Kannada News: ಎಷ್ಟೇ ಸಾವಿರ ಕೋಟಿ ಆಸ್ತಿ ಇದ್ದರೂ ನೆಮ್ಮದಿ ಇಲ್ಲ. ಅದೊಂದು ವಿಚಾರದಲ್ಲಿ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಎನ್ಟಿಆರ್. ಏನಾಗಿದೆ ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಇಂದು ಟಾಪ್ ನಟನ ಸ್ಥಾನದಲ್ಲಿ ಇರುವವರು ನಟ ಜ್ಯೂನಿಯರ್ ಎನ್ಟಿಆರ್. ವಿಶೇಷವಾಗಿ ಆರ್.ಆರ್.ಆರ್ ಸಿನಿಮಾ ನಂತರ ಜ್ಯೂನಿಯರ್ ಎನ್ಟಿಆರ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ದೇಶ ವಿದೇಶದಲ್ಲಿ ಆರ್.ಆರ್.ಆರ್ ಸಿನಿಮಾ ಜೋರಾಗಿ ಸದ್ದು ಮಾಡಿ, 1000 ಕೋಟಿ ಬಾಚಿದ ವಿಚಾರ ಗೊತ್ತೇ ಇದೆ. ಇಷ್ಟು ದೊಡ್ಡ ನಟನಾಗಿ ಹೆಸರು ಮಾಡುತ್ತಿದ್ದರು ಕೂಡ, ಜ್ಯೂನಿಯರ್ ಎನ್ಟಿಆರ್ ಅವರಿಗೆ ಅದೊಂದು ವಿಚಾರದಲ್ಲಿ ತುಂಬಾ ನೋವಿದೆ.
ನಂದಮೂರಿ ಕುಟುಂಬದಲ್ಲಿ ಸೀನಿಯರ್ ಎನ್ಟಿಆರ್ ಅವರ ನಂತರ ಇಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಮತ್ತು ಅಭಿಮಾನಿ ಬಳಗ ಇರುವುದು ಜ್ಯೂನಿಯರ್ ಎನ್ಟಿಆರ್ ಅವರಿಗೆ. ಬಾಲಯ್ಯ ಅವರಿಗಿಂತಲು ಜ್ಯೂನಿಯರ್ ಎನ್ಟಿಆರ್ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಇದೆ, ಹಾಗೆಯೇ ಯಶಸ್ಸು ಕೂಡ ಸಿಕ್ಕಿದೆ. ಇಂದು ಜ್ಯೂನಿಯರ್ ಎನ್ಟಿಆರ್ ಅವರು ದೇಶವೇ ಮೆಚ್ಚುವ ಗೌರವಿಸುವ ನಟ ಆದರೆ ಬಾಲ್ಯದಿಂದ ಅವರು ತುಂಬಾ ನೋವನ್ನು ಅನುಭವಿಸಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಅವರ ತಾಯಿ ಶಾಲಿನಿ ಅವರು ಹರಿಕೃಷ್ಣ ಅವರಿಗೆ ಎರಡನೇ ಹೆಂಡತಿ. ಇದನ್ನು ಓದಿ..Kannada News: ದರ್ಶನ್ ರವರ 56 ನೇ ಚಿತ್ರ ಕಾಟೇರ ಸಿನೆಮಾದ ಕಥೆ ಕೇಳಿದರೆ, ಇಂದೇ ಸಿನಿಮಾ ನೋಡಬೇಕು ಅಂತೀರಾ. ಪಕ್ಕ ಎಲ್ಲ ದಾಖಲೆಗಳು ಉಡೀಸ್. ಕಥೆ ಏನು ಗೊತ್ತೇ?
ಈ ಕಾರಣಕ್ಕೆ ನಂದಮೂರಿ ಕುಟುಂಬ ಜ್ಯೂನಿಯರ್ ಎನ್ಟಿಆರ್ ಅವರನ್ನು ಸ್ವೀಕರಿಸಿರಲಿಲ್ಲ. ಬಾಲ್ಯದಿಂದ ಬಹಳಷ್ಟು ಅವಮಾನಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ, ಜ್ಯೂನಿಯರ್ ಎನ್ಟಿಆರ್ ಅವರು ಹೀರೋ ಆಗಿ, ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಸಾಧಿಸಿದ ಬಳಿಕ ನಂದಮೂರಿ ಕುಟುಂಬ ಇವರನ್ನು ಒಪ್ಪಿಕೊಂಡಿತು. ಇಂದು ಸ್ಟಾರ್ ಹೀರೋ ಆಗಿ ಸಾವಿರ ಕೋಟಿ ಆಸ್ತಿಯ ಒಡೆಯ ಆಗಿದ್ದರು ಕೂಡ, ಜ್ಯೂನಿಯರ್ ಎನ್ಟಿಆರ್ ಅವರಿಗೆ ಚಿಕ್ಕಂದಿನಲ್ಲಿ ಆಗಿರುವ ಅವಮಾನದ ಬಗ್ಗೆ ನೋವಿದೆ, ಹಲವು ಸಾರಿ ತಮ್ಮ ತಾಯಿಯ ಮಡಿಲಿನಲ್ಲಿ ಮಲಗಿ ಕಣ್ಣೀರು ಹಾಕಿದ್ದಾರಂತೆ ಜ್ಯೂನಿಯರ್ ಎನ್ಟಿಆರ್. ಇಂದು ಎಷ್ಟು ಎತ್ತರದಲ್ಲಿ ಇದ್ದರು ಕೂಡ ಆ ಒಂದು ನೋವು ಮಾತ್ರ ಅವರಿಂದ ದೂರವಾಗಿಲ್ಲ. ಇದನ್ನು ಓದಿ..Kannada News: ಅಪ್ಪು ಯಶ್ ಮಾಡಲ್ಲ ಎಂದ ಸಿನಿಮಾ ಕಥೆಯನ್ನು ಒಪ್ಪಿಕೊಂಡ ಮತ್ತೊಬ್ಬ ನಟ; ಯಾರು ಗೊತ್ತೇ?? ಸಿನಿಮಾ ಕಥೆ ಏನು ಗೊತ್ತೇ??
Comments are closed.