Neer Dose Karnataka
Take a fresh look at your lifestyle.

Kannada Astrology: ಬಡವನು ಕೂಡ ರಾಜನಾಗುವ ಸಮಯ ಬಂದೆ ಬಿಡ್ತು: ಶನಿ ದೆಸೆ ಆರಂಭವಾದರೆ ಏನಾಗುತ್ತದೆ ಗೊತ್ತೇ? 19 ವರ್ಷ ನೀವೇ ಕಿಂಗ್.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶನಿದೇವರು ಕರ್ಮಫಲದಾತ ಎಂದು ಹೇಳುತ್ತಾರೆ. ಶನಿದೇವರ ಕೃಪೆ ಯಾರ ರಾಶಿ ಮೇಲೆ ಇರುತ್ತದೆಯೋ ಅವರಿಗೆ ಒಳ್ಳೆಯ ಫಲ ಸಿಗುತ್ತದೆ, ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಇನ್ನು ಕೆಲವು ಸಾರಿ ಶನಿದೇವರ ಕೃಪೆ ಇದ್ದರು ಕೂಡ, ಆ ವ್ಯಕ್ತಿ ಕೆಟ್ಟ ಕೆಲಸ ಮಾಡಿದರೆ, ಅದರಿಂದ ಶನಿದೇವರಿಂದ ತೊಂದರೆಗಳನ್ನು ಅನುಭವಿಸಬೇಕಾಗಿ ಬರಬಹುದು. ಪ್ರತಿ ಮನುಷ್ಯನ ಜಾತಕದಲ್ಲಿ ಕೂಡ ಧೈಯಾ ಮತ್ತು ಮಹಾದಶ ನಡೆಯುತ್ತದೆ.

ಶನಿದೇವರ ಮಹಾದೆಸೆಯು ಪ್ರತಿ ವ್ಯಕ್ತಿಯ ಬದುಕಿನ ಮೇಲೆ ಪರಿಣಾಮ ಬೀರುತ್ತದೆ, ಒಬ್ಬ ವ್ಯಕ್ತಿಯಲ್ಲಿ ದೇವರ ಮೇಲೆ ಭಕ್ತಿ ಇದ್ದು, ಜಾತಕದಲ್ಲಿ ಶನಿದೇವರು ಬಲಿಷ್ಠವಾಗಿದ್ದರೆ, ಶನಿದೇವರ ಮಹಾದೆಸೆಯ ಸಮಯದಲ್ಲಿ ಆ ವ್ಯಕ್ತಿಗೆ ಯಶಸ್ಸು, ಖುಷಿ, ಪ್ರತಿಷ್ಠೆ ಎಲ್ಲವೂ ಸಿಗುತ್ತದೆ. ಮಹಾದೆಸೆ ಸಮಯದಲ್ಲಿ ಅವರು ಶ್ರೀಮಂತರಾಗುತ್ತಾರೆ. ಈ ಕೃಪೆ ಇರುವವರಿಗೆ ಬೇರೆ ಬೇರೆ ಮೂಲಗಳಿಂದ ಹೆಚ್ಚು ಆದಾಯ ಸಿಗುತ್ತದೆ. ಶನಿದೇವರು ಅಶುಭ ಸ್ಥಾನದಲ್ಲಿದ್ದಾಗ ಆ ವ್ಯಕ್ತಿ ಕೂಡ ಕೆಟ್ಟ ಕೆಲಸ ಮಾಡಿದರೆ, ಹಣಕಾಸಿನ ವಿಚಾರದಲ್ಲಿ ನಷ್ಟ ಅನುಭವಸಬೇಕಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಅಡೆತಡೆ ಉಂಟಾಗುತ್ತದೆ. ಕೆಲವರು ಜ್ಯೋತಿಶಿಗಳು ಅಥವಾ ತಜ್ಞರ ಸಲಹೆ ಪಡೆಯದೆ, ಮಹಾದೆಸೆ ಇದ್ದಾಗ ನೀಲಿಮಣಿ ಅಥವಾ ಇನ್ನಿತರ ಮಣಿಗಳನ್ನು ಧರಿಸುತ್ತಾರೆ. ಇದನ್ನು ಓದಿ..Kannada Astrology: ಮಹಾಶಿವರಾತ್ರಿಯ ದಿನ ಈ ಚಿಕ್ಕ ಕೆಲಸ ಮಾಡಿ ಸಾಕು, ಜೀವನದಲ್ಲಿ ಹಣ, ಸಂತೋಷ ಎಲ್ಲವೂ ನಿಮ್ಮದಾಗುತ್ತದೆ. ಹೇಳಿ ಹರ ಹರ ಮಹಾದೇವ

ಆದರೆ ಆ ರೀತಿ ಮಾಡಬಾರದು, ಶನಿದೇವರ ಮಹಾದೆಸೆ ನಡೆಯುವಾಗ, ವ್ಯಸನಗಳು ಮತ್ತು ಕೆಟ್ಟ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಮಹಾದೆಸೆ ಅನುಭವಿಸುತ್ತಿರುವವರು ಹೆಣ್ಣುಮಕ್ಕಳು, ಹಿರಿಯರು, ಅಂಗವಿಕಲರು ಕಷ್ಟದಲ್ಲಿ ಇರುವವರು ಇಂಥವರಿಗೆ ಅಗೌರವ ನೀಡಿದರೆ, ಕಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಶನಿದವರ ಅನುಗ್ರಹ ಪಡೆಯುವುದಕ್ಕೆ ಕೆಲವು ನಿಯಮಗಳು ಕೂಡ ಇದೆ. ಶನಿದೇವರ ಮಹಾದೆಸೆ ನಡೆಯುವಾಗ, ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಯಶಸ್ಸು ಪಡೆಯಬೇಕು ಎಂದರೆ, ಬೆಳಗ್ಗೆ ಸೂರ್ಯೋದಯ ಆಗುವುದಕ್ಕಿಂತ ಮೊದಲು ಅರಳಿ ಮರಕ್ಕೆ ನೀರು ಹಾಕಿ, ಸಂಜೆ ಸಮಯದಲ್ಲಿ ಅದೇ ಅರಳಿ ಮರಕ್ಕೆ ನಾಲ್ಕು ಮುಖದ ದೀಪ ಹಚ್ಚಿ, ಬಳಿಕ ಅಲ್ಲೇ ನಿಂತು ಶನಿ ಚಾಲೀಸಾ ಪಠಣೆ ಮಾಡಿ. ಇದರಿಂದ ಏಳಿಗೆ ಕಾಣುತ್ತೀರಿ. ಇದನ್ನು ಓದಿ..Kannada Astrology: ಅಪ್ಪಿ ತಪ್ಪಿಯೂ ಈ ಎರಡು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದು ಹಾಕುತ್ತಿರಿ. ಶೇಕಡಾ 99 % ಜನ ಮಾಡುವ ತಪ್ಪು ಯಾವುದು ಗೊತ್ತೇ?

Comments are closed.