Kannada News: ಪೂಜಾ ಹೆಗ್ಡೆ ವಿಡಿಯೋ ಆಯಿತು ವೈರಲ್: ತುಂಡು ಬಟ್ಟೆ ಧರಿಸಿ ಮುಜುಗರಕ್ಕೆ ಒಳಗಾದ ಪೂಜಾ: ಕೊನೆಗೆ ಏನಾಯ್ತು ಗೊತ್ತೇ??
Kannada News: ನಟಿ ಪೂಜಾ ಹೆಗಡೆ ಬಗ್ಗೆ ನಮಗೆಲ್ಲಾ ಗೊತ್ತು, ಯಾವ ಹಿನ್ನೆಲೆಯೂ ಇಲ್ಲದೇ ಬಂದು ಇದೀಗ ಸೌತ್ ನಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ಮೊದಲಿಗೆ ಯಾರೂ ಅವರಿಗೆ ಹೆಚ್ಚು ಅವಕಾಶ ನೀಡಲಿಲ್ಲ. ನಂತರದ ದಿನಗಳಲ್ಲಿ ಪೂಜಾ ಹೆಗ್ಡೆ ಸ್ಕ್ಕ್ಸಸ್ ಕಾಣುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಅವಕಾಶ ಸಿಗದೆ ಈಕೆ ಕಣ್ಮರೆಯಾಗುತ್ತಾರೆ ಎಂದುಕೊಂಡರೆ, ಈಗ ಸೌತ್ ಸಿನಿ ದುನಿಯಾದಲ್ಲಿ ಸ್ಟಾರ್ ಹೀರೋಯಿನ್ ಆಗಿ ಕುಳಿತಿದ್ದಾರೆ. ಬೆರಳೆಣಿಕೆಯಷ್ಟು ದೊಡ್ಡ ಸಿನಿಮಾಗಳಿಂದ ಅಬ್ಬರಿಸುತ್ತಿದ್ದಾರೆ ಪೂಜಾ ಹೆಗ್ಡೆ.
ಇತ್ತೀಚೆಗಷ್ಟೇ ಮೂರು ಸಿನಿಮಾ ಫ್ಲಾಪ್ ಆದರೂ ಸಹ ಇವರಿಗೆ ಅವಕಾಶಗಳು ಕಡಿಮೆಯಾಗಿಲ್ಲ. ಆದರೆ ಇತ್ತೀಚಿಗೆ ಆಕೆಯ ಬಗ್ಗೆ ಒಂದು ವಿಷಯ ವೈರಲ್ ಆಗಿದೆ. ಈಗ ಬಾಲಿವುಡ್ ನಲ್ಲಿ ಪೂಜಾ ಹೆಗ್ಡೆ ಸತತವಾಗಿ ದೊಡ್ಡ ಚಿತ್ರಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಪೂಜಾ ಹೆಗ್ಡೆ. ಹೀಗೆ ತೆಲುಗು ಮತ್ತು ತಮಿಳಿನಲ್ಲಿ ಸಹ ಬ್ಯುಸಿ ಇರುವ ಪೂಜಾ ಹೆಗ್ಡೆ ಅವರು ಹೆಚ್ಚಾಗಿ ಮುಂಬೈನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹಾಟ್ ಲುಕ್ಸ್ ಮೂಲಕವೇ ಇವರು ಹೆಚ್ಚು ಸುದ್ದಿಯಾಗುತ್ತಾರೆ. ಇದೀಗ ಒಂದು ಪಾರ್ಟಿಗೆ ಶರ್ಟ್ ಡ್ರೆಸ್ ಧರಿಸಿ ಬಂದು, ಮುಜುಗರಕ್ಕೆ ಒಳಗಾಗಿದ್ದಾರೆ. ಇದನ್ನು ಓದಿ..Kannada News: ಮದುವೆಯಾದ ಎರಡೇ ದಿನಕ್ಕೆ ಸ್ವರ ಭಾಸ್ಕರ್ ಗೆ ಬಿಗ್ ಶಾಕ್; ಅಣ್ಣ ಎಂದು ಕರೆದು ಮದುವೆಯಾಗಿದ್ದವರ ಪರಿಸ್ಥಿತಿ ಏನಾಗಿದೆ ಗೊತ್ತೇ??
ಮನಿಷ್ ಮಲ್ಹೋತ್ರ ಅವರ ಬರ್ತ್ ಡೇ ಪಾರ್ಟಿಯಲ್ಲಿ ಪೂಜಾ ಹೆಗ್ಡೆ ಅವರು, ಬ್ಲ್ಯಾಕ್ ಕಲರ್ ಶಾರ್ಟ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದರು. ಅಲ್ಲಿ ನೆರೆದಿದ್ದ ಮಾಧ್ಯಮದವರ ಕ್ಯಾಮೆರಾ ಗಳಿಗೆ ಪೋಸ್ ನೀಡಿದರು. ಮಾಧ್ಯಮದವರು ಪೂಜಾ ಹೆಗ್ಡೆ ಅವರ ಫೋಟೋಸ್ ತೆಗೆಯುತ್ತಿದ್ದರು, ಹಾಗೆಯೇ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಕೂಡ ಅವರನ್ನು ಸುತ್ತುವರೆದಿದ್ದರು. ಈ ಸಮಯದಲ್ಲಿ ಪೂಜಾ ಹೆಗ್ಡೆ ಅವರು ಮುಜುಗರಕ್ಕ ಒಳಗಾಗಿದ್ದಾರೆ. ಇದನ್ನು ನೋಡಿ, ಶಾರ್ಟ್ ಡ್ರೆಸ್ ಹಾಕಿ ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ ಅಭಿಮಾನಿಗಳು, ಸಧ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ತಾರಕರತ್ನ ರವರ ಅಂತ್ಯಕ್ರಿಯೆ ಯಾವಾಗ ಗೊತ್ತೇ?? ಎಷ್ಟು ಕಾಯಬೇಕು ಗೊತ್ತೇ?? ಅಲ್ಲಿಯವರೆಗೂ ಏನಾಗುತ್ತದೆ ಗೊತ್ತೇ?
Comments are closed.