Kannada News: ಎಲ್ಲರೂ ಇದ್ದಾರೆ ಎಂಬುದನ್ನು ಮರೆತು, ಪಬ್ಲಿಕ್ ನಲ್ಲಿಯೇ ಮೈ ಮರೆತ ನಯನತಾರ. ನೆಟ್ಟಿಗರು ಕ್ಲಾಸ್ ತೆಗೆದುಕೊಂಡದ್ದು ಯಾಕೆ ಗೊತ್ತೇ? ಮಾಡಬಾರದ ಕೆಲಸ ಏನು ಗೊತ್ತೆ?
Kannada News: ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಅವರ ಬಗ್ಗೆ ಈಗ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಜನರ ಎದುರು ಇಂತಹ ಕಳಪೆ ಕೆಲಸವನ್ನು ಯಾಕೆ ಮಾಡಿದ್ದೀರಿ ಎಂದು ಜನರು ಪ್ರಶ್ನೆ ಕೇಳುತ್ತಿದ್ದಾರೆ. ಈಗಲೂ ಸಹ ನಯನತಾರ ಅವರು ನಂಬರ್1 ಸ್ಟಾರ್ ಹೀರೋಯಿನ್ ಆಗಿ ಇಂಡಸ್ಟ್ರಿಯನ್ನು ರೂಲ್ ಮಾಡುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಾ ಒಳ್ಳೆಯ ಹೆಸರು ಹೆಸರು ಗಳಿಸುತ್ತಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಜೊತೆಗೆ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಗು ಎಂಟ್ರಿ ಕೊಡುತ್ತಿದ್ದಾರೆ.
ಇತ್ತೀಚೆಗೆ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿ, ಬಾಡಿಗೆ ತಾಯ್ತನದ ಮೂಲಕ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಇದೀಗ ನಟಿ ನಯನತಾರ ಅವರು ನಟ ಶಾರುಖ್ ಖಾನ್ ಅವರಿಗೆ ಮುತ್ತು ಕೊಟ್ಟಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹಾಗಾಗಿ ಸಿನಿಮಾ ಚಿತ್ರೀಕರಣಕ್ಕೆ ಶಾರುಖ್ ಖಾನ್ ಅವರು ಚೆನ್ನೈಗೆ ಬಂದಿದ್ದರು. ಆಗ ನಯನತಾರ ಅವರು ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ, ತಮ್ಮ ಮನೆಗೆ ಆಹ್ವಾನಿಸಿದರು.. ಶಾರುಖ್ ಖಾನ್ ಅವರು ನಯನತಾರ ಅವರ ಮನೆಯಿಂದ ಹೊರಡುವಾಗ, ಕಾರ್ ನಲ್ಲಿ ಕುಳಿತಿದ್ದ ಶಾರುಖ್ ಖಾನ್ ಅವರಿಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ಓದಿ..Kannada News: ಟ್ಯಾಟೂ ಹಾಕಿಸಿಕೊಂಡ ದರ್ಶನ್ ವಿರುದ್ಧ ಕೊಂಕು ತೆಗೆದ ಅಪ್ಪು ಅಭಿಮಾನಿಗಳು. ಎಲ್ಲವೂ ತಣ್ಣಗಾಗಿದ್ದಾಗ, ದರ್ಶನ್ ವಿರುದ್ದ ಮತ್ತೊಂದು ಆರೋಪ. ಏನು ಗೊತ್ತೆ?
ನಯನತಾರ ಅವರು ಈ ರೀತಿ ಎಲ್ಲರ ಎದುರು ಮುತ್ತು ಕೊಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮದುವೆ ಆಗುವುದಕ್ಕಿಂತ ಮೊದಲು ಈ ರೀತಿ ಮಾಡಿದರೆ ಪರವಾಗಿಲ್ಲ, ಆದರೆ ಈಗ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ ಹೀರೋ ಗೆ ಮುತ್ತು ಕೊಟ್ಟಿರುವುದಕ್ಕೆ ನೆಟ್ಟಿಗರು ಕೋಪಗೊಂಡಿದ್ದಾರೆ. ಹೀಗೆ ವಿವಾದ ಸೃಷ್ಟಿಸಿರುವ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಯನತಾರ ಅವರು ಈಗ ಸಿನಿಮಾಗೆ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕಾರಣ ಅವರಿಗೆ ಹೆಚ್ಚು ಅವಕಾಶಗಳು ಸಹ ಸಿಗುತ್ತಿಲ್ಲ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ನಾನು ಮಾಡಿದ ಅದೊಂದು ತಪ್ಪಿನಿಂದ 1000 ಸಾವಿರ ಕೋಟಿ ಕಳೆದುಕೊಂಡೇ ಎಂದ ಜಗಪತಿ ಬಾಬು. ಅಂತಹ ಕಾಸ್ಟ್ಲಿ ತಪ್ಪು ಏನು ಗೊತ್ತೇ?
Comments are closed.