Kannada News: ಎಲ್ಲರೂ ಬೇಡ ಬೇಡ ಎಂದರೂ ಆಕೆಯೇ ಹೀರೊಯಿನ್ ಆಗಬೇಕು ಎಂದ ಹಠ ಹಿಡಿದು ಕುಳಿತ ಎನ್ಟಿಆರ್: ಆಕೆ ಎಂದರೆ ಯಾಕೆ ಅಷ್ಟೇ ಮೋಜು??
Kannada News: ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಅವರು ಆರ್.ಆರ್.ಆರ್ ನಂತರ ನಿರ್ದೇಶಕ ಕೊರಟಾಲ ಶಿವ ಅವರೊಡನೆ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಎನ್ಟಿಆರ್ ಅವರ ಹುಟ್ಟುಹಬ್ಬದ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಈ ತಿಂಗಳ ಕೊನೆಯಲ್ಲಿ ಸಿನಿಮಾದ ಮುಹೂರ್ತ ಸಮಾರಂಭ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ನಡೆಯಲಿದ್ದು, ಮಾರ್ಚ್ ಇಂದ ಚಿತ್ರೀಕರಣ ಶುರುವಾಗಲಿದೆಯಂತೆ. ಇನ್ನು ಈ ಸಿನಿಮಾಗೆ ಹೀರೋಯಿನ್ ಆಗಿ ಜಾನ್ವಿ ಕಪೂರ್ ಅವರು ಆಯ್ಕೆ ಆಗಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ, ಆದರೆ ಇದು ನಿಜವೇ ಎಂದು ಮಾಹಿತಿ ಸಿಕ್ಕಿದೆ..
ಇತ್ತೀಚೆಗೆ ಶಂಷಾಬಾದ್ ಹತ್ತಿರ ಇರುವ ಹೋಟೆಲ್ ಒಂದರಲ್ಲಿ, ಕೊರಟಾಲ ಶಿವ ಅವರ ನೇತೃತ್ವದಲ್ಲಿ ಜಾನ್ವಿ ಕಪೂರ್ ಅವರ ಫೋಟೋಶೂಟ್ ನಡೆದಿದೆ. ಈ ಫೋಟೋಶೂಟ್ ನಲ್ಲಿ ಎನ್ಟಿಆರ್ ಅವರು ಕೂಡ ಪಾಲ್ಗೊಂಡಿದ್ದರು ಎನ್ನುವ ವಿಚಾರ ಸೆನ್ಸೇಷನ್ ಆಗಿದ್ದು, ಜಾನ್ವಿ ಕಪೂರ್ ಮತ್ತು ಎನ್ಟಿಆರ್ ಜೋಡಿ ಚೆನ್ನಾಗಿರುತ್ತದೆ ಎಂದು ಹೆಚ್ಚು ಮಾತುಗಳು ಕೇಳಿ ಬರುತ್ತಿರುವ ಕಾರಣ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಕೊರಟಾಲ ಶಿವ ಅವರಿಗೆ ಜಾನ್ವಿ ಕಪೂರ್ ಅವರು ಹೀರೋಯಿನ್ ಆಗಿರುವುದು ಅಷ್ಟೇನು ಇಷ್ಟವಿಲ್ಲ, ಜ್ಯೂನಿಯರ್ ಎನ್ಟಿಆರ್ ಅವರು ಜಾನ್ವಿ ಅವರೇ ಹೀರೋಯಿನ್ ಆಗಬೇಕು ಎಂದು ಹಠ ಮಾಡಿ, ಅವರನ್ನೇ ಹೀರೋಯಿನ್ ಆಗಿ ತೆಗೆದುಕೊಳ್ಳಲಾಗಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಎಷ್ಟೇ ಸಾವಿರ ಕೋಟಿ ಆಸ್ತಿ ಇದ್ದರೂ ನೆಮ್ಮದಿ ಇಲ್ಲ. ಅದೊಂದು ವಿಚಾರದಲ್ಲಿ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಎನ್ಟಿಆರ್. ಏನಾಗಿದೆ ಗೊತ್ತೇ??
ಇದೇ ಮೊದಲೇನಲ್ಲ, ಈ ಹಿಂದೆ ಕೂಡ ಎನ್ಟಿಆರ್ ಅವರು ಕೆಲವು ಹೀರೋಯಿನ್ ಗಳ ವಿಚಾರದಲ್ಲಿ ಹೀಗೆ ಹಠ ಮಾಡಿದ್ದಾರೆ, ಜಾನ್ವಿ ಕಪೂರ್ ತಮ್ಮ ಸಿನಿಮಾ ಇಂದಲೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂದು ಜ್ಯೂನಿಯರ್ ಎನ್ಟಿಆರ್ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ, ಇನ್ನು ಎನ್ಟಿಆರ್ ಅವರ ಅಭಿಮಾನಿಗಳು ಮತ್ತು ಕೊರಟಾಲ ಶಿವ ಅವರ ಆಪ್ತರು ಹೇಳುತ್ತಿರುವುದೇ ಬೇರೆ. ಜಾನ್ವಿ ಕಪೂರ್ ಅವರು ಸಿನಿಮಾಗೆ ನಾಯಕಿ ಆಗಬೇಕು ಎನ್ನುವುದು ಕೊರಟಾಲ ಶಿವ ಅವರ ನಿರ್ಧಾರ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಜಾನ್ವಿ ಕಪೂರ್ ಅವರೇ ಸಿನಿಮಾ ನಾಯಕಿ ಎಂದು ಇನ್ನು ಅಧಿಕೃತವಾಗಿ ಪ್ರಕಟಣೆ ಮಾಡಿಲ್ಲ. ಇದನ್ನು ಓದಿ..Pooja Hegde News: ಆತನಿಂದಾಗಿ ಪೂಜಾ ಹೆಗ್ಡೆ ರವರು ಅದೆಂತಹ ಪರಿಸ್ಥಿಗೆ ಬಂದಿದ್ದಾರೆ ಗೊತ್ತೇ?? ಕನ್ನಡತಿಗೆ ಇವೆಲ್ಲ ಬೇಕಿತ್ತಾ??
Comments are closed.