ಎನ್ಟಿಆರ್ ಮಾಡದ ಕೆಲಸಕ್ಕೆ ಕೈ ಹಾಕಿ ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಮೊದಲ ಗಟ್ಟಿ ನಿರ್ಧಾರ ಮಾಡಿದ ಬಾಲಕೃಷ್ಣ. ಏನು ಗೊತ್ತೇ??
ನಂದಮೂರಿ ತಾರಕರಾಮರಾವ್ ಅವರ ಮೊಮ್ಮಗ ನಂದಮೂರಿ ತಾರಕರತ್ನ ಅವರು ವಿಧಿವಶರಾಗಿದ್ದಾರೆ. 23 ದಿನಗಳಿಂದ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದ ತಾರಕರತ್ನ ಅವರು ಶನಿವಾರದ ದಿನ, ಶಿವರಾತ್ರಿ ಹಬ್ಬದ ದಿನ ವಿಧಿವಶರಾದರು. ಶನಿವಾರ ರಾತ್ರಿ ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರು ಈ ವಿಚಾರವನ್ನು ಪ್ರಕಟಣೆ ಮಾಡಿದರು. ಈ ಸುದ್ದಿಯನ್ನು ತೆಲುಗು ಚಿತ್ರರಂಗದವರು ಮತ್ತು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ತಾರಕರತ್ನ ಅವರ ಪತ್ನಿ ಮತ್ತು ಮಕ್ಕಳ ಜವಾಬ್ದಾರಿ ತಮ್ಮದು ಎಂದು ಬಾಲಕೃಷ್ಣ ಅವರು ಹೇಳಿದ್ದಾರೆ ..
ಈ ಬಗ್ಗೆ ವೈಸಿಪಿ ಸಂಸದ ಆಗಿರುವ ವಿಜಯಸಾಯಿ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ. ತಾರಕರತ್ನ ಅವರ ಅಂತಿಮ ಸಂಸ್ಕಾರವನ್ನು ಈಗಾಗಲೇ ನಿಗದಿ ಪಡಿಸಿದ ಸಮಯಕ್ಕೆ ಬಾಲಕೃಷ್ಣ ಅವರು ನೆರವೇರಿಸಲಿದ್ದು, ಹಾಗೆಯೇ ತಾರಕರತ್ನ ಅವರ ಪತ್ನಿ ಮತ್ತು ಮಕ್ಕಳ ಜವಾಬ್ದಾರಿ ತಮ್ಮದು ಎಂದು ಬಾಲಕೃಷ್ಣ ಅವರು ಮಾತು ಕೊಟ್ಟಿದ್ದಾರಂತೆ. ಬೆಳಗ್ಗೆ 9 ಗಂಟೆಗೆ ಮನೆಯಿಂದ ಫಿಲ್ಮ್ ಚೇಂಬರ್ ಗೆ ಹೋಗಿದ್ದು, 10 ಗಂಟೆಗೆ ಫಿಲ್ಮ್ ಚೇಂಬರ್ ತಲುಪಿದ್ದಾರೆ. ಮೂರು ಗಂಟೆಗಿಂತ ಹೆಚ್ಚಿನ ಸಮಯ ತಾರಕರತ್ನ ಅವರ ಪಾರ್ಥಿವ ಶರೀರವನ್ನು.. ಇದನ್ನು ಓದಿ..Kannada News: ಮದುವೆಯಾದ ಎರಡೇ ದಿನಕ್ಕೆ ಸ್ವರ ಭಾಸ್ಕರ್ ಗೆ ಬಿಗ್ ಶಾಕ್; ಅಣ್ಣ ಎಂದು ಕರೆದು ಮದುವೆಯಾಗಿದ್ದವರ ಪರಿಸ್ಥಿತಿ ಏನಾಗಿದೆ ಗೊತ್ತೇ??
ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ನಂತರ ಮಹಾಪ್ರಸ್ಥಾನದಲ್ಲಿ ತಾರಕರತ್ನ ಅವರ ಅಂತಿಮ ಸಂಸ್ಕಾರ ನಡೆದಿದೆ. ಈಗಾಗಲೇ ಅಲೇಖ್ಯಾ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರಿಗೆ ಗಂಡನ ಮೇಲೆ ತುಂಬಾ ಪ್ರೀತಿ. ಈ ಸಮಯದಲ್ಲಿ ಏನು ಸರಿಯಾಗಿ ತಿನ್ನದೆ ನೋವು ಅನುಭವಿಸಿ, ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ತಾರಕರತ್ನ ಅವರ ಅಗಲಿಕೆ ಇಡೀ ಕುಟುಂಬಕ್ಕೆ ಬಹಳ ನೋವು ನೀಡಿದೆ, 39 ವರ್ಷಕ್ಕೆ ಈ ರೀತಿ ಆಗುವುದನ್ನು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ರಾಜಕೀಯದಲ್ಲಿದ್ದು ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಾಗಲೇ ಈ ರೀತಿ ಆಗಿರುವುದು ದುಃಖಕರ ವಿಚಾರ ಆಗಿದೆ. ಇದನ್ನು ಓದಿ..Kannada News: ಪೂಜಾ ಹೆಗ್ಡೆ ವಿಡಿಯೋ ಆಯಿತು ವೈರಲ್: ತುಂಡು ಬಟ್ಟೆ ಧರಿಸಿ ಮುಜುಗರಕ್ಕೆ ಒಳಗಾದ ಪೂಜಾ: ಕೊನೆಗೆ ಏನಾಯ್ತು ಗೊತ್ತೇ??
Comments are closed.