Kannada Astrology: ಮಹಾಶಿವರಾತ್ರಿಯ ದಿನ ಈ ಚಿಕ್ಕ ಕೆಲಸ ಮಾಡಿ ಸಾಕು, ಜೀವನದಲ್ಲಿ ಹಣ, ಸಂತೋಷ ಎಲ್ಲವೂ ನಿಮ್ಮದಾಗುತ್ತದೆ. ಹೇಳಿ ಹರ ಹರ ಮಹಾದೇವ
Kannada Astrology: ಮಹಾಶಿವರಾತ್ರಿ ಹಬ್ಬಕ್ಕೆ ಉಳಿದಿರುವುದು ಇನ್ನು ಕೆಲವೇ ದಿನಗಳು, ಫೆಬ್ರವರಿ 18ರಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಎಲ್ಲರು ಶಿವನ ಆಶೀರ್ವಾದ ಪಡೆಯಲು ಹಲವು ಕೆಲಸಗಳನ್ನು ಮಾಡುತ್ತಾರೆ, ಪೂಜೆ ಪುನಸ್ಕಾರ ಎಲ್ಲವನ್ನು ಮಾಡುತ್ತಾರೆ. ಅದೆಲ್ಲದರ ಜೊತೆಗೆ ಶಿವರಾತ್ರಿ ಹಬ್ಬದ ದಿನ ಇದೊಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಕಷ್ಟಗಳೆಲ್ಲಾ ದೂರವಾಗಿ, ಶಿವನ ಆಶೀರ್ವಾದ ಸಿಗುತ್ತದೆ, ಅಷ್ಟೇ ಅಲ್ಲದೆ ಶನಿದೇವರ ಕೃಪೆ ಕೂಡ ಸಿಗುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗಿ, ಸಂತೋಷ ಸಮೃದ್ಧಿ ನಿಮ್ಮದಾಗುತ್ತದೆ. ಹಾಗಿದ್ದರೆ ನೀವು ಮಾಡಬೇಕಾದ ಆ ಕೆಲಸಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಹಸುವಿಗೆ ರೊಟ್ಟಿ ಮತ್ತು ಮೇವು ನೀಡಿ :- ಹಸುವನ್ನು ನಮ್ಮ ಧರ್ಮದಲ್ಲಿ ಗೋಮಾತೆ ಎಂದು ಕರೆದು ತಾಯಿಯ ಸ್ಥಾನ ನೀಡಲಾಗಿದೆ, ಪುಣ್ಯಕೋಟಿ ಎಂದು ಕರೆಯುತ್ತಾರೆ. ಹಾಗಾಗಿ ಹಸುವಿಗೆ ರೊಟ್ಟಿ ಮತ್ತು ಮೇವು ನೀಡುವುದರಿಂದ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯಗುತ್ತದೆ, ಜೀವನದಲ್ಲಿ ಏಳಿಗೆ ಕಾಣುತ್ತೀರಿ, ಮನೆಯಲ್ಲಿ ಸಂತೋಷ ಸಮೃದ್ಧಿ ಇರುತ್ತದೆ.
ಹಾಲು ಮತ್ತು ಹಾಲಿನ ಪದಾರ್ಥಗಳು :- ಹಾಲು ಚಂದ್ರನಿಗೆ ಸೀಇದ ವಸ್ತು, ಚಂದ್ರ ಯಾವಾಗಲೂ ಶಿವನ ಜೊತೆಯಲ್ಲೇ ಇರುತ್ತಾನೆ. ಹಾಗಾಗಿ ಶಿವನಿಗು ಹಾಲು ಅಂದ್ರೆ ತುಂಬಾ ಇಷ್ಟ. ಈ ಕಾರಣಕ್ಕೆ ಹಾಲು ಅಥವಾ ಹಾಲಿನಿಂದ ಮಾಡಿದ ವಸ್ತುವನ್ನು ದಾನ ನೀಡುವುದರಿಂದ ಮನೆಯಲ್ಲಿ ಹಣ, ಐಶ್ವರ್ಯ ಎಲ್ಲವೂ ಪ್ರಾಪ್ತಿಯಾಗುತ್ತದೆ. ಇದನ್ನು ಓದಿ..Kannada Astrology: ಇನ್ನು ಮೂವತ್ತು ದಿನ, ನೀವು ಆಡಿದ್ದೇ ಆಟ. ದೇವರೇ ನಿಮ್ಮ ಪರ ನಿಲ್ಲಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
ಸಕ್ಕರೆ ದಾನ :- ಶಿವರಾತ್ರಿ ಹಬ್ಬದ ದಿನ ಸಕ್ಕರೆ, ಅಕ್ಕಿ, ಹಾಲು, ಪಾಯಸ ಕಂಗಹ ವಸ್ತುಗಳನ್ನು ಅಗತ್ಯ ಇರುವವರಿಗೆ ದಾನ ನೀಡಬಹುದು, ಇದರಿಂದ ನಿಮಗೆ ಬೇಗ ಸಕ್ಸಸ್ ಸಿಗುತ್ತದೆ.
ಕಪ್ಪು ಎಳ್ಳು ದಾನ :- ಈ ವಸ್ತು ಶನಿದೇವನಿಗೆ ಸೇರಿದ ವಸ್ತು, ಶಿವರಾತ್ರಿ ಹಬ್ಬದ ದಿನ ಕಪ್ಪು ಎಳ್ಳು ದಾನ ಮಾಡುವುದರಿಂದ ಶನಿದೇವರಿಂದ ಬರುವ ದೋಷಗಳ ಪರಿಹಾರವಾಗಿ, ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ವಸ್ತ್ರದಾನ ಅನ್ನದಾನ :- ಶಿವರಾತ್ರಿ ಹಬ್ಬದ ದಿನ ಬಡವರಿಗೆ ಅವಶ್ಯಕತೆ ಇರುವವರಿಗೆ ವಸ್ತ್ರಗಳನ್ನು ಮತ್ತು ಅನ್ನವನ್ನು ದಾನ ಮಾಡಿ. ಇದರಿಂದ ಜೀವನದಲ್ಲಿ ನಿಮಗೆ ಶುಭವಾಗುತ್ತದೆ. ದಾನ :- ಈ ವಸ್ತು ಶನಿದೇವನಿಗೆ ಸೇರಿದ ವಸ್ತು, ಶಿವರಾತ್ರಿ ಹಬ್ಬದ ದಿನ ಕಪ್ಪು ಎಳ್ಳು ದಾನ ಮಾಡುವುದರಿಂದ ಶನಿದೇವರಿಂದ ಬರುವ ದೋಷಗಳ ಪರಿಹಾರವಾಗಿ, ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ವಸ್ತ್ರದಾನ ಅನ್ನದಾನ :- ಶಿವರಾತ್ರಿ ಹಬ್ಬದ ದಿನ ಬಡವರಿಗೆ ಅವಶ್ಯಕತೆ ಇರುವವರಿಗೆ ವಸ್ತ್ರಗಳನ್ನು ಮತ್ತು ಅನ್ನವನ್ನು ದಾನ ಮಾಡಿ. ಇದರಿಂದ ಜೀವನದಲ್ಲಿ ನಿಮಗೆ ಶುಭವಾಗುತ್ತದೆ. ಇದನ್ನು ಓದಿ..Kannada Astrology: 12 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ಗುರು ಹಾಗೂ ಸೂರ್ಯ ಸಂಯೋಗ: ಇಬ್ಬರು ಒಟ್ಟಾಗಿ ಹಣ ನೀಡುವುದು ಯಾವ ರಾಶಿಗಳಿಗೆ ಗೊತ್ತೇ?
Comments are closed.