Kannada News: ದಿಡೀರ್ ಎಂದು ಗಟ್ಟಿ ನಿರ್ಧಾರ ಮಾಡಿ ಬಿಟ್ಟರೆ ಸಮಂತಾ; ಮದುವೆ ಬೇಡ ಎನ್ನುತ್ತಿದ್ದ ಸಮಂತಾಗೆ ಏನಾಗಿದೆ ಗೊತ್ತೇ??
Kannada News: ನಟಿ ಸಮಂತಾ ಅವರ ಬಗ್ಗೆ ಯಾವುದೇ ಸಣ್ಣ ವಿಚಾರ ಆದರೂ ಕೂಡ ವೈರಲ್ ಆಗುತ್ತಿದೆ. ಸಮಂತಾ ಅವರ ಒಂದೊಂದು ನಿರ್ಧಾರ ನಡೆ ಇದೆಲ್ಲವೂ ಕೂಡ ಹೆಚ್ಚು ಪ್ರಶ್ನೆಗಳು ಮೂಡುವ ಹಾಗೆ ಮಾಡುತ್ತಿದೆ. ಅದರಲ್ಲೂ ನಾಗಚೈತನ್ಯ ಅವರ ಜೊತೆಗೆ ವಿಚ್ಛೇದನ ಪಡೆದ ನಂತರ ಸಮಂತಾ ಅವರು ತೆಗೆದುಕೊಳ್ಳುತ್ತಿರುವ ಒಂದೊಂದು ನಿರ್ಧಾರಗಳು ಅವರ ವಿಚಾರಗಳೆಲ್ಲವು ಸಹ ವೈರಲ್ ಆಗುತ್ತಿದೆ. ವಿಚ್ಛೇದನ ಪಡೆದ ನಂತರ ಸಮಂತಾ ಅವರು ಕೆರಿಯರ್ ಬಗ್ಗೆ ಗಮನ ಹರಿಸುತ್ತಿದ್ದರು..
ಒಂದು ಹಂತಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಸಮಂತಾ ಅವರು ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ತುತ್ತಾದರು. ಅದರಿಂದ ಹುಷಾರಾಗಿ ಬರುವುದಕ್ಕೆ ಬಹಳ ಸಮಯವನ್ನು ಕೂಡ ತೆಗೆದುಕೊಂಡರು. ತಿಂಗಳುಗಟ್ಟಲೆ ಚಿಕಿತ್ಸೆ ಪಡೆದು ಈಗಷ್ಟೇ ಹುಷಾರಾಗಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಸಮಂತಾ. ಸಮಂತಾ ಅವರ ಶಾಕುಂತಲಂ ಸಿನಿಮಾ ಮುಂದಿನ ವಾರ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಹೀಗಿರುವಾಗ ಸಮಂತಾ ಅವರು ಮಾಡಿರುವ ಅದೊಂದು ಕೆಲಸ ಎರಡನೇ ಮದುವೆ ಹಿಂಟ್ ಇರಬಹುದಾ ಎಂದು ಅನ್ನಿಸುತ್ತಿದೆ.. ಇದನ್ನು ಓದಿ..Kannada News: ದರ್ಶನ್ ವಿರುದ್ಧ ತೊಡೆತಟ್ಟುತಿರುವ ಅಪ್ಪು ಫ್ಯಾನ್ಸ್ ಸೇರಿಂದಂತೆ ಡಿ ಬಾಸ್ ಫ್ಯಾನ್ಸ್ ಗೆ ಕೂಡ ರಾಘಣ್ಣ ನೇರವಾಗಿ ಹೇಳಿದ್ದೇನು ಗೊತ್ತೇ??
ಈಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಸಮಂತಾ ಅವರು ಶುರು ಮಾಡುತ್ತಿದ್ದು, ಈ ಸಮಯದಲ್ಲಿ ತಮಿಳುನಾಡಿನ ಪಲನಿ ಮುರುಗ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ, ಈ ದೇವಸ್ಥಾನಕ್ಕೆ ಹೋಗಲು 600 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು, ಸಮಂತಾ ಅವರು 600 ಮೆಟ್ಟಿಲುಗಳನ್ನು ಹತ್ತುವುದು ಮಾತ್ರವಲ್ಲ, ಒಂದೊಂದು ಮೆಟ್ಟಿಲಿಗು ಕರ್ಪೂರ ಹಚ್ಚಿಕೊಂಡು ಹೋಗಿದ್ದಾರೆ. ಈ ರೀತಿಯಾಗಿ ದೇವರ ಸೇವೆ ಮಾಡಿದ್ದಾರೆ ಸ್ಯಾಮ್. ಇದೀಗ ಸಮಂತಾ ಅವರು ದೇವಸ್ಥಾನಕ್ಕೆ ಹೋಗಿರುವ ಫೋಟೋಗಳು ವೈರಲ್ ಆಗುತ್ತಿದ್ದು, ಇದೆಲ್ಲವನ್ನು ಎರಡನೇ ಮದುವೆ ಕಾರಣಕ್ಕೆ ಮಾಡುತ್ತಿದ್ದಾರೆ ಎಂದು ಸಮಂತಾ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಎಲ್ಲರೂ ಇದ್ದಾರೆ ಎಂಬುದನ್ನು ಮರೆತು, ಪಬ್ಲಿಕ್ ನಲ್ಲಿಯೇ ಮೈ ಮರೆತ ನಯನತಾರ. ನೆಟ್ಟಿಗರು ಕ್ಲಾಸ್ ತೆಗೆದುಕೊಂಡದ್ದು ಯಾಕೆ ಗೊತ್ತೇ? ಮಾಡಬಾರದ ಕೆಲಸ ಏನು ಗೊತ್ತೆ?
Comments are closed.