Kannada News: ಆ ವಯಸ್ಸಿನಲ್ಲಿಯೇ ಕಿಯರ ಆಡಿದ್ದು ಎಂತಹ ಆಟ ಗೊತ್ತೇ?? ಈಕೆಯ ಆಟಗಳು ಸಾಮಾನ್ಯವೇನಲ್ಲ. ಏನಾಗಿತ್ತು ಗೊತ್ತೇ?
Kannada News: ನಟಿ ಕಿಯಾರಾ ಅಡ್ವಾಣಿ ಇಂದು ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬರು. ಇಂದು ಬಾಲಿವುಡ್ ಗೆ ಸೀಮಿತವಾಗಿರುವ ಕಿಯಾರಾ ಅವರು ದಕ್ಷಿಣ ಭಾರತದಲ್ಲಿ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಡನೆ ಭರತ್ ಅನೇ ನೇನು ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಸೂಪರ್ ಹಿಟ್ ಆದ ನಂತರ ಕಿಯಾರಾ ಅವರು ರಾಮ್ ಚರಣ್ ಅವರೊಡನೆ ವಿನಯ ವಿಧೇಯ ರಾಮ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಅಷ್ಟೇನು ದೊಡ್ಡ ಹಿಟ್ ಆಗಲಿಲ್ಲ. ನಂತರ ಬಾಲಿವುಡ್ ನಲ್ಲಿ ಹೆಚ್ಚು ಗಮನ ಹರಿಸಿದರು.
ಕಿಯಾರಾ ಅವರು ಹಿಂದಿಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಲಸ್ಟ್ ಸ್ಟೋರಿಸ್ ವೆಬ್ ಸೀರೀಸ್ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಕಿಯಾರಾ ಅವರು ಇತ್ತೀಚೆಗೆ ತಮ್ಮ ಬಹುದಿನಗಳ ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮದುವೆಯಾದರು. ಕಿಯಾರಾ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಡುತ್ತಾ ತಮ್ಮ ಪಾಸ್ಟ್ ಬಗ್ಗೆ ಮಾತನಾಡಿದ್ದಾರೆ, ತಂದೆ ತಾಯಿ ಮತ್ತು ಕುಟುಂಬಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಕಿಯಾರಾ ಚಿಕ್ಕವರಾಗಿದ್ದಾಗ ಒಬ್ಬ ಬಾಯ್ ಫ್ರೆಂಡ್ ಇದ್ದರಂತೆ. ಇದನ್ನು ಓದಿ.. Kannada News: ಹೆತ್ತವರು ಬೇಡ ಬೇಡ ಎಂದರೂ, ಪಾಶ್ರವಾಯು ಯುವಕನನ್ನು ಮದುವೆಯಾದ ಹುಡುಗಿಯ ಬಾಳಿನಲ್ಲಿ ಏನಾಗಿದೆ ಗೊತ್ತೇ? ಇಂತಹ ಪರಿಸ್ಥಿತಿ ಬೇಕಿತ್ತೆ??
ಮನೆಯವರಿಗೆ ಆ ವಿಷಯ ಗೊತ್ತಾಗಿ, ಗಲಾಟೆ ಆಗಿ, ಮತ್ತೆ ಅವನನ್ನು ಮೀಟ್ ಮಾಡದ ಹಾಗೆ ಮಾಡಿಬಿಟ್ಟರಂತೆ. ಆಗ ಕಿಯಾರಾ ಅವರ ಮನಸ್ಸಿಗೆ ತುಂಬಾ ನೋವಾದರು ಕೂಡ ಮನೆಯವರ ಮೇಲಿನ ಪ್ರೀತಿಯಿಂದ ಅದನ್ನು ಅರ್ಥ ಮಾಡಿಕೊಂಡು, ಬಾಯ್ ಫ್ರೆಂಡ್ ಅನ್ನು ಬಿಟ್ಟು ಒಂದು ನಿರ್ಧಾರಕ್ಕೆ ಬಂದರಂತೆ ಕಿಯಾರಾ, ಅದೇನು ಎಂದರೆ, ಮುಂದೆ ತನಗೆ ಇಷ್ಟ ಆಗುವಂಥ ಹುಡುಗ ಸಿಕ್ಕರೆ ಡೇಟ್ ಮಾಡುತ್ತೇನೆ, ಮೊದಲ ಡೇಟ್ ನಲ್ಲೇ ಕಿಸ್ ಕೊಡುವುದಿಲ್ಲ. ಅವನು ನನ್ನ ಹಿಂದೆ ಬರುವ ಹಾಗೆ ಮಾಡುತ್ತೇನೆ ಎಂದು ನಿರ್ಧಾರ ಮಾಡಿದ್ದರಂತೆ. ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ ಕಿಯಾರಾ. ಇದನ್ನು ಓದಿ..Kannada News: ಎಲ್ಲರೂ ಬೇಡ ಬೇಡ ಎಂದರೂ ಆಕೆಯೇ ಹೀರೊಯಿನ್ ಆಗಬೇಕು ಎಂದ ಹಠ ಹಿಡಿದು ಕುಳಿತ ಎನ್ಟಿಆರ್: ಆಕೆ ಎಂದರೆ ಯಾಕೆ ಅಷ್ಟೇ ಮೋಜು??
Comments are closed.