Kannada News: ಮೊದಲ ರಾತ್ರಿಯ ದಿನದಂದೇ, ಪಕ್ಕದ ಮನೆಗೆ ಹೋದ ಗಂಡ: ಆತ ಅಲ್ಲಿಗೆ ಹೋಗಲು ಕಾರಣ ಏನಂತೆ ಗೊತ್ತೇ?? ಇವನೆಂತ ಪುಣ್ಯಾತ್ಮ ಎಂದ ನೆಟ್ಟಿಗರು
Kannada News: ಕೆಲವೊಮ್ಮೆ ನಮ್ಮ ಸುತ್ತ ಮುತ್ತ ನಡೆಯುವಂಥ ಘಟನೆಗಳು ವಿಚಿತ್ರ ಅಥವಾ ಹೀಗೂ ನಡೆಯುತ್ತಾ ಎಂದು ನಾವೇ ಶಾಕ್ ಆಗುವ ಹಾಗೆ ಮಾಡುವುದು ಸಹಜ. ಹೊಸದಾಗಿ ಮದುವೆಯಾದ ಜೋಡಿಗಳಿಗೆ ಶಾಸ್ತ್ರಗಳನ್ನು ಮಾಡುವುದು ಸಾಮಾನ್ಯ. ಅದರಲ್ಲೂ ಮೊದಲ ರಾತ್ರಿ ಬಗ್ಗೆ ವಧು ವರರಿಗೆ ಅವರದ್ದೇ ಆದ ಕನಸು ಕೂಡ ಇರುತ್ತದೆ. ಇಲ್ಲೊಬ್ಬ ವರ ತನ್ನ ಆ ವಿಶೇಷವಾದ ದಿನದಂದೇ ಅಕ್ಕಪಕ್ಕದವರ ಮನೆಗೆ ಹೋಗಿ ಅಡಗಿ ಕುಳಿತುಕೊಂಡಿದ್ದಾನೆ. ಇದಕ್ಕೆ ಕಾರಣ ತಿಳಿದು ನೆಟ್ಟಿಗರೆಲ್ಲರು ನಕ್ಕಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಇಲ್ಲೊಬ್ಬ ಹುಡುಗನಿಗೆ ಇತ್ತೀಚೆಗೆ ಮದುವೆ ಆಗಿತ್ತು, ಗಂಡ ಹೆಂಡತಿಗೆ ಫಸ್ಟ್ ನೈಟ್ ಅರೇಂಜ್ ಮಾಡಿ, ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು, ಆದರೆ ಆ ದಿನ ರಾತ್ರಿ ಹುಡುಗನೆ ಪತ್ತೆ ಇಲ್ಲ. ಇಡೀ ಮನೆಯವರಿಗೆ ಇದರಿಂದ ಗಾಬರಿ ಆಗಿದೆ, ಎಲ್ಲರೂ ಎಲ್ಲಾ ಕಡೆ ಹುಡುಕಾಡಿದ್ದಾರೆ ಆದರೆ ಹುಡುಗ ಮಾತ್ರ ಸಿಗಲಿಲ್ಲ. ಇಡೀ ರಾತ್ರಿ ಅವನು ಮನೆಗೆ ಬರಲೇ ಇಲ್ಲ. ಮರುದಿನ ಬೆಳಗ್ಗೆ ಅವನ ಮೊಬೈಲ್ ಫೋನ್ ಆನ್ ಅದಾಗಲೇ ಮನೆಯವರು ಅವನ ಜೊತೆಗೆ ಸಂಪರ್ಕ ಮಾಡಲು ಸಾಧ್ಯವಾಯಿತು. ಅವನ ಮಾತು ಕೇಳಿ ಮನೆಯವರೇ ಶಾಕ್ ಆಗಿದ್ದರು. ಇದನ್ನು ಓದಿ..Relationship: ತಿಂಗಳಲ್ಲಿ ಯಾವ ದಿನ ಹೆಂಡತಿಯರು ಡಿಂಗ್ ಡಾಂಗ್ ಆಟ ಆಡಲು ಕಾಯುತ್ತಾರೆ ಗೊತ್ತೇ?? ತಿಳಿದರೆ, ಆ ದಿನ ಮಿಸ್ ಮಾಡೋದೇ ಇಲ್ಲ.
ಇಡೀ ರಾತ್ರಿ ಆ ಹುಡುಗ ಅಕ್ಕಪಕ್ಕದ ಮನೆಯಲ್ಲಿ ಅಡಗಿ ಕುಳಿತಿದ್ದ, ಅದಕ್ಕೆ ಕಾರಣ ಏನೆಂದರೆ ಅಂದು ನಡೆಯಬೇಕಿದ್ದ ಶಾಸ್ತ್ರದ ಬಗ್ಗೆ ಅವನಿಗೆ ನಾಚಿಕೆಯಾಗಿ ಅಡಗಿ ಕುಳಿತಿದ್ದಾಗಿ ಹೇಳಿದ್ದಾನೆ. ಇಡೀ ರಾತ್ರಿ ಮನೆಗೆ ಬರಲು ಧೈರ್ಯ ಬರಲೇ ಇಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾನೆ. ಈ ವಿಚಾರ ಅವನ ಮನೆಯವರು ಶಾಕ್ ಆಗಿದ್ದು, ನೆಟ್ಟಿಗರು ಮೀಮ್ಸ್ ಮಾಡುತ್ತಾ ತಮಾಷೆ ಮಾಡಿದ್ದಾರೆ. ಉತ್ತರ ಪ್ರದೇಶದ ಪತ್ರಿಕೆಯೊಂದರಲ್ಲಿ ಈ ವಿಚಾರದ ಬಗ್ಗೆ ವರದಿ ಮಾಡಲಾಗಿದೆ. ಈ ಘಟನೆ ಬಗ್ಗೆ ಓದಿದ ನೆಟ್ಟಿಗರು ಈ ವರನ ಬಗ್ಗೆ ಮೀಮ್ಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ.. ಇದನ್ನು ಓದಿ..Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?
Comments are closed.