Kannada News: ಅಪ್ಪು ಉಚಿತವಾಗಿ ಹೋಗಿದ್ದ ವೀಕೆಂಡ್ ವಿಥ್ ರಮೇಶ್ ಗೆ ಅಶ್ವಿನಿ ಮೇಡಂ ಕೇಳಿದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Kannada News: ಕನ್ನಡ ಕಿರುತೆರೆಯಲ್ಲಿ ಎಲ್ಲರೂ ಬಹಳ ಇಷ್ಟಪಡುವ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಈ ಶೋ ಎಲ್ಲರ ಅಚ್ಚುಮೆಚ್ಚಿನ ಶೋ ಎಂದು ಹೇಳಬಹುದು, ಸಾಧಕರನ್ನು ಶೋಗೆ ಕರೆಸಿ, ಅವರನ್ನು ಸೀಟ್ ಮೇಲೆ ಕೂರಿಸಿ, ಅವರ ಜೀವನದ ಪ್ರಯಾಣ, ಸಾಧನೆಯ ಹಾದಿ ಇದೆಲ್ಲವನ್ನು ವೀಕ್ಷಕರಿಗೆ ತಿಳಿಸುತ್ತಾರೆ. ಇದರಿಂದ ಮನೆಯಲ್ಲಿ ಕೂತು ಕಾರ್ಯಕ್ರಮ ನೋಡುವ ವೀಕ್ಷಕರಿಗೆ, ಈಗಿನ ಪೀಳಿಗೆಯವರಿಗೆ ಸ್ಪೂರ್ತಿ ಸಿಗುತ್ತದೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನಟ ರಮೇಶ್ ಅರವಿಂದ್ ಅವರು ನಿರೂಪಣೆ ಮಾಡುತ್ತಾರೆ. ಕಾರ್ಯಕ್ರಮವು ಈಗಾಗಲೇ 4 ಸೀಸನ್ ಮುಗಿಸಿ, 5ನೇ ಸೀಸನ್ ಶುರುವಾಗಲಿದೆ ಎಂದು ಈಗಾಗಲೇ ಗೊತ್ತಾಗಿದೆ. ಈ ಸೀಸನ್ ನಲ್ಲಿ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಕರೆಸಲಾಗಿಟ್ಟಿದೆ ಎಂದು ಮಾಹಿತಿ ಸಿಕ್ಕಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬರುವುದಕ್ಕೆ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಗೊತ್ತಾ? ಇದನ್ನು ಓದಿ..Film News: ತೆಲುಗು ವೇದಿಕೆಯಲ್ಲಿಯೇ ರಶ್ಮಿಕಾ ಗೆ ತನ್ನದೇ ರೀತಿಯಲ್ಲಿ ಟಾಂಗ್ ಕೊಟ್ಟು ಆಶಿಕಾ ರವರಿಗೆ ಎನ್ಟಿಆರ್ ಹೇಳಿದ್ದೇನು ಗೊತ್ತೇ??
ವೀಕೆಂಡ್ ವಿತ್ ರಮೇಶ್ ಶೋ ಶುರುವಾಗಿ, ಮೊದಲ ಸೀಸನ್ ಮೊದಲ ಎಪಿಸೋಡ್ ಗೆ ಗೆಸ್ಟ್ ಆಗಿ ಬಂದಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು, ಆ ಒಂದು ಎಪಿಸೋಡ್ ಅನ್ನು ಕರ್ನಾಟಕದ ಜನತೆ ಇಂದಿಗೂ ಮರೆತಿಲ್ಲ. ಅಂದು ಅಪ್ಪು ಅವರ ಎಪಿಸೋಡ್ ಅನ್ನು ಎಲ್ಲರೂ ತುಂಬಾ ಇಷ್ಟಪಟ್ಟಿದ್ದರು. ಹಾಗೆಯೇ ಅಪ್ಪು ಅವರು ಈ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗುವುದಕ್ಕೆ ಒಂದು ರೂಪಾಯಿ ಸಂಭಾವನೆಯನ್ನು ಸಹ ಪಡೆದುಕೊಂಡಿರಲಿಲ್ಲ. ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ಅಪ್ಪು ಅವರ ಹಾಗೆಯೇ ಯಾವುದೇ ಸಂಭಾವನೆ ಪಡೆದುಕೊಳ್ಳದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Film News: ಅಂದು ದರ್ಶನ್ ಗೆ ಚಪ್ಪಲಿ ಎಸೆದಿದ್ದ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತೇ? ತಿಳಿದರೆ…
Comments are closed.