Neer Dose Karnataka
Take a fresh look at your lifestyle.

Kannada News: ಸಂಚಲ ಸೃಷ್ಟಿಸಿದ ರಾಕುಲ್ ಪ್ರೀತ್ ಸಿಂಗ್: ಗಂಡಸರ ಬಗ್ಗೆ ನಾಲಿಗೆ ಜಾರಿ ಹೇಳಿದ್ದೇನು ಗೊತ್ತೇ?? ಇದು ಅತಿಯಾಗಲಿಲ್ಲವೇ??

Kannada News: ನಟಿ ರಾಕುಲ್ ಪ್ರೀತ್ ಸಿಂಗ್ ಮೂಲತಃ ಉತ್ತರ ಭಾರತದವರಾದರು ನಟನೆ ಶುರು ಮಾಡಿದ್ದು ಕನ್ನಡ ಚಿತ್ರರಂಗದ ಮೂಲಕ, ನಂತರ ಇವರು ತೆಲುಗು ಮತ್ತು ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಹೆಸರು ಮಾಡಿದರು. ರಾಕುಲ್ ಅವರು ತಮ್ಮ ಸೌಂದರ್ಯ, ಅಭಿನಯ ಮತ್ತು ಹಾಟ್ ಲುಕ್ಸ್ ಇಂದ ಎಲ್ಲರ ಫೇವರೆಟ್ ಹೀರೋಯಿನ್ ಆದರು. ಗುರು ಬಳಿಕ ಕನ್ನಡದಲ್ಲಿ ಇನ್ಯವುದೇ ಸಿನಿಮಾ ಮಾಡಲಿಲ್ಲ, ಆದರೆ ತೆಲುಗು ಮತ್ತು ತಮಿಳಿನಲ್ಲಿ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸಿ, ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಇವರು ಇತ್ತೀಚೆಗೆ ನಟಿಸಿದ್ದಾ ತೆಲುಗು ಸಿನಿಮಾ ಮಕಾಡೆ ಮಲಗಿತು. ಬಳಿಕ ಬಾಲಿವುಡ್ ಗು ಎಂಟ್ರಿ ಕೊಟ್ಟಿದ್ದು, ಅಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ ರಾಕುಲ್.

ಬಾಲಿವುಡ್ ನಲ್ಲಿ ಸಹ ರಾಕುಲ್ ಅವರು ಬಹಳಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ, ಆದರೆ ರಾಕುಲ್ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ರಾಕುಲ್ ಅವರು ಕೆಲವು ಸ್ಟಾರ್ ಹೀರೋಗಳ ಕಮಿಟ್ ಆಗಿರುವುದರಿಂದ ಅವರಿಗೆ ಬಾಲಿವುಡ್ ನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿದೆ ರನ್ನುವ ಸುದ್ದಿ ಹರಿದಾಡುತ್ತಿದ್ದು, ಇದರ ಬಗ್ಗೆ ಖುದ್ದು ರಾಕುಲ್ ಅವರೇ ಪ್ರತಿಕ್ರಿಯೆ ನೀಡಿದ್ದು, ಕೆಲವರು ತಮ್ಮ ಬಾಯ್ ಫ್ರೆಂಡ್ ಗಳ ಜೊತೆಗೆ ಬ್ರೇಕಪ್ ಮಾಡಿಕೊಳ್ಳುತ್ತಿದ್ದಾರೆ, ಕೆಲವರು ಬೇರೆ ವಸ್ತುಗಳ ಸೇವನೆ ಮಾಡುತ್ತಿದ್ದಾರೆ ಎಂದರೆ..ಇಂತಹ ಫೇಕ್ ನ್ಯೂಸ್ ಗಳ ಬಗ್ಗೆ ತಲೆಕೆಡಿಸಿಕೊಳ್ಳಲು ನನ್ನಲ್ಲಿ ಸಮಯವಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಚಿತ್ರರಂಗಕ್ಕೆ ಹೀರೋಯಿನ್ ಆಗಿ ಬರಬೇಕು ಎಂದುಕೊಂಡಿರುವವರಿಗೆ ರಾಕುಲ್ ಅವರು ಸಲಹೆ ಕೂಡ ನೀಡಿದ್ದಾರೆ. ಇದನ್ನು ಓದಿ..Vastu Shastra In Kannada: ಹಣದ ಸಮಸ್ಯೆಯೇ? ಮೊದಲು ಅಡುಗೆ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ. ಎಲ್ಲವೂ ಸರಿ ಹೋಗುತ್ತದೆ.

ಹಣಕ್ಕಾಗಿ ನೀವು ಚಿತ್ರರಂಗಕ್ಕೆ ಬರಬೇಕು ಎಂದುಕೊಂಡಿದ್ದರೆ ಬರಬೇಡಿ, ಇಲ್ಲಿ ಕಠಿಣ ಪರಿಶ್ರಮ ಮತ್ತು ಒಳ್ಳೆಯ ಲುಕ್ಸ್ ಇರಬೇಕು. ನಿದ್ದೆ ಇಲ್ಲದ ಹಲವು ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಯಾವುದೇ ಪಾತ್ರವನ್ನು ನೀವು ಮಾಡಬಹುದು, ಆದರೆ ಗಂಡಸರ ಡಾಮಿನೇಷನ್ ಅನ್ನು ತಡೆಯುವಷ್ಟು ಶಕ್ತಿ ಇರಬೇಕು, ನನ್ನ ಮನೆಯಲ್ಲಿ ನಾನು ಬೆಳೆದಿಡ್ಡಿ ಬೇರೆ ರೀತಿ, ಗಂಡು ಹೆಣ್ಣು ಒಂದೇ ಸಮಾನರು ಎಂದು ಹೇಳಿಯೇ ನನ್ನ ತಂದೆ ತಾಯಿ ಬೆಳೆಸಿದ್ದು.. ನಾನು ಈಗ ಹೇಳುವುದು ಅದನ್ನೇ, ನೀವು ಸ್ಟಾರ್ ಆಗಿ ಬೆಳೆಯಬೇಕು ಎಂದರೆ ಕಷ್ಟಪಡಬೇಕಾಗುತ್ತದೆ..ಎಂದು ಹೇಳಿದ್ದಾರೆ ರಾಕುಲ್. ಇದನ್ನು ಓದಿ..Kannada News: ಆಟಕ್ಕುಂಟು ಲೆಕ್ಕಕ್ಕೆ ಇಲ್ಲ, ರಶ್ಮಿಕಾಗೆ ಮತ್ತೊಂದು ಶಾಕ್ ಕೊಟ್ಟ ಅಲ್ಲೂ ಅರ್ಜುನ್. ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾ ಗೆ ಏನಾಗಿದೆ ಗೊತ್ತೆ??

Comments are closed.