Neer Dose Karnataka
Take a fresh look at your lifestyle.

Cricket News: ವಿಶ್ವಕಪ್ ಸೋತ ಬಳಿಕ ಹೆಚ್ಚಾಯ್ತು ಟೀಕೆ: ನೇರವಾಗಿ ಸ್ಮೃತಿ ಮಂದಣ್ಣ ವಿರುದ್ಧ ಅಂಜುಮ್ ಚೋಪ್ರಾ ಹೇಳಿದ್ದೇನು ಗೊತ್ತೇ??

Cricket News: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯನ್ನು ನಡೆಸಿತ್ತು, ಅದರಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ಸ್ ವರೆಗು ತಲುಪಿದ್ದ ಟೀಮ್ ಇಂಡಿಯಾ ಸೆಮಿಫೈನಲ್ಸ್ ನಲ್ಲಿ ಉತ್ತಮವಾಗಿಯೇ ಆಡುತ್ತಾ ಬಂದರು 5 ರನ್ ಗಳ ಸೋಲು ಕಂಡಿತು. ಐರ್ಲೆಂಡ್ ತಂಡದ ವಿರುದ್ಧ ಭಾರತ ತಂಡ ಸೋಲು ಕಂಡಿದೆ. ಅದರಲ್ಲಿ ಟೀಮ್ ಇಂಡಿಯಾ ಉಪನಾಯಕಿ, ಅನುಭವಿ ಓಪನರ್ ಬ್ಯಾಟ್ಸ್ಮನ್ ಸ್ಮೃತಿ ಮಂಧನ ಅವರು ಈ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಸ್ಮೃತಿ ಅವರು 5 ಎಸೆತಗಳಲ್ಲಿ 2 ರನ್ ಗಳಿಸಿ ಔಟ್ ಆದರು. ಹೀಗೆ ಈ ಮೊದಲಿ ಕೂಡ ನಾಕೌಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಸ್ಮೃತಿ.

2017ರಿಂದಲು ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಸ್ಮೃತಿ ಮಂಧನ ಅವರು ನಾಕೌಟ್ ಪಂದ್ಯಗಳಲ್ಲಿ ಇಂತಹ ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ಅಂಜುಮ್ ಚೋಪ್ರಾ ಅವರು ಸ್ಮೃತಿ ಮಂಧನ ಅವರನ್ನು ಟೀಕೆ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ಮಾತಾನಾಡಿರುವ ಅಂಜುಮ್ ಚೋಪ್ರಾ ಅವರು, “ಸ್ಮೃತಿ ಮಂಧನ
ಆಷ್ಲೇ ಗಾರ್ಡ್ನರ್‌ ಅವರ ಬೌಲಿಂಗ್ ನಲ್ಲಿ ಹೀಗೆ ಔಟ್ ಆಗುತ್ತಿರುವುದು 4ನೇ ಸಾರಿ, ಒಬ್ಬರೇ ಬೌಲರ್ ಇಂದ ಹೀಗೆ ಪದೇ ಪದೇ ಔಟ್ ಆಗುತ್ತಿದ್ದರೆ, ನಿಮ್ಮಿಂದ ತಂಡದ ಬೇರೆ ಆಟಗಾರರು ಹೇಗೆ ಸ್ಪೂರ್ತಿ ಪಡೆಯುತ್ತಾರೆ. ಯಂಗ್ ಓಪನರ್ ಶೆಫಾಲಿ ಶರ್ಮ ಅವರು ಕೂಡ ಇದೇ ರೀತಿ LBW ಆಗಿ ಔಟ್ ಆದರು. ಇದನ್ನು ಓದಿ..Cricket News: ರಾಹುಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಕನ್ನಡಿಗ ವೆಂಕಟೇಶ್ ಪ್ರಸಾದ್. ಮತ್ತೊಬ್ಬ ಕನ್ನಡಿಗನ ಬಗ್ಗೆ ಹೇಳಿದ್ದೇನು ಗೊತ್ತೇ??

ಶೆಫಾಲಿ ಅವರನ್ನು ಕೂಡ ಈ ಹಿಂದಿನ ಪಂದ್ಯಗಳಲ್ಲಿ ಮೆಗಾನ್ ಶುಟ್ ಔಟ್ ಮಾಡಿದ್ದಾರೆ. ಟೀಮ್ ಇಂಡಿಯಾ ಸರಿಯಾಗಿ ಪ್ರಿಪೇರ್ ಆಗಿತ್ತು ಎಂದು ಅನ್ನಿಸಲಿಲ್ಲ. 173 ರನ್ ಗಳ ಗುರಿಯನ್ನು ತಲುಪಿ ಗೆಲ್ಲಬಹುದಿತ್ತು. ಈ ಹಿಂದೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 180 ರನ್ ಗಳ ಸ್ಕೋರ್ ಚೇಸ್ ಮಾಡಿ ಗೆದ್ದಿದೆ, ಸ್ಮೃತಿ ಮತ್ತು ಶೆಫಾಲಿ ಉತ್ತಮ ಓಪನಿಂಗ್ ಪ್ರದರ್ಶನ ನೀಡಿದಾಗಲೆಲ್ಲಾ ಗೆದ್ದಿದ್ದೇವೆ, ಈ ಪಂದ್ಯದಲ್ಲಿ ಇಬ್ಬರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ..” ಎಂದು ಅನುಭವಿ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಅಂಜುಮ್ ಚೋಪ್ರಾ. ಇದನ್ನು ಓದಿ..Cricket News: ಬಂದ ಬಂದ ಖಡಕ್ ಬೌಲರ್ ಬುಮ್ರಾ: ಆದರೆ ಭಾರತ ತಂಡಕ್ಕೆ ಅಲ್ಲ. ಮತ್ಯಾವ ತಂಡಕ್ಕೆ ಗೊತ್ತೇ? ತಿಳಿದರೆ ಒಮ್ಮೆಲೇ ಮೈಂಡ್ ಬ್ಲಾಕ್ ಆಗುತ್ತೆ

Comments are closed.