Neer Dose Karnataka
Take a fresh look at your lifestyle.

Kannada News: ಮದುವೆಗೂ ಮುನ್ನವೇ ಎಲ್ಲವೂ ಮುಗಿಸಿ, ಪ್ರೇಗ್ನೆಂಟ್ ಆದ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?? ಅದ್ಯಾಕೆ ಗೊತ್ತೇ??

Kannada News: ಈಗಿನ ಕಾಲದಲ್ಲಿ ಸೆಲೆಬ್ರಿಟಿಗಳ ಮೇಲೆ ಎಲ್ಲರ ಗಮನ ಇರುತ್ತದೆ. ಅವರು ಏನೇ ಮಾಡಿದರೂ ಕೂಡ ಆ ಸುದ್ದಿ ವೈರಲ್ ಆಗುತ್ತದೆ. ವಿಶೇಷವಾಗಿ ಡೇಟಿಂಗ್, ಮದುವೆ, ಲವ್ ಇಂಥಹ ವಿಚಾರಗಳು ಹೆಚ್ಚು ಸದ್ದು ಮಾಡುತ್ತದೆ. ಕೆಲವು ಸೆಲೆಬ್ರಿಟಿಗಳು ಡೇಟಿಂಗ್ ಮಾಡಿ ಮದುವೆಯಾಗಿದ್ದಾರೆ, ಇನ್ನು ಕೆಲವರು ಡೇಟಿಂಗ್ ಮಾಡಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಮತ್ತು ಕೆಲವು ಸೆಲೆಬ್ರಿಟಿಗಳು ಮದುವೆಗಿಂತ ಮೊದಲೇ ಗರ್ಭಿಣಿ ಆಗಿರುವುದು, ಮಗು ಪಡೆದಿರುವುದು ಕೂಡ ನಡೆದಿದೆ. ಹೇಗೆ ಮದುವೆಗಿಂತ ಮೊದಲೇ ಮಗು ಪಡೆದ ಹಾಗೂ ಗರ್ಭಿಣಿಯಾದ ಸೆಲೆಬ್ರಿಟಿಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಹಾರ್ದಿಕ್ ಪಾಂಡ್ಯ ಮತ್ತು ನತಾಶ ಸ್ಟಾಂಕೋವಿಕ್ :- ಇವರಿಬ್ಬರು ಮದುವೆಗಿಂತ ಮೊದಲೇ ತಂದೆ ತಾಯಿ ಆದರೂ, ನತಾಶ ಅವರು ಗರ್ಭಿಣಿ ಎಂದು ಮದುವೆಗಿಂತ ಮೊದಲೇ ಘೋಷಣೆ ಮಾಡಿದ್ದರು ಹಾರ್ದಿಕ್ ಪಾಂಡ್ಯ. ಈ ಜೋಡಿ 2020ರಲ್ಲಿ ಕೋರ್ಟ್ ಮದುವೆಯಾದರು. ಮದುವೆಯಾದ 7 ತಿಂಗಳಲ್ಲೇ ಇವರಿಗೆ ಗಂಡು ಮಗು ಜನಿಸಿತು. ಇದನ್ನು ಓದಿ..Kannada News: ಅಪ್ಪು ಯಶ್ ಮಾಡಲ್ಲ ಎಂದ ಸಿನಿಮಾ ಕಥೆಯನ್ನು ಒಪ್ಪಿಕೊಂಡ ಮತ್ತೊಬ್ಬ ನಟ; ಯಾರು ಗೊತ್ತೇ?? ಸಿನಿಮಾ ಕಥೆ ಏನು ಗೊತ್ತೇ??

ಶ್ರೀದೇವಿ ಮತ್ತು ಕಪೂರ್ :- ನಟಿ ಶ್ರೀದೇವಿ ಅವರಿಗೆ ಚಿತ್ರರಂಗದಲ್ಲಿ ಎಷ್ಟು ದೊಡ್ಡ ಹೆಸರಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವರ ಪತಿ ಬೋನಿ ಕಪೂರ್ ಬಾಲಿವುಡ್ ನಿರ್ಮಾಪಕ, ಇವರಿಬ್ಬರು 1996ರಲ್ಲಿ ಮದುವೆಯಾದರು. ಮದುವೆ ಸಮಯದಲ್ಲಿ ಶ್ರೀದೇವಿ ಅವರು 1 ತಿಂಗಳ ಗರ್ಭಿಣಿ ಆಗಿದ್ದರಂತೆ, 1997ರಲ್ಲಿ ಜಾನ್ವಿ ಕಪೂರ್ ಅವರಿಗೆ ಜ್ಞಾನ ನೀಡಿದರು.

ಸಾರಿಕ ಮತ್ತು ಕಮಲ್ ಹಾಸನ್ :- ಸಾರಿಕ ಅವರೊಡನೆ ಕಮಲ್ ಹಾಸನ್ ಅವರು ಲಿವಿನ್ ರೀಲೇಶನ್ಷಿಪ್ ನಲ್ಲಿದ್ದರು, ಆ ಸಮಯದಲ್ಲೇ ಶ್ರುತಿ ಹಾಸನ್ ಅವರಿಗೆ ಜನ್ಮ ನೀಡಿದರು ಸಾರಿಕ. ಹೀಗೆ ಮದುವೆಗಿಂತ ಮೊದಲೇ ಕಮಲ್ ಹಾಸನ್ ಅವರು 1986ರಲ್ಲಿ ಶ್ರುತಿ ಹಾಸನ್ ಅವರು ತಂದೆಯಾದರು. 2004ರಲ್ಲಿ ಸಾರಿಕ ಅವರಿಂದ ದೂರವಾದರು. ಇದನ್ನು ಓದಿ..Kannada News: ಎಷ್ಟೇ ಸಾವಿರ ಕೋಟಿ ಆಸ್ತಿ ಇದ್ದರೂ ನೆಮ್ಮದಿ ಇಲ್ಲ. ಅದೊಂದು ವಿಚಾರದಲ್ಲಿ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಎನ್ಟಿಆರ್. ಏನಾಗಿದೆ ಗೊತ್ತೇ??

ಅಮೃತಾ ಆರೋರ ಮತ್ತು ಶಕೀಲ್ ಲಡಾಕ್ :- ಅಮೃತಾ ಅರೋರ ಅವರು ಬಾಲಿವುಡ್ ನ ಖ್ಯಾತ ನಟಿ ಮಲೈಕಾ ಅರೋರ ಅವರ ಸೋದರಿ. ಇವರು ಶಕೀಲ್ ಲಡಾಕ್ ಅವರೊಡನೆ ಮದುವೆಯಾಗುವಾಗ ಗರ್ಭಿಣಿ ಆಗಿದ್ದರು. ಆದರೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದು ದೂರವಾದರು.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ :- ಇವರಿಬ್ಬರು ಕೆಲ ವರ್ಷಗಳ ಕಾಲ ಪ್ರೀತಿಸಿ, 2022ರ್ಸ್ ಏಪ್ರಿಲ್ ನಲ್ಲಿ ಮದುವೆಯಾದರು. ನಂತರ ಕೇವಲ 7 ತಿಂಗಳುಗಳಲ್ಲಿ ಆಲಿಯಾ ಭಟ್ ಮಗುವಿಗೆ ಜನ್ಮ ನೀಡಿದರು. ಇವರಿಗೆ ಮುದ್ದಾದ ಹೆಣ್ಣುಮಗು ಜನಿಸಿದ್ದು, ಮಗುವಿಗೆ ರಾಹಾ ಎಂದು ಹೆಸರು ಇಟ್ಟಿದ್ದಾರೆ. ಈ ರೀತಿಯಾಗಿ ಆಲಿಯಾ ಅವರು ಮದುವೆಗಿಂತ ಮೊದಲೇ ಗರ್ಭಿಣಿ ಆಗಿದ್ದರು ಎನ್ನುವ ಸುದ್ದಿ ಕೂಡ ಹರಿದಾಡಿದೆ.. ಇದನ್ನು ಓದಿ..Pooja Hegde News: ಆತನಿಂದಾಗಿ ಪೂಜಾ ಹೆಗ್ಡೆ ರವರು ಅದೆಂತಹ ಪರಿಸ್ಥಿಗೆ ಬಂದಿದ್ದಾರೆ ಗೊತ್ತೇ?? ಕನ್ನಡತಿಗೆ ಇವೆಲ್ಲ ಬೇಕಿತ್ತಾ??

ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ :- ತೆಲುಗಿನ ಬದ್ರಿ ಮತ್ತು ಜಾನಿ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ನಟಿಸಿದ್ದರು. ಬಳಿಕ ಇವರಿಬ್ಬರು ಲಿವಿನ್ ರಿಲೇಶನ್ಶಿಪ್ ನಲ್ಲಿದ್ದರು. ಮದುವೆಗಿಂತ ಮೊದಲೇ ಇಬ್ಬರು ಹೆಣ್ಣುಮಕ್ಕಳು, ಅಕಿರ ನಂದನ ಮತ್ತು ಆದ್ಯ ಇಬ್ಬರು ಮಕ್ಕಳ ತಂದೆ ತಾಯಿ ಆಗಿದ್ದರು.

Comments are closed.