Neer Dose Karnataka
Take a fresh look at your lifestyle.

Kannada News: ಆಟಕ್ಕುಂಟು ಲೆಕ್ಕಕ್ಕೆ ಇಲ್ಲ, ರಶ್ಮಿಕಾಗೆ ಮತ್ತೊಂದು ಶಾಕ್ ಕೊಟ್ಟ ಅಲ್ಲೂ ಅರ್ಜುನ್. ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾ ಗೆ ಏನಾಗಿದೆ ಗೊತ್ತೆ??

276

Kannada News: ನಟಿ ರಶ್ಮಿಕಾ (Rashmika Mandanna) ಅವರ ಕ್ರೇಜ್ ದೇಶವ್ಯಾಪಿ ಹೆಚ್ಚಾಗಲು ಕಾರಣ ಪುಷ್ಪ (Pushpa0 ದಿ ರೈಸ್ ಸಿನಿಮಾ ಎಂದರೆ ತಪ್ಪಲ್ಲ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ್ದ ರಶ್ಮಿಕಾ ಅವರು ಪುಷ್ಪ ಸಿನಿಮಾ ಇಂದ ದೇಶಾದ್ಯಂತ ನ್ಯಾಷನಲ್ ಕ್ರಶ್ ಎಂದು ಗುರುತಿಸಿಕೊಂಡರು. ಅಲ್ಲು ಅರ್ಜುನ್ (Allu Arjun) ಅವರು ನಾಯಕನಾಗಿ ನಟಿಸಿದ ಈ ಸಿನಿಮಾ, ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 400 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿತು.

ಈ ಸಿನಿಮಾದಲ್ಲಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರಕ್ಕೂ ಪ್ರಾಮುಖ್ಯತೆ ಇತ್ತು. ಸಿನಿಮಾಗಳು ಹಾಡುಗಳು, ಅದರಲ್ಲಿ ರಶ್ಮಿಕಾ ಅವರ ಡ್ಯಾನ್ಸ್ ಸೂಪರ್ ಹಿಟ್ ಆಗಿತ್ತು. ಪುಷ್ಪ ದಲ್ಲಿ ರಶ್ಮಿಕಾ ಅಬರ ಕೆಲವು ಎಮೋಷನಲ್ ಸೀನ್ ಗಳು ಸಹ ಇದ್ದವು. ಈಗ ಪುಷ್ಪ2 ಸಿನಿಮಾ ಚಿತ್ರೀಕರಣ ಶುರುವಾಗಿದೆ. ಪುಷ್ಪ ದಿ ರೂಲ್ ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪುಷ್ಪ2 ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದೆ. ಇದನ್ನು ಓದಿ..Kannada News: ಕಿರಾತಕ ಸಿನಿಮಾದಲ್ಲಿ ಮಿಂಚಿ, ರಾಜ್ಯವನ್ನೇ ಶೇಕ್ ಶೇಕ್ ಮಾಡಿದ್ದ ನಟಿ ಬ್ಯಾನ್ ಆಗಿದ್ದು ಯಾಕೆ ಗೊತ್ತೇ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.

ಹೀಗಿದ್ದಾಗ, ರಶ್ಮಿಕಾ ಅವರ ಅಭಿಮಾನಿಗಳಿಗೆ ಮಾತ್ರ ಈ ವಿಚಾರದಲ್ಲಿ ಒಂದು ಬೇಸರ ಉಂಟಾಗಿದೆ. ಅದೇನೆಂದರೆ, ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲವಂತೆ. ಇಲ್ಲಿ ಪುಷ್ಪ ರಾಜ್ ನ ಬೆಳವಣಿಗೆಯ ಮುಂದಿನ ಹಂತದ ಬಗ್ಗೆ ಫೋಕಸ್ ಇರುವುದರಿಂದ ನಟ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ (Fahadh Fasil) ಅವರ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಹಾಗೂ ವಿಲ್ಲನ್ ಪಾತ್ರಗಳಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇರಲಿದೆಯಂತೆ. ಈ ಕಾರಣಕ್ಕೆ ನಟಿ ರಶ್ಮಿಕಾ ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಇದನ್ನು ಓದಿ..Kannada News: ಕುಂಭ ಮಹೋತ್ಸವಕ್ಕೆ ಮಾತ್ರ ಕಾಣಿಸಿಕೊಳ್ಳುವ ಸಾಧುಗಳು, ದಿಡೀರ್ ಎಂದು ಕಣ್ಮರೆಯಾಗುವುದು ಎಲ್ಲಿಗೆ ಗೊತ್ತೇ?

Leave A Reply

Your email address will not be published.