Kannada News: ನಯನತಾರ ಮಾಜಿ ಲವರ್ ಗಳಿಗೆ ಕೈ ಕೊಡಲು ಕಾರಣ ಏನಂತೆ ಗೊತ್ತೆ? ಅದು ಅಸಲಿಗೆ ಇಷ್ಟವಾಗಲಿಲ್ಲವಂತೆ. ಏನಾಗಿತ್ತು ಗೊತ್ತೇ??
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ನಂಬರ್ 1 ಹೀರೋಯಿನ್ ಸ್ಥಾನದಲ್ಲಿ ಇರುವವರು ನಟಿ ನಯನತಾರ. ಸೌತ್ ಇಂಡಿಯಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಇವರೇ. ಸುಮಾರು 20 ವರ್ಷಗಳಿಂದ ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಆಗಿನಿಂದಲೂ ಲೇಡಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ನಟನೆ, ಡ್ಯಾನ್ಸ್ ಹೀಗೆ ಎಲ್ಲದರಲ್ಲೂ ತಮ್ಮನ್ನು ಸಾಬೀತು ಪಡಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದು ನಿಂತಿದ್ದಾರೆ ನಯನ್. ಆದರೆ ವೈಯಕ್ತಿಕ ಜೀವನ ವಿಚಾರದಲ್ಲಿ ಬಹಳಷ್ಟು ಟ್ರೋಲ್ ಸಹ ಆಗಿದ್ದಾರೆ.
ಬಹಳಷ್ಟು ಜನರನ್ನು ಪ್ರೀತಿ ಮಾಡುತ್ತಿದ್ದರು ಎನ್ನುವುದು ಇವರ ಮೇಲಿರುವ ಆರೋಪ. ಹಲವರ ಜೊತೆಗೆ ನಯನ್ ಸಂಬಂಧ ಆಗ ಬ್ರೇಕಿಂಗ್ ನ್ಯೂಸ್ ಆಗಿತ್ತು. ಆಗ ನಟ ಸಿಂಬು ಅವರೊಡನೆ ಡೇಟಿಂಗ್ ಮಾಡುತ್ತಿದ್ದರು, ಆ ರಿಲೇಶನ್ಶಿಪ್ ಮದುವೆ ಹಂತಕ್ಕೆ ಹೋದ ನಂತರ ಅವರೊಡನೆ ಬ್ರೇಕಪ್ ಮಾಡಿಕೊಂಡರು. ನಂತರ ಇಂಡಿಯಾದ ಮೈಕಲ್ ಜಾಕ್ಸನ್ ಎಂದೇ ಕರೆಯಲ್ಪಡುವ ಡ್ಯಾನ್ಸರ್ ಮತ್ತು ನಟ ಪ್ರಭುದೇವ ಅವರೊಡನೆ ರಿಲೇಶನ್ಶಿಪ್ ನಲ್ಲಿದ್ದರು ನಯನ್. ಇವರಿಗೋಸ್ಕರ ಹೆಂಡತಿಗೆ ವಿಚ್ಛೇದನ ಕೊಡುವುದಕ್ಕೂ ಪ್ರಭುದೇವ ಅವರು ಸಿದ್ಧವಾಗಿದ್ದರು. ಇದನ್ನು ಓದಿ..Kannada News: ದಿಡೀರ್ ಎಂದು ಗಳಿಸಿದ ಹಣ, ನಟಿಯ ಖ್ಯಾತಿ ಎಲ್ಲವನ್ನು ಬಿಟ್ಟು ಹಿಜಾಬ್ ಧರಿಸಲು ಕಾರಣ ಏನಂತೆ ಗೊತ್ತೇ? ಕಣ್ಣೀರು ಹಾಕಿ ನಟಿ ಹೇಳಿದ್ದೇನು ಗೊತ್ತೇ??
ಆದರೆ ಏನಾಯಿತೋ ಏನೋ, ಪ್ರಭುದೇವ ಅವರ ಜೊತೆಗೆ ಕೂಡ ನಯನತಾರ ಅವರು ಬ್ರೇಕಪ್ ಮಾಡಿಕೊಂಡರು. ಇದಕ್ಕೆಲ್ಲಾ ಕಾರಣ, ನಯನತಾರ ಅವರಿಗೆ ಗಂಡಸರಿಗೆ ಇರುವ ಹೆಡ್ ವೇಟ್ ಇಷ್ಟ ಆಗುವುದಿಲ್ಲವಂತೆ. ಅವರೆಲ್ಲರೂ ಕೂಡ ತಾನು ಹೇಳಿದ ಹಾಗೆ ಕೇಳಬೇಕು ಎನ್ನುವ ರೀತಿ ಕಂಡೀಷನ್ ಹಾಕುತ್ತಿದ್ದರಂತೆ, ಅವರು ಹೇಳಿದ್ದು ಮಾಡದೆ ಹೋದರೆ ಸುಮ್ಮನೆ ಇರುತ್ತಿರಲಿಲ್ಲವಂತೆ.. ಇದೇ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾರೆ. ನಂತರ ವಿಘ್ನೇಶ್ ಶಿವನ್ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದರು ನಯನ್. ವಿಘ್ನೇಶ್ ಅವರು ನಯನತಾರ ಅವರನ್ನು ಅರ್ಥ ಮಾಡಿಕೊಂಡು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿರುವ ಕಾರಣ, ಇವರಿಬ್ಬರ ಸಂಬಂಧ ಗಟ್ಟಿಯಾಗಿ ನಿಂತಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಮೈ ತುಂಬಿಕೊಂಡು ದೊಡ್ಡವಳು ಆಗಲು, ಇಂಜೆಕ್ಷನ್ ಬಳಸಿದ್ದರೇ ಅಪ್ಪು ಜೊತೆ ನಟಿಸಿದ್ದ ನಟಿ: ತಾಯಿಯೇ ಎಲ್ಲವನ್ನು ಬಿಚ್ಚಿಟ್ಟು ಹೇಳಿದ್ದೇನು ಗೊತ್ತೇ?
Comments are closed.