Kannada News: ಮದುವೆಯಾದ ಎರಡೇ ದಿನಕ್ಕೆ ಸ್ವರ ಭಾಸ್ಕರ್ ಗೆ ಬಿಗ್ ಶಾಕ್; ಅಣ್ಣ ಎಂದು ಕರೆದು ಮದುವೆಯಾಗಿದ್ದವರ ಪರಿಸ್ಥಿತಿ ಏನಾಗಿದೆ ಗೊತ್ತೇ??
Kannada News: ಸಮಾಜವಾದಿ ಪಕ್ಷದ ಮುಖಂಡ ಮತ್ತು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಳೆಯ ಸ್ಟೂಡೆಂಟ್ ಫಹಾದ್ ಅಹ್ಮದ್ ಮತ್ತು ಬಾಲಿವುಡ್ ನಟಿ ಸ್ವರ ಭಾಸ್ಕರ್ ಮದುವೆ ಇತ್ತೀಚೆಗೆ ನಡೆಯಿತು. ಈ ಜೋಡಿಯ ಆರತಕ್ಷತೆಯನ್ನು ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದ ಕ್ಯಾಂಪಸ್ ನಲ್ಲಿ ನಡೆಸಬೇಕು ಎಂದು ಪ್ಲಾನಿಂಗ್ ನಡೆಯುತ್ತಿದೆ. ಈ ಹಿಂದೆ ಅಣ್ಣ ಎಂದು ಕರೆದ ವ್ಯಕ್ತಿಯನ್ನೇ ಈಗ ಸ್ವರಾ ಭಾಸ್ಕರ್ ಅವರು ಮದುವೆಯಾಗಿದ್ದಾರೆ, ಹಾಗೆಯೇ ಇವರ ಮದುವೆ ನಡೆದಿರುವುದು ಶರಿಯಾ ಕಾಯ್ದೆಯ ಅಡಿಯಲ್ಲಿ ಇದರಿಂದಲು ಈಗ ವಿವಾದ ಶುರುವಾಗಿದೆ. ಎಎಂಯು ಕ್ಯಾಂಪಸ್ ನಲ್ಲಿರುವ ವರ್ಗದ ವಿದ್ಯಾರ್ಥಿಗಳು, ಈ ಆವರಣದಲ್ಲಿ ಯಾರದ್ದು ವೈಯಕ್ತಿಕ ಸಮಾರಂಭಗಳು ನಡೆಯುವ ಹಾಗಿಲ್ಲ, ಎಲ್ಲಾ ಸಿದ್ಧತೆಗಳನ್ನು ನಿಲ್ಲಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಶಾಹಿನ್ ಭಾಗ್ ಹಾಗು ತುಕ್ಡೆ ತುಕ್ಡೆ ಗ್ಯಾಂಗ್ ನವರು ಒಂದು ವೇಳೆ ಬಂದರೆ, ಭಾರತದ ವಿರೋಧಿತ ಘೋಷಣೆ ಕೂಗುತ್ತಾರೆ ಎಂದು ವಿದ್ಯಾರ್ಥಿಗಳ ಸಂಘದ ಮಾಜಿ ಉಪಾಧ್ಯಕ್ಷ ನದಿಮ್ ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ಫಜಲ್ ಹಸನ್ ಅವರು ಮಾತನಾಡಿ, ಫಹದ್ ನಮ್ಮ ಯೂನಿವರ್ಸಿಟಿಯಲ್ಲಿ ಓದಿದ ಹಳೆಯ ವಿದ್ಯಾರ್ಥಿ, ಅವರ ದಾವತ್ ಮಾಡೋದು ಯಾವಾಗ ಎಂದು ಇನ್ನು ನಿರ್ಧಾರ ಆಗಿಲ್ಲ, ಅವರು ಅಮೆರಿಕಾದಲ್ಲಿದ್ದಾರೆ ಅಲ್ಲಿಂದ ಬಂದ ನಂತರ ದಿನಾಂಕ ನಿಗದಿ ಮಾಡುತ್ತೇವೆ. ಜವಾಬ್ದಾರಿ ಇರುವವರಿಗೆ ದಾವತ್ ಗೆ ಆಹ್ವಾನ ನೀಡುತ್ತೇವೆ, ಮಾಧ್ಯಮದವರಿಗು ಆಮಂತ್ರಣ ಇರಲಿದೆ. 50 ರಿಂದ 100 ಜನಕ್ಕೆ ಮಾತ್ರ ಆಹ್ವಾನ ಇರುತ್ತದೆ..ಓಲ್ಡ್ ಬಾಯ್ಸ್ ಲಾಡ್ಜ್ ಇಲ್ಲದೆ ಹೋದರೆ ಕ್ಯಾಂಪಸ್ ನ ಒಳಗೆ ಇರುವ ಗೆಸ್ಟ್ ಹೌಸ್ ನಲ್ಲಿ ದಾವತ್ ನಡೆಯಲಿದೆ..” ಎಂದಿದ್ದಾರೆ. ಇದನ್ನು ಓದಿ..Kannada News: ನಯನತಾರ ಮಾಜಿ ಲವರ್ ಗಳಿಗೆ ಕೈ ಕೊಡಲು ಕಾರಣ ಏನಂತೆ ಗೊತ್ತೆ? ಅದು ಅಸಲಿಗೆ ಇಷ್ಟವಾಗಲಿಲ್ಲವಂತೆ. ಏನಾಗಿತ್ತು ಗೊತ್ತೇ??
ಸ್ವರಾ ಭಾಸ್ಕರ್ ಮತ್ತು ಫಹಾದ್ ಅವರು ಮದುವೆ ಆಗಿರುವುದು ಭಾರಿ ವಿವಾದ ಸೃಷ್ಟಿಸಿದೆ. ಸ್ವರಾ ಅವರು ಮುಸ್ಲಿಂ ಆಗದೆ ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಕೂಡ ಹೇಳಿದ್ದಾರೆ. ಯಾರು ಯಾರನ್ನಾದರು ಪ್ರೀತಿಸಲಿ, ಆದರೆ ಅದನ್ನು ಆಚರಣೆ ಮಾಡುವ ಜಾಗ ವಿವಿ ಕ್ಯಾಂಪಸ್ ಅಲ್ಲ. ಆ ರೀತಿ ನಡೆದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ನದಿಮ್ ಅನ್ಸಾರಿ ಹೇಳಿದ್ದಾರೆ. ಒಟ್ಟಿನಲ್ಲಿ ಮದುವೆಯಾದ ಕೆಲವೇ ದಿನಕ್ಕೆ ಸ್ವರಾ ಭಾಸ್ಕರ್ ಅವರ ಮದುವೆ ವಿವಾದಕ್ಕೆ ಕಾರಣವಾಗಿದೆ. ಇದನ್ನು ಓದಿ..Kannada News: ತಾರಕರತ್ನ ರವರ ಅಂತ್ಯಕ್ರಿಯೆ ಯಾವಾಗ ಗೊತ್ತೇ?? ಎಷ್ಟು ಕಾಯಬೇಕು ಗೊತ್ತೇ?? ಅಲ್ಲಿಯವರೆಗೂ ಏನಾಗುತ್ತದೆ ಗೊತ್ತೇ?
Comments are closed.