.

Kannada Movies: ಹೆಂಡತಿ ಸಂಪಾದನೆಯನ್ನು ಗಂಡ ಬಳಸಿದರೆ ಏನಾಗುತ್ತದೆ ಗೊತ್ತೇ?? ಹೆಂಡತಿ ದುಡ್ಡನ್ನು ಪಡೆದರೆ ನಿಜಕ್ಕೂ ಏನಾಗುತ್ತದೆ ಗೊತ್ತೇ??

Kannada Movies: ಮನೆಗಳಲ್ಲಿ ಸಾಮಾನ್ಯವಾಗಿ ಗಂಡ ಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವವರು ಇರುತ್ತಾರೆ. ಗಂಡ ಹೆಂಡತಿ ಇಬ್ಬರು ಕೂಡ ಕೆಲಸ ಮಾಡಿ, ಸಂಪಾದನೆ ಮಾಡಿದರೆ ಮಾತ್ರ, ಅವರ ಕುಟುಂಬ ಚೆನ್ನಾಗಿರುತ್ತದೆ. ಆದರೆ ಇಬ್ಬರು ಸಂಪಾದನೆ ಮಾಡುವಾಗ, ಯಾರ ಸಂಬಳವನ್ನು ಖರ್ಚು ಮಾಡಬೇಕು, ಯಾರ ಸಂಬಳವನ್ನು ಉಳಿಸಬೇಕು ಎಂದು ಇಬ್ಬರು ಪ್ಲಾನ್ ಮಾಡಬೇಕು. ಹೆಣ್ಣು ಸಂಪಾದನೆ ಮಾಡುವ ಹಣವನ್ನು ಗಂಡ ಅಥವಾ ತಂದೆ ಹೀಗೆ ಪುರುಷರು ಬಳಸಿಕೊಳ್ಳಬಹುದಾ? ಒಂದು ವೇಳೆ ಖರ್ಚು ಮಾಡಿದರು ಯಾವ ಸಂದರ್ಭದಲ್ಲಿ ಖರ್ಚು ಮಾಡಬಹುದು? ತಿಳಿಸುತ್ತೇವೆ ನೋಡಿ..

ಮದುವೆ ಬಳಿಕ ಹೆಂಡತಿ ಸಂಪಾದನೆ ಮಾಡಿದ ಹಣವನ್ನು ಗಂಡ ಸುಮಾರು ಒಂದು ವರ್ಷದವರೆಗೂ ಅವಶ್ಯಕತೆ ಬಂದರೆ ಬಳಸಿಕೊಳ್ಳಬಹುದು. ಏಕೆಂದರೆ ಗಂಡ ಕೆಲಸದ ವಿಚಾರದಲ್ಲಿ ಎಲ್ಲಾ ವಿಚಾರದಲ್ಲೂ ನಿಲ್ಲಬೇಕು, ಹೆಂಡತಿ ಕೂಡ ಜೊತೆಯಾಗಿರಬೇಕು. ಈ ಥರದಲ್ಲಿ ಆತ ಯೋಚನೆ ಮಾಡದೆ ಇದ್ದರೆ, ಹೆಂಡತಿ ಸಂಪಾದನೆ ಮಾಡಿದ ಹಣವನ್ನು ತನ್ನ ಬ್ಯುಸಿನೆಸ್ ಅಥವಾ ಬೇರೆ ಕಾರಣಕ್ಕಾಗಿ ಬಳಸಿಕೊಂಡರು ನಂತರ ಅದನ್ನು ಹಿಂದಿರುಗಿ ನೀಡಬಹುದು. ಮನೆಯ ಅವಶ್ಯಕತೆಗೆ, ಮನೆ ಕಟ್ಟಲು, ಬ್ಯುಸಿನೆಸ್ ಮಾಡಲು, ಅಥವಾ ಇಂತಹ ಬೇರೆ ಕಾರಣಗಳು ಇದ್ದರೆ, ಆಗ ಹೆಂಡತಿಯ ಬಳಿ ಹಣ ಇದ್ದಾಗ, ಅದನ್ನು ಗಂಡಂದಿರು ಒಂದು ಎರಡರಿಂದ ಮೂರು ವರ್ಷದವರೆಗೂ ಬಳಸಿಕೊಳ್ಳಬಹುದು. ಇದನ್ನು ಓದಿ..Kannada News: ಕಿರಾತಕ ಸಿನಿಮಾದಲ್ಲಿ ಮಿಂಚಿ, ರಾಜ್ಯವನ್ನೇ ಶೇಕ್ ಶೇಕ್ ಮಾಡಿದ್ದ ನಟಿ ಬ್ಯಾನ್ ಆಗಿದ್ದು ಯಾಕೆ ಗೊತ್ತೇ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.

ಆದರೆ ಜೀವನ ನಡೆಸುವ ಸಲುವಾಗಿ ಹೆಂಡತಿಯಾದವಳು ಹಣ ಸಂಪಾದನೆ ಮಾಡಬೇಕು ಎನ್ನುವುದು ತಪ್ಪು. ಆರ್ಥಿಕ ಬೆಂಬಲ ಇಬ್ಬರಿಂದಲು ಇರಬೇಕು, ಗಂಡ ಸಂಪಾದನೆ ಮಾಡಿದ ಹಣವನ್ನು ಖರ್ಚುಗಳಿಗೆ ಬಳಸಿ, ಹೆಂಡತಿ ಸಂಪಾದನೆ ಮಾಡಿದ ಹಣವನ್ನು ಉಳಿತಾಯ ಮಾಡುವುದು ಒಳ್ಳೆಯ ಆಯ್ಕೆ. ಇದರಿಂದ ಒಡವೆ, ಪ್ರಾಪರ್ಟಿ ಖರೀದಿ ಮಾಡಬಹುದು. ಮೊದಲಿಗೆ ಮನೆಗೆ ಪ್ರಾಮುಖ್ಯತೆ ನೀಡಬೇಕು ನಂತರ ಬೇರೆ ವಿಚಾರಕ್ಕೆ ಪ್ರಾಮುಖ್ಯತೆ ನೀಡಬೇಕು. ಒಂದು ವೇಳೆ ಹೆಣ್ಣಿಗೆ ತಂದೆ ತಾಯಿ ಮನೆಯಿಂದ ಹಣ ಕೊಟ್ಟರೆ, ಆಯ್ಕೆ ಆರ್ಥಿಕ ಸ್ವಾವಲಂಬನೆ ಹೇಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅತ್ತೆ ಮನೆಗೆ ಬಂದಾಗ, ಆಕೆಯ ಬಳಿ ಏನು ಇಲ್ಲದೆ ಇರುವಾಗ ತಾನು ಏನು ಮಾಡಲಿ ಎಂದು ಆಕೆಗೆ ಭಯ ಇರುತ್ತದೆ. ಹೆಣ್ಣಿನ ಸಂಪಾದನೆ ಮೇಲೆ ಅವಲಂಬಿತರಾಗಿ ಸಂಸಾರ ನಡೆಸುವ ಮನೆಗೆ ಒಳ್ಳೆಯದಾಗುವುದಿಲ್ಲ.. ಎನ್ನುವುದು ನೆನಪಿರಲಿ. ಇದನ್ನು ಓದಿ..Kannada News: ಆಟಕ್ಕುಂಟು ಲೆಕ್ಕಕ್ಕೆ ಇಲ್ಲ, ರಶ್ಮಿಕಾಗೆ ಮತ್ತೊಂದು ಶಾಕ್ ಕೊಟ್ಟ ಅಲ್ಲೂ ಅರ್ಜುನ್. ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾ ಗೆ ಏನಾಗಿದೆ ಗೊತ್ತೆ??

Comments are closed.