Kannada News: ಯಪ್ಪಾ ಅಲ್ಲೂ ಅರ್ಜುನ ಮುಂದಿನ ಸಿನೆಮಾಗೆ ಅಪ್ಸರೆಯನ್ನು ಕರೆತರುವುದು ಫಿಕ್ಸ್: ಈಕೆಯನ್ನು ನೋಡಿ ಚುಮು ಚುಮು ಅನ್ನುತ್ತೆ. ಹೇಗಿದ್ದಾಳೆ ಗೊತ್ತೇ?
Kannada News: ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅವರು ಇಂದು ಪ್ಯಾನ್ ಇಂಡಿಯಾ ನಟನಾಗಿ ಗುರಿತಿಸಿಕೊಂಡಿದ್ದಾರೆ. ಮೊದಲಿಗೆ ಇವರ ಸಿನಿಮಾಗಳು ದೇಶವ್ಯಾಪಿ ಸದ್ದು ಮಾಡುತ್ತಿದ್ದವು, ಆದರೆ ಪುಷ್ಪ ಸಿನಿಮಾ ನಂತರ ಅಲ್ಲು ಅರ್ಜುನ್ ಅವರ ರೇಂಜ್ ಪೂರ್ತಿಯಾಗಿ ಬದಲಾಗಿದೆ. ಪುಷ್ಪ ದಿ ರೈಸ್ ಸಿನಿಮಾ ದೇಶಾದ್ಯಂತ ಬರೋಬ್ಬರಿ 400 ಕೋಟಿಗಿಂತ ಹೆಚ್ಚು ಹಣ ಕಲೆಕ್ಷನ್ ಮಾಡಿತು, ಬಾಲಿವುಡ್ ನಲ್ಲೇ 100 ಕೋಟಿ ಬಾಚಿತ್ತು. ಇನ್ನು ಪುಷ್ಪ2 ಸಕ್ಸಸ್ ಅದಕ್ಕಿಂತ ಹೆಚ್ಚಾಗಿ ಇರಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಈಗಾಗಲೇ ಪುಷ್ಪ2 ಚಿತ್ರೀಕರಣ ಸಾಗುತ್ತಿದೆ. ಪುಷ್ಪ2 ಸಿನಿಮಾ ಮೊದಲ ಭಾಗಕ್ಕಿಂತ ಅದ್ಧೂರಿಯಾಗಿ ಚಿತ್ರೀಕರಣ ಆಗುತ್ತಿದೆ. ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ, ಅಷ್ಟೇ ಅಲ್ಲದೆ.. ಇನ್ನುಮುಂದೆ ಬರುವ ಅಲ್ಲು ಅರ್ಜುನ್ ಅವರ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿರಲಿದೆ ಎಂದು ಕೂಡ ಹೇಳಲಾಗುತ್ತಿದೆ. ಪುಷ್ಪ2 ನಂತರ ಅಲ್ಲು ಅರ್ಜುನ್ ಅವರು ಕೊರಟಾಲ ಶಿವ ಅವರು ನಿರ್ದೇಶನ ಮಾಡುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಸ್ಟೋರಿ ಬೋರ್ಡ್ ಸಹ ರೆಡಿ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್ ನಟಿಯನ್ನು ಕರೆಸುವ ಪ್ರಯತ್ನ ಮಾಡಲಾಗುತ್ತಿದೆ.. ಇದನ್ನು ಓದಿ..Kannada News: ಆ ವಯಸ್ಸಿನಲ್ಲಿಯೇ ಕಿಯರ ಆಡಿದ್ದು ಎಂತಹ ಆಟ ಗೊತ್ತೇ?? ಈಕೆಯ ಆಟಗಳು ಸಾಮಾನ್ಯವೇನಲ್ಲ. ಏನಾಗಿತ್ತು ಗೊತ್ತೇ?
ಬಾಲಿವುಡ್ ನಟಿಯಾದರೆ ಎಲ್ಲರನ್ನು ಅಟ್ರ್ಯಾಕ್ಟ್ ಮಾಡಿದ ಹಾಗೆ ಆಗುತ್ತದೆ ಎಂದು ನಂಬಿಕೆ ಅಂತ. ಅಷ್ಟಕ್ಕೂ ಈ ಸಿನಿಮಾಗೆ ಹೀರೋಯಿನ್ ಆಗುತ್ತಾರೆ ಎಂದು ಹೇಳಲಾಗುತ್ತಿರುವುದು ನಟಿ ಸಯಿ ಮಂಜ್ರೇಕರ್ ಅವರು, ಇವರು ನಟ ಸಲ್ಮಾನ್ ಖಾನ್ ಅವರ ಜೊತೆಗೆ ದಬಾಂಗ್3 ಸಿನಿಮಾದಲ್ಲಿ ನಟಿಸಿ ಯಶಸ್ಸು ಕಂಡಿದ್ದರು. ಹಾಗೆಯೇ ಅಡಿವಿ ಶೇಶ್ ಅವರ ಮೇಜರ್ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇದೀಗ ಅಲ್ಲು ಅರ್ಜುನ್ ಅವರ ಸಿನಿಮಾದಲ್ಲಿ ಕೂಡ ಇವರೇ ಹೀರೋಯಿನ್ ಎಂದು ಹೇಳಲಾಗುತ್ತಿದ್ದು, ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ. ಇದನ್ನು ಓದಿ..Kannada News: ಎಲ್ಲರೂ ಬೇಡ ಬೇಡ ಎಂದರೂ ಆಕೆಯೇ ಹೀರೊಯಿನ್ ಆಗಬೇಕು ಎಂದ ಹಠ ಹಿಡಿದು ಕುಳಿತ ಎನ್ಟಿಆರ್: ಆಕೆ ಎಂದರೆ ಯಾಕೆ ಅಷ್ಟೇ ಮೋಜು??
Comments are closed.