Neer Dose Karnataka
Take a fresh look at your lifestyle.

RCB WPL 2023: ಆರ್ಸಿಬಿ ಸೇರಿರುವ ಸ್ಮೃತಿ ಮಂದಣ್ಣ ಓದಿರುವುದು ಎಷ್ಟು ಗೊತ್ತೇ?? ತಿಳಿದರೆ ಇಂದೇ ಊಟ ಮಾಡೋದು ನಿಲ್ಲಿಸಿ ಬಿಡ್ತೀರಾ. ಎಷ್ಟು ಗೊತ್ತೇ?

RCB WPL 2023: ಇಂಡಿಯಾ ವುಮನ್ಸ್ ಕ್ರಿಕೆಟ್ ಟೀಮ್ ನ ವೈಸ್ ಕ್ಯಾಪ್ಟನ್ ಆಗಿರುವ ಸ್ಮೃತಿ ಮಂಧಾನ ಅವರು ಕಳೆದ ಎರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಅದು ಅವರು ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡಕ್ಕೆ ಬರೋಬ್ಬರಿ 3.40 ಕೋಟಿ ರೂಪಾಯಿಗೆ ಸೇಲ್ ಆದ ನಂತರ, ಭಾರತದ ಪರವಾಗಿ ಹಲವು ಅದ್ಭುತ ಪ್ರದರ್ಶನ ನೀಡಿರುವ ಸ್ಮೃತಿ ಅವರನ್ನು ಆರ್ಸಿಬಿ ತಂಡ ಇಷ್ಟು ಭಾರಿ ಮೊತ್ತಕ್ಕೆ ಖರೀದಿ ಮಾಡಿದ ನಂತರ ಸ್ಮೃತಿ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಪಡುತ್ತಿದ್ದಾರೆ. ಆಕೆ ಹುಟ್ಟಿದ್ದು ಎಲ್ಲಿ, ಓದಿದ್ದೇನು ಹೀಗೆ ಎಲ್ಲಾ ಮಾಹಿತಿಗಳನ್ನು ಹುಡುಕಿದ್ದಾರೆ. ಅವುಗಳ ಬಗ್ಗೆ ಇಂದು ತಿಳಿಸಿಕೊಡುತ್ತೇವೆ ನೋಡಿ..

ಸ್ಮೃತಿ ಮಂಧಾನ ಅವರು ಹುಟ್ಟಿದ್ದು 1996ರ ಜುಲೈ 18ರಂದು, ಮುಂಬೈನಲ್ಲಿ ಸ್ಮಿತಾ ಮತ್ತು ಶ್ರೀನಿವಾಸ್ ಮಂಧಾನ ದಂಪತಿಯ ಮಗಳಾಗಿ ಹುಟ್ಟಿದರು ಸ್ಮೃತಿ, ಇವರು 2 ವರ್ಷದ ಮಗು ಆಗಿದ್ದಾಗ ಮಹಾರಾಷ್ಟ್ರದ ಸಾಂಗ್ಲಿಯ ಮಾಧವನಗರಕ್ಕೆ ಇವರ ಫ್ಯಾಮಿಲಿ ಶಿಫ್ಟ್ ಆಯಿತು. ಅಲ್ಲಿಯೇ ಬೆಳೆದ ಸ್ಕೃತಿ ಅವರು ಶಾಖೆ ಶಿಕ್ಷಣ ಮುಗಿಸಿ, ಚಿಂತಾಮನ್ ರಾವ್ ಕಾಮರ್ಸ್ ಕಾಲೇಜಿನಲ್ಲಿ ಬಿಕಾಮ್ ಓದಿದ್ದಾರೆ. ಹಾಗೆಯೇ ಕ್ರಿಕೆಟ್ ಆಡುವುದನ್ನು ಕೂಡ ಶುರು ಮಾಡಿದರು. ಸ್ಮೃತಿ ಅವರ ಅಣ್ಣ ಮಹಾರಾಷ್ಟ್ರದ ಅಂಡರ್ 16 ತಂಡದಲ್ಲಿ ಆಡುವುದನ್ನು ನೋಡಿ ಸ್ಮೃತಿ ಅವರಿಗು ಕ್ರಿಕೆಟ್ ನಲ್ಲಿ ಆಸಕ್ತಿ ಬೆಳೆಯಿತು, ಇವರ ತಂದೆ ಕೂಡ ಜಿಲ್ಲಾಮಟ್ಟದ ಸಾಂಗ್ಲಿಯ ಪರವಾಗಿ ಆಡಿದ್ದಾರೆ, ಹಾಗಾಗಿ ಸ್ಮೃತಿ ಅವರಿಗೆ ಮನೆಯಲ್ಲಿ ಸಪೋರ್ಟ್ ಸಿಕ್ಕಿತು. ಇದನ್ನು ಓದಿ..Kannada News: ತುಪ್ಪ ಬೇಕಾ ತುಪ್ಪ ಎಂದು ಹಾಡಿ ಕುಣಿದು, ದೇಶವನ್ನೇ ಗೆದ್ದಿರುವ ರಾಗಿಣಿ ಮದುವೆ ಯಾವಾಗ ಗೊತ್ತೇ? ಅಸಲಿಗೆ ಮದುವೆ ಆಗ್ತಾರಾ??

ಸ್ಮೃತಿ ಅವರು 9 ವರ್ಷದ ಹುಡುಗಿಯಾಗಿದ್ದಾಗ ಅಂಡರ್ 15 ತಂಡ, 11 ವರ್ಷದವರಾಗಿದ್ದಾಗ ಅಂಡರ್ 19 ತಂಡದಲ್ಲಿ ಆಡುವ ಅವಕಾಶ ಪಡೆದರು. ನಂತರ ಇವರ ಸಕ್ಸಸ್ ಬೆಳೆಯುತ್ತಲೇ ಹೋಯಿತು. 2013ರಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದರು. ಟೀಮ್ ಇಂಡಿಯಾ ಪರವಾಗಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಮೃತಿ ಅವರು 1 ಶತಕದ ಜೊತೆಗೆ 325 ರನ್ಸ್ ಗಳಿಸಿದ್ದಾರೆ. 77 ಓಡಿಐ ಪಂದ್ಯಗಳಲ್ಲಿ 5 ಸೆಂಚುರಿ, 25 ಹಾಫ್ ಸೆಂಚುರಿ ಸೇರಿಸಿ ಬರೋಬ್ಬರಿ 3073 ರನ್ಸ್ ಸಿಡಿಸಿದ್ದಾರೆ. ಹಾಗೆಯೇ 112 ಟಿ20 ಪಂದ್ಯಗಳಲ್ಲಿ 20 ಅರ್ಧಶತಕದ ಜೊತೆಗೆ 2651ರನ್ಸ್ ಸಿಡಿಸಿದ್ದಾರೆ. ಈಗ ಇವರು WPL ನಲ್ಲಿ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದು, ಇವರೇ ತಂಡದ ಕ್ಯಾಪ್ಟನ್ ಆಗುವ ಎಲ್ಲಾ ಸಾಧ್ಯತೆ ಇದೆ. ಇದನ್ನು ಓದಿ..Kannada News: ಸಂಚಲ ಸೃಷ್ಟಿಸಿದ ರಾಕುಲ್ ಪ್ರೀತ್ ಸಿಂಗ್: ಗಂಡಸರ ಬಗ್ಗೆ ನಾಲಿಗೆ ಜಾರಿ ಹೇಳಿದ್ದೇನು ಗೊತ್ತೇ?? ಇದು ಅತಿಯಾಗಲಿಲ್ಲವೇ??

Comments are closed.