Kannada News: ಬಿಗ್ ಬ್ರೇಕಿಂಗ್; ತಾರಕರತ್ನ ರವರಿಗೆ ಹೃದಯಾಗಾತ ವಾಗಲು ಕಾರಣ ಏನಂತೆ ಗೊತ್ತೇ? ಇದರ ಹಿಂದೆ ಇರುವುದು ಯಾರು ಗೊತ್ತೇ??
Kannada News: ಕಳೆದ ಎರಡು ಮೂರು ದಿನಗಳಿಂದ ತಾರಕರತ್ನ ಅವರಿಗೆ ಸಂಬಂಧಿಸಿದ ಅನೇಕ ವಿಚಾರಗಳು ವೈರಲ್ ಆಗುತ್ತಿದೆ. ಹೃದಯಕ್ಕೆ ಸಂಬಂಧಸಿದ ಆರೋಗ್ಯ ಸಮಸ್ಯೆ ಇಂದ ವಿಧಿವಶರಾದರು. ಇಷ್ಟು ಚಿಕ್ಕ ವಯಸ್ಸಿಗೆ ತಾರಕರತ್ನ ಅವರಿಗೆ ಯಾಕೆ ಹೀಗಾಯಿತು ಎಂದು ಎಲ್ಲರಿಗೂ ಅನ್ನಿಸುತ್ತಿದೆ. ಹೀಗೆ ತಾರಕರತ್ನ ಅವರು ಕಣ್ಣುಮುಚ್ಚಿದ ನಂತರ ಅವರಿಗೆ ಸಂಬಂಧಿಸಿದ ಅನೇಕ ವಿಚಾರಗಳು ಬೆಳಕಿಗೆ ಬರುತ್ತಿದೆ. ತಾರಕರತ್ನ ಅವರು ಯುವಗಳಂ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಅದರ ನಡುವೆಯೇ ಅವರು ಕುಸಿದು ಬಿದ್ದಿದ್ದರು.
ಕೂಡಲೇ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಸೇರಿಸಲಾಯಿತು, ಅಲ್ಲಿ ಸುಮಾರು 23 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾರಕರತ್ನ ಅವರು ವಿಧಿವಶರಾದರು. ಅವರಿಗೆ ಇಷ್ಟು ಚಿಕ್ಕ ವಯಸ್ಸಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಬರುವುದಕ್ಕೆ ಕಾರಣ ಏನು ಎಂದು ಪ್ರಶ್ನೆಗಳು ಕೇಳುಬರುತ್ತಿದ್ದು, ತಾರಕರತ್ನ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು, ಅದರಿಂದಲೇ ಈ ರೀತಿ ಆಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಈಗ ವೈರಲ್ ಆಗಿದ್ದು, ತಾರಕರತ್ನ ಅವರು ಡಿಪ್ರೆಷನ್ ಗೆ ಹೋಗುವುದಕ್ಕೆ ಅವರ ಕುಟುಂಬವೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ?? ಯುವ ನಟನ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾರಾ ಖ್ಯಾತ ನಟಿ: ದೇಶವೇ ಶೇಕ್ ಆಗುವ ಪ್ರಕರಣ ಬಯಲಿಗೆ?
ಅವರು ಚಿತ್ರರಂಗಕ್ಕೆ ಬರುವುದಕ್ಕೆ ಕುಟುಂಬವೇ ಕಾರಣ, ಪ್ರೀತಿಸಿ ಮದುವೆಯಾದ ನಂತರ ಕುಟುಂಬ ಅವರನ್ನು ದೂರವೇ ಇಟ್ಟಿತು, ಆ ಸಮಯದಲ್ಲಿ ತಾರಕರತ್ನ ಅವರು ಹಣಕಾಸಿನ ವಿಚಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು. ಅವರ ಸಹೋದರರು ಕೈತುಂಬಾ ಸಂಪಾದನೆ ಮಾಡುವಾಗ, ತಾರಕರತ್ನ ಅವರು ಮಾತ್ರ ಯಾವುದೇ ಕೆಲಸ ಇಲ್ಲದೆ, ಬಹಳ ಕಾಲ ಖಾಲಿಯಾಗಿಯೇ ಇದ್ದರು. ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಾದರು ಒಳ್ಳೆಯ ಹೆಸರು ಮಾಡಬೇಕು ಎಂದುಕೊಂಡಿದ್ದರು, ಆದರೆ ವಿಧಿ ಅದಕ್ಕೂ ಅಡ್ಡಗಾಲು ಹಾಕಿತು. ಒಂದು ವೇಳೆ ಕುಟುಂಬದವರು ತಾರಕರತ್ನ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದರೆ ಇಂದು ಹೀಗಾಗುತ್ತಿರಲಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ಮೊದಲ ಹೆಂಡತಿಗೆ ಡೈವೋರ್ಸ್ ಕೊಟ್ಟು, ಅಮಲಾ ರವರನ್ನು ಮದುವೆಯಾಗುವ ಮುನ್ನ ಟಾಪ್ ನಟಿಯನ್ನು ಪ್ರೀಸಿದ್ದ ನಾಗಾರ್ಜುನ? ತಬು ಅಲ್ಲ, ಮತ್ಯಾರು ಗೊತ್ತೇ??
Comments are closed.