Kannada News: ಬೆಡ್ ರೂಮ್ ನಲ್ಲಿ ಪರ ಪುರುಷನ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾಗ ರೆಡ್ ಹ್ಯಾಂಡ್ ಹಿಡಿದ ಪತಿ; ಆದರೆ ಕೊನೆಗೆ ಆಗಿದ್ದೇನು ಗೊತ್ತೇ?
Kannada News: ಈಗಿನ ಕಾಲದಲ್ಲಿ ಮಹಿಳೆಯರು ಬೇರೆ ರೀತಿಯ ಆಸೆಗಳು, ಸುಖಕ್ಕೆ ಆಸೆಪಟ್ಟು ತಾವು ಮದುವೆ ಮಾಡಿಕೊಂಡ ಗಂಡನಿಗೆ ಮೋಸ ಮಾಡುತ್ತಿದ್ದಾರೆ. ಗಂಡನಿಗೆ ಗೊತ್ತಿಲ್ಲದ ಹಾಗೆ ಮತ್ತೊಬ್ಬರ ಜೊತೆಗೆ ಸಂಬಂಧ ನಡೆಸುತ್ತಿದ್ದಾರೆ. ಗಂಡ ಕೆಲಸಕ್ಕೆ ಹೋದಾಗ ತಮ್ಮ ಬಾಯ್ ಫ್ರೆಂಡ್ ಗಳನ್ನು ಮನೆಗೆ ಕರೆಸಿಕೊಂಡು ಸಂತೋಷಪಡುತ್ತಿದ್ದಾರೆ. ಇದೇ ರೀತಿ ಒಬ್ಬ ಹೆಂಡತಿ ತನ್ನ ಬಾಯ್ ಫ್ರೆಂಡ್ ಜೊತೆಗೆ ಬೆಡ್ ರೂಮ್ ನಲ್ಲಿ ಸಂತೋಷವಾಗಿದ್ದಾಗ, ಗಂಡನ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ. ನಂತರ ಆಕೆಯ ಗತಿ ಏನಾಗಿದೆ ಗೊತ್ತಾ? ತಿಳಿದರೆ ನೀವು ಶಾಕ್ ಆಗುತ್ತೀರಿ?
ಈ ಘಟನೆ ನಡೆದಿರುವುದು ತಮಿಳುನಾಡಿನ ಚಂದ್ರವಿಲಾಸಪುರಂನಲ್ಲಿ. 29 ವರ್ಷದ ಯುವರಾಜ್ ಎನ್ನುವ ಹುಡುಗ, ಐದು ವರ್ಷಗಳ ಹಿಂದೆ ತನ್ನ ಮಾವನ ಮಗಳು ಗಾಯತ್ರಿ ಎನ್ನುವ ಹುಡುಗಿಯ ಜೊತೆಗೆ ಮದುವೆಯಾಗಿದ್ದ, ಬಳಿಕ ಅವರಿಗೆ ಒಂದು ಹೆಣ್ಣುಮಗು ಜನಿಸಿತು. ಈ ರೀತಿ ಇವರ ಜೀವನ ಚೆನ್ನಾಗಿ ಸಾಗುತ್ತಿತ್ತು. ಯುವರಾಜ್ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಗಾಯತ್ರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಯಲ್ಲಿ ಆಕೆಗೆ ಮತ್ತೊಬ್ಬನ ಪರಿಚಯವಾಯಿತು. ದಿನಗಳು ಕಳೆದ ಹಾಗೆ, ಇವರಿಬ್ಬರ ಪರಿಚಯ ಸಂಬಂಧಕ್ಕೆ ಶುರುವಾಯಿತು. ಇದನ್ನು ಓದಿ..Relationship: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಗಂಡನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?
ಗಂಡನಿಗೆ ಹೇಳದೆ ಗಾಯತ್ರಿ ಹೊರಗೆ ಹೋಗುತ್ತಿದ್ದಳು. ಕೆಲಸಮಯ ಹೀಗೆ ಕಳೆದ ನಂತರ, ಯುವರಾಜ್ ಗೆ ಹೆಂಡತಿ ಮೇಲೆ ಅನುಮಾನ ಶುರುವಾಯಿತು. ಗಾಯತ್ರಿಗೆ ಕೆಲಸ ಬಿಟ್ಟು ಮನೆಯಲ್ಲೇ ಇರಲು ಹೇಳಿದನು. ಈ ಕಾರಣಕ್ಕೆ ಗಾಯತ್ರಿ ತನ್ನ ಲವ್ವರ್ ಅನ್ನು ಭೇಟಿಯಾಗೋದಕ್ಕೆ ಸಾಧ್ಯವಾಗಲಿಲ್ಲ. ಆಗ ಒಂದು ಭಾನುವಾರ ರಾತ್ರಿ 11ಗಂಟೆಗೆ ತನ್ನ ಲವ್ವರ್ ಗೆ ಕಾಲ್ ಮಾಡಿ ಬರುವಂತೆ ಕೇಳಿಕೊಳ್ಳುತ್ತಾಳೆ. ಅವನು ಕೂಡ ಬರುತ್ತಾನೆ, ಇಡೀ ರಾತ್ರಿ ಇಬ್ಬರು ಎಂಜಾಯ್ ಮಾಡುತ್ತಾರೆ. ಇದ್ದಕ್ಕಿದ್ದ ಹಾಗೆ ಅಂದು ಮಧ್ಯರಾತ್ರಿ ಯುವರಾಜ್ ಗೆ ಎಚ್ಚರವಾದಾಗ, ಇಬ್ಬರು ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಆತನಿಗೆ ಶಾಕ್ ಆಗಿದೆ. ಇದೆಂಥಾ ಕೆಲಸ ಮಾಡ್ತಿದ್ದೀರಾ ಎಂದು ಕೇಳಿದ ಯುವರಾಜ್..
ತಕ್ಷಣವೇ ಆಕೆ ಲವ್ವರ್ ಜೊತೆಗೆ ಕೈಜೋಡಿಸಿ, ಗಂಡನ ಕಥೆಯನ್ನೇ ಮುಗಿಸಿಬಿಟ್ಟಿದ್ದಾಳೆ. ಗಂಡ ಇನ್ನಿಲ್ಲ ಎಂದು ಗೊತ್ತಾದ ತಕ್ಷಣ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಮರಿದಿನ ಬೆಳಗ್ಗೆ ಯುವರಾಜ್ ಆ ಸ್ಥಿತಿಯಲ್ಲಿ ಪತ್ತೆಯಾದಾಗ, ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಸ್ಥಳಕ್ಕೆ ಆಗಮಿಸಿ ಯುವರಾಜ್ ನ ಪಾರ್ಥಿವ ಶರೀರವನ್ನು ಪರೀಕ್ಷೆಗೆ ಕಳಿಸಿಕೊಟ್ಟಿದ್ದಾರೆ. ಪೊಲೀಸರು ಕುಟುಂಬದವರು ನೀಡಿದ ಕಂಪ್ಲೇಂಟ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೀಗ ಈ ವಿಚಾರ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ..Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?
Comments are closed.