Neer Dose Karnataka
Take a fresh look at your lifestyle.

LIC Policy: LIC ಪಾಲಿಸಿ ಅಲ್ಲಿ ಕೇವಲ 121 ರೂ ಪಾವತಿ ಮಾಡಿ, ಬರೋಬ್ಬರಿ 27 ಲಕ್ಷ ನೀಡುವ ಕನ್ಯಾದಾನ ಪಾಲಿಸಿ ಬಗ್ಗೆ ನಿಮಗೆ ಗೊತ್ತೇ??

LIC Policy: ಪ್ರಸಿದ್ಧ ಜೀವವಿಮೆ ಸಂಸ್ಥೆ ಆಗಿರುವ ಎಲ್.ಐ.ಸಿ ಸಂಸ್ಥೆ ಈಗ ಹಲವು ಒಳ್ಳೆಯ ಯೋಜನೆಗಳನ್ನು ವಿಮಾದಾರರಿಗೆ ನೀಡುತ್ತಿದೆ. ಇದೀಗ ಎಲ್.ಐ.ಸಿ ಕನ್ಯದಾನ ಯೋಜನೆಯನ್ನು ಹೊರತಂದಿದೆ. ಈ ಯೋಜನೆ ಮೆಚ್ಯುರ್ ಆಗುವ ಸಮಯಕ್ಕೆ ನಿಮಗೆ ಬರೋಬ್ಬರಿ 27 ಲಕ್ಷ ರೂಪಾಯಿ ಕೈಗೆ ಬರುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ಸಿಗುವ ಹಣವನ್ನು ಮಗಳ ಮದುವೆ ಅಥವಾ ಉನ್ನತ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳಬಹುದು. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಹೆಣ್ಣುಮಕ್ಕಳ ಒಳಿತಿಗೆ ಶುರುವಾಗಿರುವ ಈ ಯೋಜನೆಗೆ ಲಾಕ್ ಇನ್ ಸಮಯವನ್ನು ಇಡಲಾಗಿದೆ, ಈ ಯೋಜನೆಯಲ್ಲಿ 25 ವರ್ಷಗಳ ನಂತರ ನಿಮಗೆ 27 ಲಕ್ಷ ರೂಪಾಯಿ ಸಿಗುತ್ತದೆ. ಈ ಪಾಲಿಸಿಯಲ್ಲಿ ಕನಿಷ್ಠ ಮಟ್ಟದ ಟರ್ಮ್ ಸಮಯ 13 ವರ್ಷ ಆಗಿದೆ, ಹಾಗೂ ಗರಿಷ್ಠ ಮಟ್ಟದ ಸಮಯ 25 ವರ್ಷ ಆಗಿದೆ. ಹಾಗೆಯೇ ಈ ಯೋಜನೆಯಲ್ಲಿ ಹೂಡಿಕೆ ಮಾಡಲು 1 ಲಕ್ಷ ರೂಪಾಯಿ ಕನಿಷ್ಠ ಮೊತ್ತ ಆಗಿದೆ. ಈ ಯೋಜನೆ ಮಾಡಿಸಲು ಮಗು ಮತ್ತು ತಂದೆಯ ವಯಸ್ಸಿನ ವಿಕಾರದಲ್ಲಿ ಕೆಲವು ನಿಯಮಗಳಿವೆ.. ಇದನ್ನು ಓದಿ..Kannada News: ಯುವ ನಟಿಯೇ ಬೇಕೇ ಬೇಕು ಎಂದು ಹಿಂದೆ ಬಿದ್ದ ನಿರ್ಮಾಪಕ: ಹೊಸ ನಟಿಯಾದರು ಕೋಟಿ ಖರ್ಚು ಮಾಡಲು ಸಿದ್ದವಾಗಿದ್ದು ಯಾವ ಬೆಡಗಿಗೆ ಗೊತ್ತೆ?

ಮಗುವಿನ ತಂದೆಗೆ 50 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು, ಹಾಗೂ ಮಗುವಿಗೆ ಕನಿಷ್ಠ 1 ವರ್ಷ ಆಗಿರಬೇಕು. ನಿಮ್ಮ ಮಗುವಿನ ವಯಸ್ಸಿನ ಆಧಾರದ ಮೇಲೆ ಈ ಟರ್ಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣವನ್ನು ನಿಮ್ಮ ಮಗುವಿಗೆ 25 ವರ್ಷ ತುಂಬಿದ ನಂತರ ಆಕೆಗೆ ನೀಡಲಾಗುತ್ತದೆ. ಈ ಹಣವು ಮಗಳ ಮದುವೆಗೆ ಮತ್ತು ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚು ಉಪಯೋಗಕ್ಕೆ ಬರುತ್ತದೆ, ಹಾಗಾಗಿ ಈ ಯೋಜನೆ ಹೆಣ್ಣು ಮಕ್ಕಳ ತಂದೆ ತಾಯಿಗೆ ಉಪಯುಕ್ತವಾಗಿದೆ. ಇದನ್ನು ಓದಿ..Kannada News: ಟ್ಯಾಟೂ ಹಾಕಿಸಿಕೊಂಡ ದರ್ಶನ್ ವಿರುದ್ಧ ಕೊಂಕು ತೆಗೆದ ಅಪ್ಪು ಅಭಿಮಾನಿಗಳು. ಎಲ್ಲವೂ ತಣ್ಣಗಾಗಿದ್ದಾಗ, ದರ್ಶನ್ ವಿರುದ್ದ ಮತ್ತೊಂದು ಆರೋಪ. ಏನು ಗೊತ್ತೆ?

Comments are closed.