ತೆಲುಗು ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ತಮನ್ನ. ಪ್ರೊಡ್ಯೂಸರ್ ನೇರವಾಗಿ ಗೆಸ್ಟ್ ಹೌಸ್ ಗೆ ಬಾ ಎಂದಿದ್ದು ಯಾಕೆ ಅಂತೇ ಗೊತ್ತೇ? ಅಂದು ಆಗಿದ್ದೇನು ಗೊತ್ತೇ?
ಚಿತ್ರರಂಗಕ್ಕೆ ಯಾವುದೇ ಹಿನ್ನಲೆ ಇಲ್ಲದೆ ಬರುವ ಕಲಾವಿದೆಯರು ಎದುರಿಸಬೇಕಾಗುತ್ತಿರುವ ಮೊದಲ ಸಮಸ್ಯೆ ಕ್ಯಾಸ್ಟಿಂಗ್ ಕೌಚ್, ನಟಿಯರಿಗೆ ಒಳ್ಳೆಯ ಅವಕಾಶ ಸಿಗಬೇಕು ಎಂದರೆ ಕಮಿಟ್ಮೆಂಟ್ ಕೊಡಬೇಕು ಎನ್ನುವ ಹಾಗೆ ಆಗಿದೆ ಪರಿಸ್ಥಿತಿ. ಯಾರನ್ನೇ ನೋಡಿದರು ಇದು ಗೊತ್ತಾಗುತ್ತಿದೆ. ಮೊದಲಿಗೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡೋದಕ್ಕೆ ಕಲಾವಿದೆಯರು ಭಯ ಪಡುತ್ತಿದ್ದರು, ಆದರೆ MeeToo ಶುರು ಆದಾಗಿನಿಂದ ಸಿನಿಮಾ ಕಲಾವಿದೆಯರು ಧೈರ್ಯವಾಗಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ.
ನಮ್ಮ ವೃತ್ತಿಜೀವನದಲ್ಲಿ ನಡೆದ ಕಾಜಿ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮನ್ನಾ ಅವರು ಕೂಡ ಒಂದು ಸಂದರ್ಶನದಲ್ಲಿ ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗ ತಮನ್ನಾ ಅವರು ಬಾಲಿವುಡ್ ನಲ್ಲಿ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ತಮನ್ನಾ ಅವರು ಈಗಲೂ ಸಹ ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ತಮ್ಮ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದ್ದಾರೆ. ಇದರಿಂದಲೇ ಇವರಿಗೆ ಬಾಲಿವುಡ್ ನಲ್ಲೂ ಅವಕಾಶ ಸಿಕ್ಕಿತು. ಇದನ್ನು ಓದಿ..Kannada News: ಪೂಜಾ ಹೆಗ್ಡೆ ವಿಡಿಯೋ ಆಯಿತು ವೈರಲ್: ತುಂಡು ಬಟ್ಟೆ ಧರಿಸಿ ಮುಜುಗರಕ್ಕೆ ಒಳಗಾದ ಪೂಜಾ: ಕೊನೆಗೆ ಏನಾಯ್ತು ಗೊತ್ತೇ??
ಇತ್ತೀಚೆಗೆ ತಮನ್ನಾ ಅವರು ಹಿಂದಿ ಚಾನೆಲ್ ಒಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ತಾವು ಕೂಡ ಕ್ಯಾಸ್ಟಿಂಗ್ ಕೌಚ್ ಎದುರಿಸಿರುವ ಬಗ್ಗೆ ಮಾತನಾಡಿದ್ದಾರೆ. ಅವಕಾಶ ಪಡೆಯುವುದಕ್ಕಾಗಿ ಆಗಿನ ಸಮಯದಲ್ಲಿ ಹಿಂದಿ ನಿರ್ಮಾಪಕರೊಬ್ಬರ ಹತ್ತಿರ ಹೋದಾಗ, ಅವರ ಮ್ಯಾನೇಜರ್ ಮಾತನಾಡಿ, ಅವಕಾಶ ಸಿಗಬೇಕು ಎಂದರೆ ನಿರ್ಮಾಪಕರನ್ನು ಸಂತೋಷಪಡಿಸಬೇಕು, ಒಂದು ಸಾರಿ ಗೆಸ್ಟ್ ಹೌಸ್ ಗೆ ಹೋದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದರಂತೆ. ಆಗ ಅವರಿಗೆ ಅಸಲಿ ಉದ್ದೇಶ ಏನು ಎಂದು ಅರ್ಥವಾಗಿ, ಅಲ್ಲಿಂದ ಹೊರಟು ಬಂದೆ ಎಂದು ನಟಿ ತಮನ್ನಾ ಹೇಳಿದ್ದಾರೆ. ಇದನ್ನು ಓದಿ..ಎನ್ಟಿಆರ್ ಮಾಡದ ಕೆಲಸಕ್ಕೆ ಕೈ ಹಾಕಿ ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಮೊದಲ ಗಟ್ಟಿ ನಿರ್ಧಾರ ಮಾಡಿದ ಬಾಲಕೃಷ್ಣ. ಏನು ಗೊತ್ತೇ??
Comments are closed.