Relationship: ತಿಂಗಳಲ್ಲಿ ಯಾವ ದಿನ ಹೆಂಡತಿಯರು ಡಿಂಗ್ ಡಾಂಗ್ ಆಟ ಆಡಲು ಕಾಯುತ್ತಾರೆ ಗೊತ್ತೇ?? ತಿಳಿದರೆ, ಆ ದಿನ ಮಿಸ್ ಮಾಡೋದೇ ಇಲ್ಲ.
Relationship: ಗಂಡ ಹೆಂಡತಿಯ ಸಂಬಂಧದಲ್ಲಿ ಪ್ರೀತಿ ಎನ್ನುವುದು ಬಹಳ ಮುಖ್ಯ. ಪ್ರೀತಿಯ ಮತ್ತು ನಂಬಿಕೆಯ ಮೇಲೆಯೇ ಅವರಿಬ್ಬರ ಸಂಬಂಧ ಇರುತ್ತದೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಎಲ್ಲವೂ ಚೆನ್ನಾಗಿದ್ದರೆ, ಸಂಬಂಧ ಗಟ್ಟಿಯಾಗಿರುತ್ತದೆ. ಇಲ್ಲಿ ಪ್ರೀತಿಯ ಬಗ್ಗೆ ಹೇಳುವುದಾದರೆ, ಮಾನಸಿಕವಾಗಿ ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿ ಇದ್ದೇ ಇರುತ್ತದೆ, ಅದಷ್ಟೇ ಅಲ್ಲದೆ, ದೈಹಿಕವಾಗಿ ನಡೆಯುವ ಕ್ರಿಯೆಗಳು ಸಹ ಇಬ್ಬರಿಗೂ ಸಂತೋಷ ಕೊಡುವ ರೀತಿಯಲ್ಲಿ ನಡೆದರೆ ಅವರಿಬ್ಬರ ಸಂಬಂಧ ಚೆನ್ನಾಗಿರುತ್ತದೆ.
ಶೃಂಗಾರ ಎನ್ನುವುದು ಗಂಡ ಹೆಂಡತಿಯ ನಡುವೆ ಒಳ್ಳೆಯ ಸಂಬಂಧ ಬೆಸೆಯಲು ಬಹಳ ಮುಖ್ಯವಾಗುತ್ತದೆ. ಈ ಸಂಬಂಧ ಕೂಡ ಚೆನ್ನಾಗಿದ್ದರೆ ಬೇರೆಲ್ಲವು ಚೆನ್ನಾಗಿರುತ್ತದೆ. ಅದರಲ್ಲೂ ಹುಡುಗಿಯರಿಗೆ, ಅವರಿಗೆ ಮನಸ್ಸು ಬಂದಾಗ, ಗಂಡನ ಜೊತೆಗೆ ಒಂದಾದರೆ, ಇಬ್ಬರು ಅದರಿಂದ ಸಂತೋಷ ಪಡೆಯುತ್ತೀರಿ. ಹೆಣ್ಣಿಗೆ ಗಂಡನ ಜೊತೆಗೆ ಇರಲು, ಒಂದಾಗಲು ನಿರ್ದಿಷ್ಟವಾಗಿ ಸಮಯದಲ್ಲಿ ಬಹಳ ಸಂತೋಷ ಅಥವಾ ಉತ್ಸುಕರಾಗಿರುತ್ತಾರೆ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಗಂಡ ಹೆಂಡಿತಿ ಒಂದಾದರೆ, ಇಬ್ಬಾತ ನಡುವೆ ಪ್ರೀತಿ ಕೂಡ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಓದಿ..Kannada Movies: ಹೆಂಡತಿ ಸಂಪಾದನೆಯನ್ನು ಗಂಡ ಬಳಸಿದರೆ ಏನಾಗುತ್ತದೆ ಗೊತ್ತೇ?? ಹೆಂಡತಿ ದುಡ್ಡನ್ನು ಪಡೆದರೆ ನಿಜಕ್ಕೂ ಏನಾಗುತ್ತದೆ ಗೊತ್ತೇ??
ಹೆಣ್ಣುಮಕ್ಕಳಿಗೆ ಸಂತೋಷ ನೀಡುವ ಅಥವಾ ಅವರು ಉತ್ಸುಕರಾಗುವ ಆ ಸರಿಯಾದ ಸಮಯ ಯಾವುದು ಎಂದು ಹುಡುಗರಿಗೆ ಕುತೂಹಲ ಇರುತ್ತದೆ. ಅದರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ. ಇದು ವೈಜ್ಞಾನಿಕವಾಗಿ ರೀಸರ್ಚ್ ಮಾಡಿರುವುದರಿಂದ ತಿಳಿದುಬಂದಿರುವ ವಿಚಾರ ಆಗಿದೆ, ಸಾಮಾನ್ಯವಾಗಿ ಹೆಣ್ಣಿಗೆ ಪ್ರತಿ ತಿಂಗಳು ನಡೆಯುವ ಆ ಸಮಯದ ಬಳಿಕ ಐದಾರು ದಿನಗಳ ವೇಳೆ ಗಂಡನ ಜೊತೆಗೆ ಒಂದಾಗಬೇಕು ಎಂದು ಬಹಳ ಉತ್ಸುಕರಾಗಿ ಇರುತ್ತಾರಂತೆ. ಈ ಸಮಯದಲ್ಲಿ ಈ ಕ್ರಿಯೆ ನಡೆದರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಸಾಬೀತಾಗಿದೆ. ಇದನ್ನು ಮದುವೆ ಆಗಿರುವ ಎಲ್ಲಾ ಗಂಡಂದಿರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಓದಿ..Kannada News: ಮದುವೆಯಾದ ಬಳಿಕ ಕಾಲೇಜಿಗೆ ಬಂದ ಯುವತಿಗೆ ಷಾಕಿಂಗ್ ಪ್ರಶ್ನೆ ಕೇಳಿದ ಶಿಕ್ಷಕ: ಆ ಯುವತಿ ಕೊಟ್ಟ ಉತ್ತರ ಕೇಳಿ ದಂಗಾಗಿದ್ದು ಯಾಕೆ ಗೊತ್ತೇ?
Comments are closed.