Film News: ನಟನಾಗಿ ಆಯ್ಕೆಯಾದ ಹಿರಿಯ ತೆಲುಗಿನ ನಟ; ಹೀರೊಯಿನ್ ಯಾರು ಎಂದು ತಿಳಿದರೆ, ಬಾಯ್ಬಿಟ್ಟು ಅಂಗೆ ನೋಡುತ್ತಾ ಕುಳಿತುಕೊಳ್ತೀರಾ.
Film News: ತೆಲುಗಿನ ಖ್ಯಾತ ನಟ ರಾವ್ ರಮೇಶ್ ಅವರು ಖ್ಯಾತ ನಟ ರಾವ್ ಗೋಪಾಲ್ ಅವರ ಮಗ, ಇವರು ತಮ್ಮ ವಿಶಿಷ್ಟ ನಟನೆಯಿಂದ ಒಳ್ಳೆಯ ಹೆಸರು ಪಡೆದರು. ಇವರ ಮುಂದಿನ ಜೆನೆರೇಷನ್ ಆಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ರಾವ್ ರಮೇಶ್. ಎಲ್ಲಿಯೂ ತಂದೆಯ ಹೆಸರು ಹೇಳದೆ ಟಾಲಿವುಡ್ ನಲ್ಲಿ ಬೆಳೆಯುತ್ತಾ ಬಂದರು. ಮೊದಲಿಗೆ ತೆಲುಗು ಕಿರುತೆರೆಯಲ್ಲಿ ನಟಿಸಿ ನಂತರ ಬೆಳ್ಳಿತೆರೆಗೆ ಬಂದರು. ವಿಲ್ಲನ್ ಪಾತ್ರ, ತಂದೆ ಪಾತ್ರ, ಪೋಷಕ ಪಾತ್ರಗಳ ಮೂಲಕ ಹೆಸರು ಮಾಡಿದರು. ಇವರು ಮಲ್ಟಿ ಟ್ಯಾಲೆಂಟೆಡ್ ನಟ ಎಂದು ಹೇಳಬಹುದು, ಇದೇ ಕಾರಣಕ್ಕೆ ಅವರಿಗೆ ಒಳ್ಳೆಯ ಅಭಿಮಾನಿ ಬಳಗ ಇದೆ.
ನಟ ರಾವ್ ರಮೇಶ್ ಅವರು ಈಗ ಹೀರೋ ಆಗಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಮಾರುತಿನಗರ್ ಸುಬ್ರಹ್ಮಣ್ಯಂ ಹೆಸರಿನ ಸಿನಿಮಾ ಬಿಡುಗಡೆಯಾಗಲಿದೆ. ಇದು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಆಗಿದ್ದು, ರಾವ್ ರಮೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಶುಕ್ರವಾರ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಪಿಬಿಆರ್ ಬ್ಯಾನರ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಲಕ್ಷ್ಮಣ್ ಕಾರ್ಯ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರಾವ್ ರಮೇಶ್ ಅವರಿಗೆ ನಾಯಕಿ ಆಗಿ ಖ್ಯಾತ ನಟಿ ಇಂದ್ರಜಾ ಅವರು ಕಾಣಿಸಿಕೊಳ್ಳಲಿದ್ದಾರೆ. ಇದು ಮಧ್ಯ ವಯಸ್ಸಿನ ನಿರುದ್ಯೋಗಿ ವ್ಯಕ್ತಿಯ ಕಥೆ ಆಗಿರಲಿದೆ. ಈಗ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಇನ್ನೇನು ಚಿತ್ರೀಕರಣ ಶುರುವಾಗಲಿದೆ. ಇದನ್ನು ಓದಿ..Kannada News: ಬಿಗ್ ಬ್ರೇಕಿಂಗ್; ತಾರಕರತ್ನ ರವರಿಗೆ ಹೃದಯಾಗಾತ ವಾಗಲು ಕಾರಣ ಏನಂತೆ ಗೊತ್ತೇ? ಇದರ ಹಿಂದೆ ಇರುವುದು ಯಾರು ಗೊತ್ತೇ??
ರಾವ್ ರಮೇಶ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2002ರಲ್ಲಿ, ಅದು ಬಾಲಯ್ಯ ಅವರ ಸಿಂಹಮ್ ಸಿನಿಮಾ ಮೂಲಕ. ಆಗಿನಿಂದ ಮೊದಲು ಸಣ್ಣಪುಟ್ಟ ವಿಲ್ಲಮ್ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಇವರಿಗೆ ಕೊತ್ತ ಬಂಗಾರು ಲೋಕಮ್ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿತು. ಕಾಲೇಜ್ ಲೆಕ್ಚರರ್ ಆಗಿ ಇವರ ಹೇಳಿದ ಮಾತುಗಳು ಈಗಲೂ ಜನರ ಮೇಲೆ ಪ್ರಭಾವ ಬೀರಿದೆ. ಇವರು ವಿಲ್ಲನ್ ಆಗಿ ಮತ್ತು ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಆಗಿನಿಂದ ಈಗಿನವರೆಗು ಬಹಳಷ್ಟು ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ, ಬಹಳ ಬ್ಯುಸಿಯೆಸ್ಟ್ ಕ್ಯಾರೆಕ್ಟರ್ ಆರ್ಟಿಸ್ಟ್ ಗಳಲ್ಲಿ ಇವರು ಕೂಡ ಒಬ್ಬರು. ನಟಿ ಇಂದ್ರಜಾ ಅವರು ಈಗ ಹೀರೋಯಿನ್ ಆಗಿ ನಟಿಸುವುದು ಕಡಿಮೆ ಆಗಿದ್ದು, ಇದೀಗ ಅವರು ಕೂಡ ಈ ಸಿನಿಮಾ ಇಂದ ಹೀರೋಯಿನ್ ಆಗಿ ಮತ್ತೊಮ್ಮೆ ಶೈನ್ ಆಗಲಿದ್ದಾರೆ. ಇದನ್ನು ಓದಿ..Kannada News: ಮೊದಲ ಹೆಂಡತಿಗೆ ಡೈವೋರ್ಸ್ ಕೊಟ್ಟು, ಅಮಲಾ ರವರನ್ನು ಮದುವೆಯಾಗುವ ಮುನ್ನ ಟಾಪ್ ನಟಿಯನ್ನು ಪ್ರೀಸಿದ್ದ ನಾಗಾರ್ಜುನ? ತಬು ಅಲ್ಲ, ಮತ್ಯಾರು ಗೊತ್ತೇ??
Comments are closed.